Iniciar sesión
Iniciar sesión
Iniciar sesión
Seleccionar idioma

Yúnus 10:61 وما تكون في شان وما تتلو منه من قران ولا تعملون من عمل الا كنا عليكم شهودا اذ تفيضون فيه وما يعزب عن ربك من مثقال ذرة في الارض ولا في السماء ولا اصغر من ذالك ولا اكبر الا في كتاب مبين ٦١

Página 215 · Juz 11

وَمَا
تَكُونُ
فِي
شَأۡنٖ
وَمَا
تَتۡلُواْ
مِنۡهُ
مِن
قُرۡءَانٖ
وَلَا
تَعۡمَلُونَ
مِنۡ
عَمَلٍ
إِلَّا
كُنَّا
عَلَيۡكُمۡ
شُهُودًا
إِذۡ
تُفِيضُونَ
فِيهِۚ
وَمَا
يَعۡزُبُ
عَن
رَّبِّكَ
مِن
مِّثۡقَالِ
ذَرَّةٖ
فِي
ٱلۡأَرۡضِ
وَلَا
فِي
ٱلسَّمَآءِ
وَلَآ
أَصۡغَرَ
مِن
ذَٰلِكَ
وَلَآ
أَكۡبَرَ
إِلَّا
فِي
كِتَٰبٖ
مُّبِينٍ
٦١
(ಓ ಪೈಗಂಬರರೇ,) ನೀವು ಯಾವುದೇ ಕಾರ್ಯದಲ್ಲಿ ಏರ್ಪಟ್ಟಿದ್ದರೂ ಖುರ್‍ಆನಿನಿಂದ ಅದರ ಬಗ್ಗೆ ಏನನ್ನು ಕೇಳಿಸುತ್ತಿದ್ದರೂ ಮತ್ತು (ಓ, ಜನರೇ,) ನೀವೂ ಯಾವುದೇ ಕರ್ಮವನ್ನು ಮಾಡುತ್ತಲಿದ್ದರೂ ಆ ವೇಳೆ ನಿಮ್ಮ ಮೇಲೆ ಸಾಕ್ಷಿಯಾಗಿ ನಾವು ಇರದೇ ಇಲ್ಲ. ನಿಮ್ಮ ಪ್ರಭುವಿನ ದೃಷ್ಟಿಯಿಂದ ಅಣುತೂಕದಷ್ಟೂ ಮರೆಯಾಗಿಲ್ಲ. ಭೂಮಿಯಲ್ಲೂ ಆಕಾಶದಲ್ಲೂ ಅಣುವಿಗಿಂತ ಸಣ್ಣದಿರಲಿ, ದೊಡ್ಡದಿರಲಿ ಎಲ್ಲವೂ ಸ್ಪಷ್ಟ ಗ್ರಂಥದಲ್ಲಿ ದಾಖಲುಗೊಂಡಿದೆ 1.
reading-goal:continue-reading

Leer q-and-a.tafsir

Ibn Kathir (Abridged)

Everything Small or Large is within the Knowledge of Allah

Allah informed His Prophet that He knows and is well acquainted with all of the affairs and conditions of him and his Ummah and all of creation and its creatures at all times -- during every hour and second. Nothing slips or escapes from His

…

Everything Small or Large is within the Knowledge of Allah

Allah informed His Prophet that He knows and is well acquainted with all of the affairs and

…
Ver tafsirs

Leer related-content

61. (ಓ ಪೈಗಂಬರರೇ,) ನೀವು ಯಾವುದೇ ಕಾರ್ಯದಲ್ಲಿ ಏರ್ಪಟ್ಟಿದ್ದರೂ ಖುರ್‍ಆನಿನಿಂದ ಅದರ ಬಗ್ಗೆ ಏನನ್ನು ಕೇಳಿಸುತ್ತಿದ್ದರೂ ಮತ್ತು (ಓ, ಜನರೇ,) ನೀವೂ ಯಾವುದೇ ಕರ್ಮವನ್ನು ಮಾಡುತ್ತಲಿದ್ದರೂ ಆ ವೇಳೆ ನಿಮ್ಮ ಮೇಲೆ ಸಾಕ್ಷಿಯಾಗಿ ನಾವು ಇರದೇ ಇಲ್ಲ. ನಿಮ್ಮ ಪ್ರಭುವಿನ ದೃಷ್ಟಿಯಿಂದ ಅಣುತೂಕದಷ್ಟೂ ಮರೆಯಾಗಿಲ್ಲ. ಭೂಮಿಯಲ್ಲೂ ಆಕಾಶದಲ್ಲೂ ಅಣುವಿಗಿಂತ ಸಣ್ಣದಿರಲಿ, ದೊಡ್ಡದಿರಲಿ ಎಲ್ಲವೂ ಸ್ಪಷ್ಟ ಗ್ರಂಥದಲ್ಲಿ ದಾಖಲುಗೊಂಡಿದೆ . 62. ತಿಳಿಯಿರಿ, ನಿಶ್ಚಯವಾಗಿಯೂ ಅಲ್ಲಾಹನ ಔಲಿಯಾಗಳಿಗೆ ಯಾವತ್ತೂ ಭಯವಿಲ್ಲ. ಅವರು ದುಃಖಿಸುವವರೂ ಅಲ್ಲ. 63. ಅವರು ಸತ್ಯವಿಶ್ವಾಸವಿರಿಸಿಕೊಂಡವರು ಮತ್ತು ಸೂಕ್ಷತೆ ಪಾಲಿಸುವವರು. 64. ಇಹ-ಪರ ಜೀವನದಲ್ಲ್ಲಿ ಅವರಿಗೆ ಭಾರೀ ಶುಭವಾರ್ತೆ ಇದೆ. ಅಲ್ಲಾಹನ ವಚನಗಳಿಗೆ ಬದಲಾವಣೆಯಿಲ್ಲ. ಅದೇ ಅತಿ ಹಿರಿದಾದ ಯಶಸ್ಸು. 65. (ಓ ಪೈಗಂಬರರೇ,) ಅವರ ಮಾತು ನಿಮ್ಮನ್ನು ದುಃಖಕ್ಕೀಡು ಮಾಡದಿರಲಿ, ಪ್ರತಿಷ್ಟೆಯು ಸರ್ವ ಸಂಪೂರ್ಣವಾಗಿ ಅಲ್ಲಾಹನದ್ದು. ಅವನುಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir