Iniciar sesión
Iniciar sesión
Iniciar sesión
Seleccionar idioma

Yúnus 10:12 واذا مس الانسان الضر دعانا لجنبه او قاعدا او قايما فلما كشفنا عنه ضره مر كان لم يدعنا الى ضر مسه كذالك زين للمسرفين ما كانوا يعملون ١٢

Página 209 · Juz 11

وَإِذَا
مَسَّ
ٱلۡإِنسَٰنَ
ٱلضُّرُّ
دَعَانَا
لِجَنۢبِهِۦٓ
أَوۡ
قَاعِدًا
أَوۡ
قَآئِمٗا
فَلَمَّا
كَشَفۡنَا
عَنۡهُ
ضُرَّهُۥ
مَرَّ
كَأَن
لَّمۡ
يَدۡعُنَآ
إِلَىٰ
ضُرّٖ
مَّسَّهُۥۚ
كَذَٰلِكَ
زُيِّنَ
لِلۡمُسۡرِفِينَ
مَا
كَانُواْ
يَعۡمَلُونَ
١٢
ಮನುಷ್ಯನು ನಿಂತೂ ಕುಳಿತೂ ಮಲಗಿಯೂ ನಮ್ಮೊಡನೆ ಮೊರೆಯಿಡುತ್ತಾನೆ. ಆದರೆ ನಾವು ಅವನ ಕಷ್ಟವನ್ನು ದೂರ ಮಾಡಿದರೆ, ಅವನಿಗೆ ತಟ್ಟಿದ ಸಂಕಷ್ಟದ ವಿಷಯದಲ್ಲಿ ನಮ್ಮೊಡನೆ ಅವನು ಮೊರೆಯಿಡಲೇ ಇಲ್ಲವೋ ಎಂಬಂತೆ ನಡೆದು ಬಿಡುತ್ತಾನೆ. ಹೀಗೆ ಅತಿಕ್ರಮಿಸಿ ನಡೆಯುವವರಿಗೆ ಅವರ ಕೃತ್ಯಗಳನ್ನು ಮನೋಹರಗೊಳಿಸಲಾಗಿದೆ.
reading-goal:continue-reading

Leer q-and-a.tafsir

Ibn Kathir (Abridged)

Man remembers Allah at Times of Adversity and forgets Him at Times of Prosperity

Allah tells us about man and how he becomes annoyed and worried when he is touched with distress.

وَإِذَا مَسَّهُ الشَّرُّ فَذُو دُعَآءٍ عَرِيضٍ

(but when evil touches him, then he has recourse to long supplications.)41:5

…

Man remembers Allah at Times of Adversity and forgets Him at Times of Prosperity

Allah tells us about man and how he becomes annoyed and worried when h

…
Ver tafsirs

Leer related-content

11. ಜನರು ಹಿತಕ್ಕೆ ತವಕಪಡುವಂತೆ ಅವರಿಗೆ ಕೇಡುಂಟುಮಾಡಲು ಅಲ್ಲಾಹನು ತವಕಪಡುತ್ತಿದ್ದರೆ, ಅವರ ಜೀವನಾವಧಿಯನ್ನು ಮುಗಿಸಿ ಬಿಡಲಾ ಗುತ್ತಿತ್ತು. ಆದುದರಿಂದ ನಮ್ಮ ಭೇಟಿಯನ್ನು ನಿರೀಕ್ಷಿಸದವರನ್ನು ನಾವು ಅವರ ಧಿಕ್ಕಾರದಲ್ಲಿ ಅಲೆದಾಡುತ್ತಿರಲು ಬಿಟ್ಟುಬಿಡುತ್ತೇವೆ. 12. ಮನುಷ್ಯನು ನಿಂತೂ ಕುಳಿತೂ ಮಲಗಿಯೂ ನಮ್ಮೊಡನೆ ಮೊರೆಯಿಡುತ್ತಾನೆ. ಆದರೆ ನಾವು ಅವನ ಕಷ್ಟವನ್ನು ದೂರ ಮಾಡಿದರೆ, ಅವನಿಗೆ ತಟ್ಟಿದ ಸಂಕಷ್ಟದ ವಿಷಯದಲ್ಲಿ ನಮ್ಮೊಡನೆ ಅವನು ಮೊರೆಯಿಡಲೇ ಇಲ್ಲವೋ ಎಂಬಂತೆ ನಡೆದು ಬಿಡುತ್ತಾನೆ. ಹೀಗೆ ಅತಿಕ್ರಮಿಸಿ ನಡೆಯುವವರಿಗೆ ಅವರ ಕೃತ್ಯಗಳನ್ನು ಮನೋಹರಗೊಳಿಸಲಾಗಿದೆ. 13. (ಓ ಜನರೇ;) ನಿಮಗಿಂತ ಮುಂಚಿನ ಜನಾಂ ಗಗಳನ್ನು ಅವರು ಅಕ್ರಮವೆಸಗಿದಾಗ ನಾವು ನಾಶ ಮಾಡಿದ್ದೇವೆ. ಅವರ ಸಂದೇಶವಾಹಕರು ಸುವ್ಯಕ್ತ ಪ್ರಮಾಣಗಳನ್ನು ಅವರ ಬಳಿಗೆ ತಂದರು. ಆದರೂ ಅವರು ವಿಶ್ವಾಸವಿಡಲಿಲ್ಲ. ನಾವು ಅಪರಾಧಿಗಳಿಗೆ ಪ್ರತಿಫಲವನ್ನು ಇದೇ ರೀತಿಯಲ್ಲಿ ಕೊಡುತ್ತೇವೆ. 14. ನೀವು ಹೇಗೆ ವರ್ತಿಸುತ್ತೀರೆಂದು ನೋಡಲಿಕ್ಕಾಗಿ ನಾವು ಅವರ ತರುವಾಯ ನಿಮ್ಮನ್ನು ಭೂಮಿ ಯಲ್ಲಿ ಪ್ರತಿನಿಧಿಯನ್ನಾಗಿ ಮಾಡಿದೆವು. 15. ನಮ್ಮ ಸುವ್ಯಕ್ತ ಪುರಾವೆಗಳನ್ನು ಅವರಿಗೆ ಓದಿ ಕೇಳಿಸುವಾಗ, ನಮ್ಮನ್ನು ಭೇಟಿಯಾಗುವ ನಿರೀಕ್ಷೆಯನ್ನಿರಿಸದವರು, ಇದರ ಬದಲಿಗೆ ಇನ್ನೊಂದು ಖುರ್‍ಆನನ್ನು ತನ್ನಿರಿ, ಇಲ್ಲವೆ ಇದರಲ್ಲಿ ಸ್ವಲ್ಪ ತಿದ್ದುಪಡಿ ಮಾಡಿರಿ ಎಂದು ಹೇಳುತ್ತಾರೆ . (ಓ ಪೈಗಂಬರರೇ,) ಹೇಳಿರಿ ನನ್ನ ಕಡೆಯಿಂದ ಅದನ್ನು ಮಾರ್ಪಾಟು ಮಾಡುವುದು ನನಗೆ ಸಲ್ಲದು. ನನಗೆ ಕಳುಹಿಸಲ್ಪಡುವ ಸಂದೇಶಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ನಾನು ನನ್ನ ಪ್ರಭುವಿಗೆ ಧಿಕ್ಕಾರ ತೋರಿದರೆ ಒಂದು ಭಯಾನಕ ದಿನದ ಶಿಕ್ಷೆಯನ್ನು ನಾನು ಭಯಪಡುತ್ತೇನೆ. 16. ಹೇಳಿರಿ - ಅಲ್ಲಾಹನು (ಇದನ್ನು ಅವತೀರ್ಣ ಗೊಳಿಸದಿರಲು) ಬಯಸಿದ್ದರೆ, ನಾನು ನಿಮಗೆ ಈ ಖುರ್‍ಆನನ್ನು ಓದಿ ಕೇಳಿಸುತ್ತಿರಲಿಲ್ಲ. ಮತ್ತು ಅವನು ನಿಮಗೆ ಇದನ್ನು ತಿಳಿಸುತ್ತಲೂ ಇರಲಿಲ್ಲ. ನಾನು ಇದಕ್ಕೆ ಮುಂಚೆ ನಿಮ್ಮ ನಡುವೆ ಕೆಲವು ಕಾಲ ಕಳೆದಿರುವೆನಲ್ಲ? ನೀವೇನು ಯೋಚಿಸುವುದಿಲ್ಲವೇ? 17. ಅಲ್ಲಾಹನ ಮೇಲೆ ಸುಳ್ಳು ಸೃಷ್ಟಿಸಿ ಹೊರಿಸುವವನಿಗಿಂತ ಅಥವಾ ವಚನಗಳನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾರೆ? ನಿಶ್ಚಯವಾಗಿಯೂ ಅಪರಾಧಿಗಳು ಎಂದೂ ವಿಜಯಹೊಂದಲಾರರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir