Iniciar sesión
Iniciar sesión
Iniciar sesión
Seleccionar idioma

Yá-Sín 36:8 انا جعلنا في اعناقهم اغلالا فهي الى الاذقان فهم مقمحون ٨

Página 440 · Juz 22

إِنَّا
جَعَلۡنَا
فِيٓ
أَعۡنَٰقِهِمۡ
أَغۡلَٰلٗا
فَهِيَ
إِلَى
ٱلۡأَذۡقَانِ
فَهُم
مُّقۡمَحُونَ
٨
ನಿಜವಾಗಿಯೂ ನಾವು ಅವರ ಕೊರಳುಗಳಿಗೆ ಬೇಡಿ ತೊಡಿಸಿದ್ದೇವೆ. ಅದು ಗಡ್ಡಮೂಳೆಗೆ ಬಿಗಿಯಲ್ಪಟ್ಟಿದೆ. ಅವರು ತಲೆಯನ್ನು ಮೇಲೆತ್ತಿರುತ್ತಾರೆ 1.
reading-goal:continue-reading

Leer q-and-a.tafsir

Ibn Kathir (Abridged)

The State of Those Who are decreed to be among the Doomed

Allah says: `In the case of those who are decreed to be among the doomed, when it comes to the matter of being guided, We have made them like a person who has a chain around his neck and whose hands are tied together beneath his chin so that h

…

The State of Those Who are decreed to be among the Doomed

Allah says: `In the case of those who are decreed to be among the doomed, when it comes to th

…
Ver tafsirs

Leer related-content

1. ಯಾಸೀನ್ 2. ಸತ್ವಪೂರ್ಣವಾದ ಖುರ್‍ಆನಿನಾಣೆ. 3. ಖಂಡಿತ ತಾವು ಸಂದೇಶವಾಹಕರಲ್ಲಿ ಸೇರಿದವರು. 4. ತಾವು ನೇರ ಮಾರ್ಗದಲ್ಲೇ ಇರುವಿರಿ. 5. (ಈ ಖುರ್‍ಆನ್) ಅತ್ಯಂತ ಪ್ರತಾಪಶಾಲಿಯೂ ಪರಮದಯಾಳುವೂ ಆದ ಅಲ್ಲಾಹನಿಂದ ಅವತೀ ರ್ಣಗೊಂಡಿದೆ. 6. ಇದು ಒಂದು ಜನಾಂಗಕ್ಕೆ ನೀವು ಎಚ್ಚರಿಕೆ ಕೊಡುವಂತಾಗಲು. ಅವರ ಪೂರ್ವಜರಿಗೆ ಮುನ್ನೆಚ್ಚರಿಕೆ ನೀಡಲಾಗಿಲ್ಲ. ಆದ್ದರಿಂದ ಅವರು ನಿರ್ಲಕ್ಷರಾಗಿರುವರು. 7. ಅವರಲ್ಲಿ ಹೆಚ್ಚಿನವರ ಮೇಲೂ ವಚನವು ನಿಜಗೊಂಡಿದೆ. ಆದುದರಿಂದ ಅವರು ವಿಶ್ವಾಸವಿರಿಸಲಾರರು. 8. ನಿಜವಾಗಿಯೂ ನಾವು ಅವರ ಕೊರಳುಗಳಿಗೆ ಬೇಡಿ ತೊಡಿಸಿದ್ದೇವೆ. ಅದು ಗಡ್ಡಮೂಳೆಗೆ ಬಿಗಿಯಲ್ಪಟ್ಟಿದೆ. ಅವರು ತಲೆಯನ್ನು ಮೇಲೆತ್ತಿರುತ್ತಾರೆ . 9. ನಾವು ಒಂದು ತಡೆಯನ್ನು ಅವರ ಹಿಂದೆಯೂ ಇನ್ನೊಂದು ತಡೆಯನ್ನು ಅವರ ಮುಂದೆಯೂ ನಿಲ್ಲಿಸಿದ್ದೇವೆ. ಹೀಗೆ ನಾವು ಅವರನ್ನು ಮುಚ್ಚಿ ಬಿಟ್ಟಿದ್ದೇವೆ. ಅವರಿಗೆ ಈಗ ಏನೂ ಕಾಣುವುದಿಲ್ಲ. 10. ಅವರಿಗೆ ತಾವು ಎಚ್ಚರಿಕೆ ಕೊಟ್ಟರೂ ಕೊಡದಿದ್ದರೂ ಸರಿಯೇ. ಅವರು ವಿಶ್ವಾಸ ಸ್ವೀಕರಿಸುವವರಲ್ಲ. 11. ಖುರ್‍ಆನನ್ನು ಅನುಸರಿಸುವವರಿಗೆ ಮತ್ತು ದಯಾಮಯನಾದ ಅಲ್ಲಾಹನನ್ನು ಪ್ರತ್ಯಕ್ಷ ನೋಡದೆಯೇ ಭಯಪಡುವವರಿಗೆ ಮಾತ್ರ ನೀವು ಎಚ್ಚರಿಕೆ ನೀಡಬಲ್ಲಿರಿ. ಅಂಥವರಿಗೆ ಕ್ಷಮಾದಾನ ಮತ್ತು ಸನ್ಮಾನ್ಯ ಪ್ರತಿಫಲದ ಶುಭವಾರ್ತೆ ನೀಡಿರಿ. 12. ಮೃತರನ್ನು ನಾವು ಖಂಡಿತ ಜೀವಂತ ಗೊಳಿಸಲಿದ್ದೇವೆ. ಅವರು ಮಾಡಿದ ಕರ್ಮಗಳನ್ನೂ ಅವರನ್ನು ಅನುಕರಿಸಿದ ಅವರ ಹಿಂಗಾಮಿಗಳ ಕರ್ಮಗಳನ್ನೂ ನಾವು ಬರೆಯುತ್ತಿದ್ದೇವೆ. ಎಲ್ಲವನ್ನು ನಾವು ಒಂದು ಸ್ಪಷ್ಟವಾದ ಗ್ರಂಥದಲ್ಲಿ ಕ್ಲಪ್ತ ಗೊಳಿಸಿದ್ದೇವೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir