Iniciar sesión
Iniciar sesión
Iniciar sesión
Seleccionar idioma

Qáf 50:38 ولقد خلقنا السماوات والارض وما بينهما في ستة ايام وما مسنا من لغوب ٣٨

Página 520 · Juz 26

وَلَقَدۡ
خَلَقۡنَا
ٱلسَّمَٰوَٰتِ
وَٱلۡأَرۡضَ
وَمَا
بَيۡنَهُمَا
فِي
سِتَّةِ
أَيَّامٖ
وَمَا
مَسَّنَا
مِن
لُّغُوبٖ
٣٨
ನಾವು ಆಕಾಶಗಳನ್ನೂ, ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ಆರು ದಿನಗಳಲ್ಲಿ (ಆರು ಹಂತಗಳಲ್ಲಿ) ಸೃಷ್ಟಿಸಿದೆವು. ಆದರೆ ನಮಗೇನೂ ದಣಿವಾಗಲಿಲ್ಲ.
reading-goal:continue-reading

Leer q-and-a.tafsir

Ibn Kathir (Abridged)

Warning the Disbelievers of the imminent Torment; commanding the Prophet to pray and have Patience

Allah the Exalted asks, `how many We have destroyed before these denying disbelievers'

مِّن قَرْنٍ هُمْ أَشَدُّ مِنْهُم بَطْشاً

(a generation who were stronger in power than they.) they were more numerous

…

Warning the Disbelievers of the imminent Torment; commanding the Prophet to pray and have Patience

Allah the Exalted asks, `how many We have destroyed

…
Ver tafsirs

Leer related-content

36. ಇವರಿಗಿಂತ ಮುಂಚೆ ಅನೇಕ ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ. ಅವರು ಇವರಿಗಿಂತ ತುಂಬಾ ಬಲಶಾಲಿಗಳಾಗಿದ್ದರು. ಮತ್ತು ಅವರು ನಾಡುಗಳಲ್ಲಿ ಜಾಲಾಡಿದ್ದರು. ಆದರೆ (ನಮ್ಮ ಶಿಕ್ಷೆ ಬಂದೆರಗಿದಾಗ) ಅವರು ಯಾವುದಾದರೂ ಅಭಯ ಸ್ಥಾನವನ್ನು ಪಡೆದರೆ? 37. (ಇಲ್ಲ) ಹೃದಯವುಳ್ಳ ಅಥವಾ ಹೃದಯ ಸಾನಿ ಧ್ಯದಿಂದ ಲಕ್ಷ್ಯಕೊಟ್ಟು ಕೇಳುವ ಪ್ರತಿಯೊಬ್ಬನಿಗೆ ಇದರಲ್ಲಿ ಬೋಧಪ್ರದ ಪಾಠವಿದೆ. 38. ನಾವು ಆಕಾಶಗಳನ್ನೂ, ಭೂಮಿಯನ್ನೂ ಅವುಗಳ ನಡುವೆ ಇರುವುದನ್ನೂ ಆರು ದಿನಗಳಲ್ಲಿ (ಆರು ಹಂತಗಳಲ್ಲಿ) ಸೃಷ್ಟಿಸಿದೆವು. ಆದರೆ ನಮಗೇನೂ ದಣಿವಾಗಲಿಲ್ಲ. 39. ಆದುದರಿಂದ (ಸಂದೇಶವಾಹಕರೇ,) ಅವರಾಡುವ ಮಾತುಗಳ ಬಗ್ಗೆ ತಾಳ್ಮೆವಹಿಸಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತ ಮಾನಕ್ಕಿಂತ ಮುಂಚೆಯೂ ನಿಮ್ಮ ಪ್ರಭುವಿನ ಸ್ತುತಿ ಮಾಡುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ . 40. ಪುನಃ ರಾತ್ರಿ ವೇಳೆಯೂ ಸಾಷ್ಟಾಂಗವೆರಗಿದ ಬಳಿಕವೂ ಅವನನ್ನು ಜಪಿಸಿರಿ. 41. (ಓ ಮನುಷ್ಯಾ) ಕರೆಯುವವನು (ಪ್ರತಿಯೊಬ್ಬನ) ಸಮೀಪದಿಂದಲೇ ಕರೆಯುವ ದಿನವನ್ನು ಗಮನವಿಟ್ಟಿರು. 42. ಅಂದರೆ, ಆ ಘೋರ ಶಬ್ಧವನ್ನು ಅವರು ನಿಜವಾಗಿಯೂ ಕೇಳಿಸಿಕೊಳ್ಳುವ ದಿನ. ಅದು (ಸಮಾಧಿಗಳಿಂದ) ಹೊರಬರುವ ದಿನವಾಗಿದೆ. 43. ನಾವೇ ಜೀವದಾನ ಮಾಡುತ್ತೇವೆ ಮತ್ತು ನಾವೇ ಮರಣ ಕೊಡುತ್ತೇವೆ. ನಮ್ಮ ಕಡೆಗೇ ಮರಳ ಬೇಕಾಗಿದೆ. 44. ಅಂದರೆ, ಭೂಮಿಯು ಅವರೊಂದಿಗೆ ಬಿರಿದು ಅವರು ಅತಿ ಬೇಗನೆ ಹೊರಡುವ ದಿನ. ಅದು ನಮಗೆ ಅತಿ ಸುಲಭದ ಒಟ್ಟುಗೂಡಿಸುವಿಕೆಯಾಗಿದೆ. 45. (ಸಂದೇಶವಾಹಕರೇ,) ಅವರು ಹೇಳುವುದರ ಕುರಿತು ನಾವು ಚೆನ್ನಾಗಿ ಬಲ್ಲೆವು. ತಮಗೆ ಅವರ ನ್ನು ಬಲಾತ್ಕರಿಸುವ ಅಧಿಕಾರವಿಲ್ಲ. ಆದುದರಿಂದ ನನ್ನ ಎಚ್ಚರಿಕೆಯ ಭಯವಿರುವವರಿಗೆ ಈ ಖುರ್‍ಆನಿನ ಮೂಲಕ ನೀವು ಉಪದೇಶ ನೀಡಿರಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir