Iniciar sesión
Iniciar sesión
Iniciar sesión
Seleccionar idioma

Yúnus 10:31 قل من يرزقكم من السماء والارض امن يملك السمع والابصار ومن يخرج الحي من الميت ويخرج الميت من الحي ومن يدبر الامر فسيقولون الله فقل افلا تتقون ٣١

Página 212 · Juz 11

قُلۡ
مَن
يَرۡزُقُكُم
مِّنَ
ٱلسَّمَآءِ
وَٱلۡأَرۡضِ
أَمَّن
يَمۡلِكُ
ٱلسَّمۡعَ
وَٱلۡأَبۡصَٰرَ
وَمَن
يُخۡرِجُ
ٱلۡحَيَّ
مِنَ
ٱلۡمَيِّتِ
وَيُخۡرِجُ
ٱلۡمَيِّتَ
مِنَ
ٱلۡحَيِّ
وَمَن
يُدَبِّرُ
ٱلۡأَمۡرَۚ
فَسَيَقُولُونَ
ٱللَّهُۚ
فَقُلۡ
أَفَلَا
تَتَّقُونَ
٣١
ಕೇಳಿರಿ- ಆಕಾಶಗಳಿಂದಲೂ ಭೂಮಿಯಿಂದಲೂ ನಿಮಗೆ ಆಹಾರ ನೀಡುವವನು ಯಾರು? ಶ್ರವಣ ಮತ್ತು ದೃಷ್ಟಿಗಳನ್ನು ಅಧೀನಗೊಳಿಸಿದ್ದು ಯಾರು? ನಿರ್ಜಿವಿಯಿಂದ ಸಜೀವಿಯನ್ನು ಸಜೀವಿಯಿಂದ ನಿರ್ಜೀವಿಯನ್ನು ಹೊರತರುವುದು ಯಾರು? ಕಾರ್ಯವನ್ನು ನಿಯಂತ್ರಿಸುವುದು ಯಾರು? ಅಲ್ಲಾಹು ಎಂದೇ ಅವರು ಹೇಳುವರು. ಹಾಗಾದರೆ ಹೇಳಿರಿ; ಇಷ್ಟಾದರೂ ನೀವು ಜಾಗೃತರಾಗುವುದಿಲ್ಲವೇ?1
reading-goal:continue-reading

Leer q-and-a.tafsir

Ibn Kathir (Abridged)

The Idolators recognize Allah's Tawhid in Lordship and the Evidence is established against Them through this Recognition

Allah argues that the idolators' recognition of Allah's Oneness in Lordship is an evidence against them, for which they should admit and recognize the Oneness in divinity and worsh

…

The Idolators recognize Allah's Tawhid in Lordship and the Evidence is established against Them through this Recognition

Allah argues that the idolator

…
Ver tafsirs

Leer related-content

31. ಕೇಳಿರಿ- ಆಕಾಶಗಳಿಂದಲೂ ಭೂಮಿಯಿಂದಲೂ ನಿಮಗೆ ಆಹಾರ ನೀಡುವವನು ಯಾರು? ಶ್ರವಣ ಮತ್ತು ದೃಷ್ಟಿಗಳನ್ನು ಅಧೀನಗೊಳಿಸಿದ್ದು ಯಾರು? ನಿರ್ಜಿವಿಯಿಂದ ಸಜೀವಿಯನ್ನು ಸಜೀವಿಯಿಂದ ನಿರ್ಜೀವಿಯನ್ನು ಹೊರತರುವುದು ಯಾರು? ಕಾರ್ಯವನ್ನು ನಿಯಂತ್ರಿಸುವುದು ಯಾರು? ಅಲ್ಲಾಹು ಎಂದೇ ಅವರು ಹೇಳುವರು. ಹಾಗಾದರೆ ಹೇಳಿರಿ; ಇಷ್ಟಾದರೂ ನೀವು ಜಾಗೃತರಾಗುವುದಿಲ್ಲವೇ? 32. ಅವನೇ ನಿಮ್ಮ ಯಥಾರ್ಥ ಪ್ರಭುವಾದ ಅಲ್ಲಾಹು. ಹೀಗಿದ್ದು ಸತ್ಯದ ಬಳಿಕ ಪಥ ಭ್ರಷ್ಟತೆಯ ವಿನಾ ಬೇರೇನು ಉಳಿದಿದೆ? ಹೇಗೆ ನೀವು ತಪ್ಪಿಸಲ್ಪಡುತ್ತಿರುವಿರಿ? 33. ಆ ಪ್ರಕಾರ ಕರ್ಮಭ್ರಷ್ಟರ ವಿಷಯದಲ್ಲಿ, ಅವರು ವಿಶ್ವಾಸವಿರಿಸಲಾರರೆಂಬ ನಿಮ್ಮ ಪ್ರಭುವಿನ ಮಾತು ನಿಜವಾಯಿತು. 34. (ಪ್ರವಾದಿಯವರೇ) ಹೇಳಿರಿ; ಸೃಷ್ಟಿಯ ಆರಂಭ ಮಾಡಿ, ನಂತರ ಅದನ್ನು ಪುನರಾವರ್ತಿಸುವ ಯಾರಾದರೂ ನೀವು ಸಹಭಾಗಿಗಳಾಗಿ ಸೇರಿಸಿ ದವರ ಕೂಟದಲ್ಲಿ ಇದ್ದಾರೇನು? ಹೇಳಿರಿ - ಸೃಷ್ಟಿಯನ್ನು ಆರಂಭಿಸುವವನೂ ಅದನ್ನು ಪುನರಾ ವರ್ತಿಸುವವನೂ ಕೇವಲ ಅಲ್ಲಾಹನೇ ಆಗಿರುವನು. ಹೀಗಿರುತ್ತ ನೀವು ಹೇಗೆ ತಪ್ಪಿಸಲ್ಪ ಡುತ್ತಿರುವಿರಿ? 35. ಹೇಳಿರಿ, ಸತ್ಯದ ಕಡೆಗೆ ಮಾರ್ಗದರ್ಶನ ನೀಡುವ ಯಾರಾದರೂ ನೀವಿರಿಸಿಕೊಂಡ ಸಹ ಭಾಗಿಗಳ ಕೂಟದಲ್ಲಿ ಇದ್ದಾರೇನು? ಹೇಳಿರಿ - ಅಲ್ಲಾಹನೇ ಸತ್ಯಕ್ಕೆ ದಾರಿ ತೋರುತ್ತಾನೆ. ಹೀಗಿದ್ದು ಸತ್ಯದ ಕಡೆಗೆ ಮಾರ್ಗದರ್ಶನ ಮಾಡು ವವನೋ ಅಥವಾ ತನಗೆ ಮಾರ್ಗದರ್ಶನ ಮಾಡಿಸದಿದ್ದರೆ ಸ್ವತಃ ಸನ್ಮಾರ್ಗ ಹೊಂದದವನೋ ಯಾರು ಅನುಸರಣೆಗೆ ಹೆಚ್ಚು ಅರ್ಹನು? ನಿಮ ಗೇನಾಗಿದೆ? ಹೇಗೆ ನೀವು ತೀರ್ಮಾನ ಕೈಗೊಳ್ಳುತ್ತೀರಿ?” 36. ಅವರ ಪೈಕಿ ಹೆಚ್ಚಿನವರು ಊಹೆಯನ್ನು ಮಾತ್ರ ಹಿಂಬಾಲಿಸುತ್ತಾರೆ. ವಸ್ತುತಃ ಊಹೆಯು ಸತ್ಯದ ಸ್ಥಾನದಲ್ಲಿ ಒಂದಿಷ್ಟೂ ಪರ್ಯಾಪ್ತವಲ್ಲ. ಅಲ್ಲಾಹನು ಇವರು ಮಾಡುತ್ತಿರುವುದನ್ನೆಲ್ಲಾ ಚೆನ್ನಾಗಿ ಅರಿಯುತ್ತಾನೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir