Iniciar sesión
Iniciar sesión
Iniciar sesión
Seleccionar idioma

Sád 38:22 اذ دخلوا على داوود ففزع منهم قالوا لا تخف خصمان بغى بعضنا على بعض فاحكم بيننا بالحق ولا تشطط واهدنا الى سواء الصراط ٢٢

Página 454 · Juz 23

إِذۡ
دَخَلُواْ
عَلَىٰ
دَاوُۥدَ
فَفَزِعَ
مِنۡهُمۡۖ
قَالُواْ
لَا
تَخَفۡۖ
خَصۡمَانِ
بَغَىٰ
بَعۡضُنَا
عَلَىٰ
بَعۡضٖ
فَٱحۡكُم
بَيۡنَنَا
بِٱلۡحَقِّ
وَلَا
تُشۡطِطۡ
وَٱهۡدِنَآ
إِلَىٰ
سَوَآءِ
ٱلصِّرَٰطِ
٢٢
ಅಂದರೆ ಅವರು ದಾವೂದರ ಬಳಿಗೆ ಬಂದಾಗ ದಾವೂದರು ಅವರನ್ನು ಕಂಡು ಬೆಚ್ಚಿದರು. ಆಗ ಅವರು `ಹೆದರಬೇಡಿರಿ, ನಾವು ಎರಡು ಕಕ್ಷಿದಾರರಾಗಿದ್ದು, ನಮ್ಮ ಪೈಕಿ ಒಬ್ಬನು ಇನ್ನೊಬ್ಬನ ಮೇಲೆ ಅನ್ಯಾಯವೆಸಗಿರುವನು. ತಾವು ನಮ್ಮ ನಡುವೆ ನ್ಯಾಯ ಪೂರ್ಣ ತೀರ್ಮಾನ ಮಾಡಿರಿ, ಅತಿ ಕ್ರಮಿಸಬೇಡಿರಿ. ಸರಿಯಾದ ದಾರಿಗೆ ನಮ್ಮನ್ನು ಮುನ್ನಡೆಸಿರಿ.
reading-goal:continue-reading

Leer q-and-a.tafsir

Ibn Kathir (Abridged)

The Story of the Two Litigants

In discussing this passage, the scholars of Tafsir mention a story which is mostly based upon Isra'iliyat narrations. Nothing has been reported about this from the Infallible Prophet that we could accept as true. But Ibn Abi Hatim narrated a Hadith whose chain of narrat

…

The Story of the Two Litigants

In discussing this passage, the scholars of Tafsir mention a story which is mostly based upon Isra'iliyat narrations. No

…
Ver tafsirs

Leer related-content

15. ಒಂದು ಘೋರ ಘರ್ಜನೆಯನ್ನಲ್ಲದೆ ಅವರು ನಿರೀಕ್ಷಿಸುತ್ತಿಲ್ಲ. ಅದಕ್ಕೆ ಇನ್ನು ಹೆಚ್ಚು ಕಾಲ ತಡವಿಲ್ಲ. 16. ಇವರು, “ಓ ನಮ್ಮ ಪ್ರಭೂ, ಲೆಕ್ಕಾಚಾರದ ದಿನ ಬರುವ ಮೊದಲೇ ನಮ್ಮ ಪಾಲು ನಮಗೆ ಬೇಗನೆ ಕೊಟ್ಟುಬಿಡು” ಎನ್ನುತ್ತಾರೆ. 17. (ಸಂದೇಶವಾಹಕರೇ,) ಇವರು ಹೇಳುವ ಮಾತುಗಳನ್ನು ಸಹಿಸಿಕೊಳ್ಳಿರಿ. ಇವರಿಗೆ (ದೇವೋಪಾ ಸನೆಯಲ್ಲಿ) ಬಲಿಷ್ಠರಾಗಿದ್ದ ನಮ್ಮ ದಾಸ ದಾವೂದರ ವೃತ್ತಾಂತವನ್ನು ವಿವರಿಸಿರಿ. ಅವರು ಅಲ್ಲಾಹನ ಕಡೆಗೆ ಅತೀ ಹೆಚ್ಚು ಮರಳುವವರಾಗಿದ್ದರು. 18. ಪರ್ವತಗಳು ಬೆಳಗು ಬೈಗುಗಳಲ್ಲಿ ಅವರೊಂದಿಗೆ ದೇವ ಕೀರ್ತನೆ ಮಾಡುವ ಸ್ಥಿತಿಯಲ್ಲಿ ಅವುಗಳ ನ್ನು ನಾವು ಅವರಿಗೆ ನಿಯಂತ್ರಿಸಿಕೊಟ್ಟಿದ್ದೆವು. 19. ಒಟ್ಟಾಗಿ ಬಂದು ಸೇರುತ್ತಿದ್ದ ಪಕ್ಷಿಗಳನ್ನೂ, ಅವೆಲ್ಲವೂ ಅವರಿಗೆ ಸಂಪೂರ್ಣ ವಿಧೇಯವಾಗಿದ್ದವು. 20. ನಾವು ಅವರ ಸಾಮ್ರಾಜ್ಯವನ್ನು ಬಲಿಷ್ಟಗೊಳಿಸಿದ್ದೆವು. ಅವರಿಗೆ ನಾವು ಯುಕ್ತಿಜ್ಞಾನವನ್ನೂ ನಿರ್ಣಾಯಕವಾಗಿ ಮಾತನಾಡುವ ಸಾಮಥ್ರ್ಯವನ್ನೂ ನೀಡಿದ್ದೆವು. 21. ದಾವೂದರ ಆರಾಧನಾಲಯದ ಗೋಡೆಯ ಮೇಲೇರಿ ಇಳಿದು ಬಂದಿದ್ದ ಕಕ್ಷಿದಾರರ ಸುದ್ದಿ ನಿಮಗೆ ತಲುಪಿದೆಯೇ? 22. ಅಂದರೆ ಅವರು ದಾವೂದರ ಬಳಿಗೆ ಬಂದಾಗ ದಾವೂದರು ಅವರನ್ನು ಕಂಡು ಬೆಚ್ಚಿದರು. ಆಗ ಅವರು `ಹೆದರಬೇಡಿರಿ, ನಾವು ಎರಡು ಕಕ್ಷಿದಾರರಾಗಿದ್ದು, ನಮ್ಮ ಪೈಕಿ ಒಬ್ಬನು ಇನ್ನೊಬ್ಬನ ಮೇಲೆ ಅನ್ಯಾಯವೆಸಗಿರುವನು. ತಾವು ನಮ್ಮ ನಡುವೆ ನ್ಯಾಯ ಪೂರ್ಣ ತೀರ್ಮಾನ ಮಾಡಿರಿ, ಅತಿ ಕ್ರಮಿಸಬೇಡಿರಿ. ಸರಿಯಾದ ದಾರಿಗೆ ನಮ್ಮನ್ನು ಮುನ್ನಡೆಸಿರಿ. 23. ಇವನು ನನ್ನ ಸಹೋದರ, ಇವನಿಗೆ ತೊಂಬ ತ್ತೊಂಬತ್ತು ಹೆಣ್ಣಾಡುಗಳಿವೆ. ನನಗೆ ಒಂದು ಆಡು ಮಾತ್ರ ಇದೆ. ಇವನು ಆ ಒಂದು ಆಡನ್ನೂ ನನಗೆ ಬಿಟ್ಟು ಕೊಡಬೇಕೆಂದು ನನ್ನೊಡನೆ ಹೇಳಿದನು ಮತ್ತು ಮಾತಿನಲ್ಲಿ ನನ್ನನ್ನು ಗೆದ್ದನು. 24. ಆಗ ದಾವೂದರು- ‘ಇವನು ತನ್ನ ಹೆಣ್ಣು ಆಡುಗಳೊಂದಿಗೆ ನಿನ್ನ ಆಡನ್ನು ಸೇರಿಸಿಕೊಳ್ಳಲು ಕೇಳುವ ಮೂಲಕ ನಿಜಕ್ಕೂ ನಿನ್ನ ಮೇಲೆ ಅಕ್ರಮವೆಸಗಿರುವನು. ಸಹಬಾಳುವೆ ನಡೆಸುವವರಲ್ಲಿ ಹೆಚ್ಚಿನವರೂ ಪರಸ್ಪರ ಅತಿರೇಕವೆಸಗುತ್ತಾರೆ. ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗುವವರು ಮಾತ್ರ ಇದರಿಂದ ದೂರವಿರುತ್ತಾರೆ. ಇಂತಹವರು ಬಹಳ ವಿರಳ’ ಎಂದರು. ದಾವೂದರು ಭಾವಿಸಿದರು, ‘ನಾವು ಅವರನ್ನು ಪರೀಕ್ಷಿಸುತ್ತಿದ್ದೇವೆ’ ಎಂದು. ನಂತರ ಅವರು ತಮ್ಮ ಪ್ರಭುವಿನೊಡನೆ ಕ್ಷಮಾಯಾಚನೆ ನಡೆಸಿದರು. ಸಾಷ್ಟಾಂ ಗವೆರಗಿದರು. ಪಶ್ಚಾತ್ತಾಪಪಟ್ಟು ಮರಳಿದರು. 25. ಆಗ ನಾವು ಅವರಿಗೆ ಅದನ್ನು ಕ್ಷಮಿಸಿದೆವು. ನಿಶ್ಚಯ ನಮ್ಮ ಬಳಿ ಅವರಿಗಾಗಿ ನಿಕಟ ಸ್ಥಾನ ಹಾಗೂ ಉತ್ತಮವಾದ ಅಂತಿಮ ನೆಲೆ ಇದೆ. 26. ಓ, ದಾವೂದ್! ನಾವು ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಯಾಗಿ ಮಾಡಿದ್ದೇವೆ. ಆದುದರಿಂದ ನೀವು ಜನರ ನಡುವೆ ನ್ಯಾಯ ಪ್ರಕಾರ ವಿಧಿಸಿರಿ. ಸ್ವೇಚ್ಛೆಯನ್ನು ಅನುಸರಿಸಬೇಡಿರಿ. ಅದು ನಿಮ್ಮ ನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸಿಬಿಡುವುದು. ಅಲ್ಲಾಹನ ಮಾರ್ಗದಿಂದ ತಪ್ಪಿ ಹೋಗುವವರಿಗೆ, ಅವರು ಲೆಕ್ಕಾಚಾರದ ದಿನವನ್ನು ಮರೆತುಬಿಟ್ಟ ಕಾರಣಕ್ಕೆ ಖಂಡಿತ ಕಠಿಣ ಶಿಕ್ಷೆ ಇದೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir