Iniciar sesión
Iniciar sesión
Iniciar sesión
Seleccionar idioma

Yúsuf 12:100 ورفع ابويه على العرش وخروا له سجدا وقال يا ابت هاذا تاويل روياي من قبل قد جعلها ربي حقا وقد احسن بي اذ اخرجني من السجن وجاء بكم من البدو من بعد ان نزغ الشيطان بيني وبين اخوتي ان ربي لطيف لما يشاء انه هو العليم الحكيم ١٠٠

Página 247 · Juz 13

وَرَفَعَ
أَبَوَيۡهِ
عَلَى
ٱلۡعَرۡشِ
وَخَرُّواْ
لَهُۥ
سُجَّدٗاۖ
وَقَالَ
يَٰٓأَبَتِ
هَٰذَا
تَأۡوِيلُ
رُءۡيَٰيَ
مِن
قَبۡلُ
قَدۡ
جَعَلَهَا
رَبِّي
حَقّٗاۖ
وَقَدۡ
أَحۡسَنَ
بِيٓ
إِذۡ
أَخۡرَجَنِي
مِنَ
ٱلسِّجۡنِ
وَجَآءَ
بِكُم
مِّنَ
ٱلۡبَدۡوِ
مِنۢ
بَعۡدِ
أَن
نَّزَغَ
ٱلشَّيۡطَٰنُ
بَيۡنِي
وَبَيۡنَ
إِخۡوَتِيٓۚ
إِنَّ
رَبِّي
لَطِيفٞ
لِّمَا
يَشَآءُۚ
إِنَّهُۥ
هُوَ
ٱلۡعَلِيمُ
ٱلۡحَكِيمُ
١٠٠
ಅವರು ತಮ್ಮ ಮಾತಾಪಿತರನ್ನು ರಾಜಪೀಠದಲ್ಲಿ ಹತ್ತಿಸಿ ಕುಳ್ಳಿರಿಸಿಕೊಂಡರು. ಎಲ್ಲರೂ ಅವರ ಮುಂದೆ ತಲೆ ಬಾಗಿದರು 1. ಆಗ ಯೂಸುಫ್ ಹೇಳಿದರು; ‘ಅಪ್ಪಾ, ನಾನು ಹಿಂದೆ ಕಂಡಿದ್ದ ಸ್ವಪ್ನದ ವ್ಯಾಖ್ಯಾನವಿದು. ನನ್ನ ಪ್ರಭು ಅದನ್ನು ಸತ್ಯವಾಗಿ ನೆರೆವೇರಿಸಿದನು. ನನ್ನನ್ನು ಸೆರೆಮನೆಯಿಂದ ಬಿಡಿಸಿದ ಸಂರ್ಭದಲ್ಲೂ ನನ್ನ ಮತ್ತು ನನ್ನ ಸಹೋದರರ ನಡುವೆ ಶೈತಾನನು ಪಿತೂರಿಯನ್ನುಂಟು ಮಾಡಿದ ಬಳಿಕ ಹಳ್ಳಿಗಾಡಿನಿಂದ ಅವನು ನಿಮ್ಮೆಲ್ಲರನ್ನೂ (ನನ್ನ ಬಳಿ) ತಂದು ಸೇರಿಸಿದ ಸಂದರ್ಭದಲ್ಲೂ ಅವನು ನನಗೆ ಉಪಕಾರ ಮಾಡಿದ್ದಾನೆ. ವಾಸ್ತವದಲ್ಲಿ ನನ್ನ ಪ್ರಭು ತಾನಿಚ್ಛಿಸುವ ಕಾರ್ಯಗಳನ್ನು ಸೂಕ್ಷ್ಮವಾಗಿ ನಿಯಂತ್ರಿಸುತ್ತಾನೆ. ನಿಶ್ಚಯವಾಗಿಯೂ ಅವನು ಸರ್ವಜ್ಞನೂ ಧೀಮಂತನೂ ಆಗಿರುತ್ತಾನೆ.
reading-goal:continue-reading

Leer q-and-a.tafsir

Ibn Kathir (Abridged)

Yusuf welcomes His Parents - His Dream comes True

Allah states that Ya`qub went to Yusuf in Egypt. Yusuf had asked his brothers to bring all of their family, and they all departed their area and left Kana`an to Egypt. When Yusuf received news of their approach to Egypt, he went out to receive them. T

…

Yusuf welcomes His Parents - His Dream comes True

Allah states that Ya`qub went to Yusuf in Egypt. Yusuf had asked his brothers to bring all of their f

…
Ver tafsirs

Leer related-content

99. ಅನಂತರ ಅವರು, ಯೂಸುಫರ ಬಳಿಗೆ ತಲುಪಿದಾಗ ಅವರು ತಮ್ಮ ಮಾತಾಪಿತರನ್ನು ತನ್ನೆಡೆಗೆ ಅಪ್ಪಿಕೊಂಡರು. ಅವರು ಹೇಳಿದರು; ‘ನೀವೆಲ್ಲರೂ ಈಜಿಪ್ತಿಗೆ ಪ್ರವೇಶಿಸಿರಿ. ಅಲ್ಲಾಹನಿಚ್ಚಿಸಿದರೆ ನೀವು ನಿರ್ಭಯರು’. 100. ಅವರು ತಮ್ಮ ಮಾತಾಪಿತರನ್ನು ರಾಜಪೀಠದಲ್ಲಿ ಹತ್ತಿಸಿ ಕುಳ್ಳಿರಿಸಿಕೊಂಡರು. ಎಲ್ಲರೂ ಅವರ ಮುಂದೆ ತಲೆ ಬಾಗಿದರು . ಆಗ ಯೂಸುಫ್ ಹೇಳಿದರು; ‘ಅಪ್ಪಾ, ನಾನು ಹಿಂದೆ ಕಂಡಿದ್ದ ಸ್ವಪ್ನದ ವ್ಯಾಖ್ಯಾನವಿದು. ನನ್ನ ಪ್ರಭು ಅದನ್ನು ಸತ್ಯವಾಗಿ ನೆರೆವೇರಿಸಿದನು. ನನ್ನನ್ನು ಸೆರೆಮನೆಯಿಂದ ಬಿಡಿಸಿದ ಸಂರ್ಭದಲ್ಲೂ ನನ್ನ ಮತ್ತು ನನ್ನ ಸಹೋದರರ ನಡುವೆ ಶೈತಾನನು ಪಿತೂರಿಯನ್ನುಂಟು ಮಾಡಿದ ಬಳಿಕ ಹಳ್ಳಿಗಾಡಿನಿಂದ ಅವನು ನಿಮ್ಮೆಲ್ಲರನ್ನೂ (ನನ್ನ ಬಳಿ) ತಂದು ಸೇರಿಸಿದ ಸಂದರ್ಭದಲ್ಲೂ ಅವನು ನನಗೆ ಉಪಕಾರ ಮಾಡಿದ್ದಾನೆ. ವಾಸ್ತವದಲ್ಲಿ ನನ್ನ ಪ್ರಭು ತಾನಿಚ್ಛಿಸುವ ಕಾರ್ಯಗಳನ್ನು ಸೂಕ್ಷ್ಮವಾಗಿ ನಿಯಂತ್ರಿಸುತ್ತಾನೆ. ನಿಶ್ಚಯವಾಗಿಯೂ ಅವನು ಸರ್ವಜ್ಞನೂ ಧೀಮಂತನೂ ಆಗಿರುತ್ತಾನೆ. 101. ಓ ನನ್ನ ಪ್ರಭೂ, ನೀನು ನನಗೆ ರಾಜಾಧಿಕಾರ ಕೊಟ್ಟೆ. ಓ ಆಕಾಶಗಳ ಮತ್ತು ಭೂಮಿಯ ನಿರ್ಮಾಪಕನೇ! ಇಹದಲ್ಲೂ ಪರದಲ್ಲೂ ನೀನೇ ನನ್ನ ರಕ್ಷಕನು. ನೀನು ನನ್ನನ್ನು ಮುಸ್ಲಿಮನ ನ್ನಾಗಿ ಮೃತ್ಯುಗೊಳಿಸು ಮತ್ತು ನಿನ್ನ ಸಜ್ಜನ ದಾಸರ ಸಾಲಿಗೆ ಸೇರಿಸು’. 102. (ಓ ಪೈಗಂಬರರೇ,) ಇದು ನಿಮ್ಮ ಮೇಲೆ ನಾವು ಸಂದೇಶ ನೀಡುತ್ತಿರುವ ಅದೃಶ್ಯ ವೃತ್ತಾಂತಗಳಿಗೆ ಸೇರಿದೆ. ಅನ್ಯಥಾ ಯೂಸುಫರ ಸಹೋದರರು ಪರಸ್ಪರ ಒಮ್ಮತದೊಂದಿಗೆ ಕುತಂತ್ರ ಹೂಡಿದಾಗ ನೀವು ಅಲ್ಲಿರಲಿಲ್ಲ. 103. ಆದರೆ ನೀವು ಎಷ್ಟೇ ಆಗ್ರಹಿಸಿದರೂ ಈ ಜನರಲ್ಲಿ ಹೆಚ್ಚಿನವರು ವಿಶ್ವಾಸ ಹೊಂದುವವರಲ್ಲ. 104. ವಸ್ತುತಃ ನೀವು ಅವರಿಂದ ಇದರ ಹೆಸರಲ್ಲಿ ಯಾವ ಪ್ರತಿಫಲವನ್ನೂ ಕೇಳುವುದಿಲ್ಲ. ಇದು ಜಗತ್ತಿನವರಿಗೊಂದು ಉಪದೇಶ ಮಾತ್ರ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir