Al-An'am 6:151 ۞ قل تعالوا اتل ما حرم ربكم عليكم الا تشركوا به شييا وبالوالدين احسانا ولا تقتلوا اولادكم من املاق نحن نرزقكم واياهم ولا تقربوا الفواحش ما ظهر منها وما بطن ولا تقتلوا النفس التي حرم الله الا بالحق ذالكم وصاكم به لعلكم تعقلون ١٥١
۞ قُلۡ
تَعَالَوۡاْ
أَتۡلُ
مَا
حَرَّمَ
رَبُّكُمۡ
عَلَيۡكُمۡۖ
أَلَّا
تُشۡرِكُواْ
بِهِۦ
شَيۡـٔٗاۖ
وَبِٱلۡوَٰلِدَيۡنِ
إِحۡسَٰنٗاۖ
وَلَا
تَقۡتُلُوٓاْ
أَوۡلَٰدَكُم
مِّنۡ
إِمۡلَٰقٖ
نَّحۡنُ
نَرۡزُقُكُمۡ
وَإِيَّاهُمۡۖ
وَلَا
تَقۡرَبُواْ
ٱلۡفَوَٰحِشَ
مَا
ظَهَرَ
مِنۡهَا
وَمَا
بَطَنَۖ
وَلَا
تَقۡتُلُواْ
ٱلنَّفۡسَ
ٱلَّتِي
حَرَّمَ
ٱللَّهُ
إِلَّا
بِٱلۡحَقِّۚ
ذَٰلِكُمۡ
وَصَّىٰكُم
بِهِۦ
لَعَلَّكُمۡ
تَعۡقِلُونَ
١٥١
(ಓ ಪೈಗಂಬರರೇ,) ಹೇಳಿರಿ: `ಬನ್ನಿರಿ, ನಿಮ್ಮ ಪ್ರಭು ನಿಮ್ಮ ಮೇಲೆ ನಿಷಿದ್ಧಗೊಳಿಸಿದ್ದನ್ನು ನಾನು ಓದಿ ಹೇಳುವೆನು. ಅವನೊಂದಿಗೆ ಯಾವುದನ್ನೂ ಸಹಭಾಗಿಯನ್ನಾಗಿ ಮಾಡ ಬೇಡಿರಿ.ಮಾತಾಪಿತರಿಗೆ ಗುಣವನ್ನು ಮಾಡಿರಿ ಮತ್ತು ನಿಮ್ಮ ಮಕ್ಕಳನ್ನು ದಾರಿದ್ರ್ಯದ ಭಯದಿಂದ ವಧಿಸಬೇಡಿರಿ. ನಾವು ನಿಮಗೂ ಅವರಿ ಗೂ ಆಹಾರವನ್ನು ನೀಡುತ್ತೇವೆ 1. ಮತ್ತು ಅಶ್ಲೀಲ ವಿಷಯಗಳನ್ನು ಸಮೀಪಿಸಬೇಡಿರಿ. ಅದು ಪ್ರತ್ಯಕ್ಷವಿರಲಿ ಪರೋಕ್ಷವಿರಲಿ, ಅಲ್ಲಾಹನು ಮಾನ್ಯತೆ ಕಲ್ಪಿಸಿದ ಯಾವ ಜೀವವನ್ನೂ ನ್ಯಾ ಯವಾದ ಕಾರಣವಿಲ್ಲದೆ ಕೊಲೆ ಮಾಡ ಬೇಡಿರಿ. ನೀವು ಯೋಚಿಸಿ ಗ್ರಹಿಸಲಿಕ್ಕಾಗಿ ಅವನು ನಿಮಗೆ ಈ ಆದೇಶಗಳನ್ನು ನೀಡಿರುತ್ತಾನೆ.
Читать q-and-a.tafsir
Russian Tafseer Al Saddi
Всевышний повелел Своему пророку, да благословит его Аллах и приветствует, сообщить тем, кто запрещает дозволенное Им, об основных запретах, которые распространяются на всех людей и включают в себя запрещенные продукты питания, напитки, высказывания и поступки. Прежде всего, Аллах запретил приобщать…
Всевышний повелел Своему пророку, да благословит его Аллах и приветствует, сообщить тем, кто запрещает дозволенное Им, об основных запретах, которые р…