Войти
Войти
Войти
Выберите язык

Saba 34:14 فلما قضينا عليه الموت ما دلهم على موته الا دابة الارض تاكل منساته فلما خر تبينت الجن ان لو كانوا يعلمون الغيب ما لبثوا في العذاب المهين ١٤

Страница 429 · Джуз 22

فَلَمَّا
قَضَيۡنَا
عَلَيۡهِ
ٱلۡمَوۡتَ
مَا
دَلَّهُمۡ
عَلَىٰ
مَوۡتِهِۦٓ
إِلَّا
دَآبَّةُ
ٱلۡأَرۡضِ
تَأۡكُلُ
مِنسَأَتَهُۥۖ
فَلَمَّا
خَرَّ
تَبَيَّنَتِ
ٱلۡجِنُّ
أَن
لَّوۡ
كَانُواْ
يَعۡلَمُونَ
ٱلۡغَيۡبَ
مَا
لَبِثُواْ
فِي
ٱلۡعَذَابِ
ٱلۡمُهِينِ
١٤
ಅನಂತರ ನಾವು ಸುಲೈಮಾನರಿಗೆ ಮರಣವನ್ನು ವಿಧಿಸಿದಾಗ ಜಿನ್ನ್‍ಗಳಿಗೆ ಅವರ ಮರಣದ ಬಗ್ಗೆ ತಿಳಿಸಿದ್ದು ಅವರ ಊರುಗೋಲನ್ನು ತಿನ್ನುತ್ತಿದ್ದ ಗೆದ್ದಲಿನ ಹೊರತು ಬೇರೇನೂ ಅಲ್ಲ. ಹೀಗೆ ಸುಲೈ ಮಾನರು (ಮರಣದ ನಂತರ) ನೆಲಕ್ಕೆ ಬಿದ್ದಾಗ, ತಮಗೆ ಪರೋಕ್ಷ ಜ್ಞಾನವಿರುತ್ತಿದ್ದರೆ ತಾವು ಇಂತಹ ಅಪಮಾನಕರ ಶಿಕ್ಷೆಯಲ್ಲಿ ಬೀಳುತ್ತಿರಲಿಲ್ಲ ವೆಂದು ಜಿನ್ನ್‍ಗಳಿಗೆ ಸ್ಪಷ್ಟವಾಗಿ ತಿಳಿಯಿತು1.
Продолжить чтение

Прочитайте тафсир.

Russian Tafseer Al Saddi

Джинны обманывали людей и убеждали их в том, что им ведомо все незримое и сокровенное. Всевышний Аллах решил разъяснить людям истину и изобличить лживость утверждений бесов и дьяволов. Джинны продолжали отстраивать царство Сулеймана, когда Аллах пожелал забрать его душу. В этот момент Сулейман сидел…
Джинны обманывали людей и убеждали их в том, что им ведомо все незримое и сокровенное. Всевышний Аллах решил разъяснить людям истину и изобличить лжив…
Вид Тафсиры

Читать в контексте

10. ನಾವು ದಾವೂದರಿಗೆ ನಮ್ಮಿಂದ ಔದಾರ್ಯವನ್ನು ಕೊಟ್ಟಿದ್ದೇವೆ. ಪರ್ವತಗಳೇ, ಪಕ್ಷಿಗಳೇ, ದಾವೂದರೊಡನೆ ನೀವು ಕೀರ್ತನೆಯನ್ನು ಪುನರಾವರ್ತಿಸಿರಿ (ಎಂದು ನಾವು ಅಪ್ಪಣೆ ಕೊಟ್ಟೆವು). ಅವರಿಗೆ ನಾವು ಕಬ್ಬಿಣವನ್ನು ಮೃದುಗೊಳಿಸಿದೆವು. 11. ಎದೆ ಕವಚಗಳನ್ನು ತಯಾರಿಸಿರಿ. ಅದರ ಸರಪಳಿಗಳನ್ನು ಸರಿಯಾದ ಅಳತೆಯಲ್ಲಿ ಮಾಡಿರಿ. ನೀವೆಲ್ಲರೂ ಸತ್ಕರ್ಮವೆಸಗಿರಿ, ನೀವು ಮಾಡುವುದನ್ನು ನಾನು ಚೆನ್ನಾಗಿ ಕಾಣುತ್ತಿರುವವನಾಗಿರುವೆ. (ಎಂದೂ ಅಪ್ಪಣೆ ಕೊಟ್ಟೆವು) 12. ಸುಲೈಮಾನರಿಗೆ ನಾವು ಗಾಳಿಯನ್ನು ನಿಯಂತ್ರಿಸಿ ಕೊಟ್ಟೆವು. ಅದರ ಬೆಳಗಿನ ಸಂಚಾರವು ಒಂದು ತಿಂಗಳ ದೂರವೂ ಸಂಜೆಯ ಸಂಚಾರವು ಒಂದು ತಿಂಗಳ ದೂರವೂ ಆಗಿತ್ತು. ನಾವು ಅವರಿಗಾಗಿ ತಾಮ್ರದ ಲಾವಾರಸದ ಚಿಲುಮೆಯನ್ನು ಹರಿಸಿದೆವು. ತಮ್ಮ ಪ್ರಭುವಿನ ಅಪ್ಪಣೆ ಪ್ರಕಾರ ಅವರ ಮುಂದೆ ಕೆಲಸ ಮಾಡುತ್ತಿದ್ದ ಕೆಲವು ಜಿನ್ನ್‍ಗಳನ್ನು ಅವರ ಅಧೀನಕ್ಕೆ ಕೊಟ್ಟೆವು. ಅವರ ಪೈಕಿ ಯಾವನಾದರೂ ನಮ್ಮ ಆಜ್ಞೆಯಿಂದ ತಪ್ಪಿದರೆ ಆತನಿಗೆ ನಾವು ಉರಿದೇಳುವ ಅಗ್ನಿಯ ಶಿಕ್ಷೆಯಿಂದ ಸವಿಯನ್ನುಣಿಸುವೆವು. 13. ಅವರು ಸುಲೈಮಾನರಿಗಾಗಿ ಕಟ್ಟಡಗಳು, ಪ್ರತಿಮೆಗಳು, ಕೊಳಗಳಂತಹ ತೊಟ್ಟಿ ಪಾತ್ರೆಗಳು ಮತ್ತು ಸ್ಥಿರಗೊಳಿಸಿ ಊರಲಾದ ಬೃಹತ್ ಅಡುಗೆಯ ಕಡಾಯಗಳು. ಹೀಗೆ ಅವರು ಇಚ್ಚಿ ಸುವುದನ್ನೆಲ್ಲ ಅವರು ಮಾಡಿಕೊಡುತ್ತಿದ್ದರು. ದಾವೂದರ ಸಂತತಿಯೇ, ಕೃತಜ್ಞತೆಯಾಗಿ ನೀವು ಕರ್ಮವೆಸಗಿರಿ. ನನ್ನ ದಾಸರಲ್ಲಿ ಕೃತಜ್ಞರು ಬಹಳ ಕಡಿಮೆ. 14. ಅನಂತರ ನಾವು ಸುಲೈಮಾನರಿಗೆ ಮರಣವನ್ನು ವಿಧಿಸಿದಾಗ ಜಿನ್ನ್‍ಗಳಿಗೆ ಅವರ ಮರಣದ ಬಗ್ಗೆ ತಿಳಿಸಿದ್ದು ಅವರ ಊರುಗೋಲನ್ನು ತಿನ್ನುತ್ತಿದ್ದ ಗೆದ್ದಲಿನ ಹೊರತು ಬೇರೇನೂ ಅಲ್ಲ. ಹೀಗೆ ಸುಲೈ ಮಾನರು (ಮರಣದ ನಂತರ) ನೆಲಕ್ಕೆ ಬಿದ್ದಾಗ, ತಮಗೆ ಪರೋಕ್ಷ ಜ್ಞಾನವಿರುತ್ತಿದ್ದರೆ ತಾವು ಇಂತಹ ಅಪಮಾನಕರ ಶಿಕ್ಷೆಯಲ್ಲಿ ಬೀಳುತ್ತಿರಲಿಲ್ಲ ವೆಂದು ಜಿನ್ನ್‍ಗಳಿಗೆ ಸ್ಪಷ್ಟವಾಗಿ ತಿಳಿಯಿತು.

- Kannada Translation

Продолжить чтение

Заметки и размышления

У вас нет никаких заметок или размышлений по этому стиху.

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать