Iniciar sesión
Iniciar sesión
Iniciar sesión
Seleccionar idioma

Máriam 19:87 لا يملكون الشفاعة الا من اتخذ عند الرحمان عهدا ٨٧

Página 311 · Juz 16

لَّا
يَمۡلِكُونَ
ٱلشَّفَٰعَةَ
إِلَّا
مَنِ
ٱتَّخَذَ
عِندَ
ٱلرَّحۡمَٰنِ
عَهۡدٗا
٨٧
ಕರುಣಾಳು ಅಲ್ಲಾಹನ ಬಳಿ ಕರಾರನ್ನು ಮಾಡಿ ಕೊಂಡವನ ಹೊರತು ಬೇರೆ ಯಾರೂ (ಅಂದು) ಶಿಫಾರಸ್ಸನ್ನು ಒಡೆತನಗೊಳಿಸುವುದಿಲ್ಲ 1.
reading-goal:continue-reading

Leer q-and-a.tafsir

Ibn Kathir (Abridged)

The Condition of the Righteous and the Criminals on the Day of Resurrection

Allah, the Exalted, informs about His righteous friends, who feared Him in the life of this world. They followed His Messengers and believed in what the Messengers told them. They obeyed them in what they commanded them and a

…

The Condition of the Righteous and the Criminals on the Day of Resurrection

Allah, the Exalted, informs about His righteous friends, who feared Him in

…
Ver tafsirs

Leer related-content

83. ನಾವು ಸತ್ಯ ನಿಷೇಧಿಗಳ ಮೇಲೆ, ಅವರನ್ನು ಚೆನ್ನಾಗಿ ಕೆರಳಿಸುವ ಶೈತಾನರನ್ನು ಛೂ ಬಿಟ್ಟಿರು ವುದನ್ನು ನೀವು ಕಂಡಿಲ್ಲವೇ? 84. ಆದುದರಿಂದ ಇವರ ಮೇಲೆ ನೀವು ಅವಸರ ಪಡಬೇಡಿ. ನಾವು ಇವರ ದಿನಗಳನ್ನು ಎಣಿಕೆ ಮಾಡುತ್ತಿದ್ದೇವೆ. 85. ನಾವು ಧರ್ಮನಿಷ್ಟರನ್ನು ಕರುಣಾಮಯನಾದ ಅಲ್ಲಾಹನೆಡೆಗೆ ಸವಾರರನ್ನಾಗಿ ಒಟ್ಟುಗೂಡಿಸುವ ದಿನ, 86. ಅಪರಾಧಿಗಳನ್ನು ದಾಹ ಪರವಶರಾಗಿ ನರಕದ ಕಡೆಗೆ ಕಾಲ್ನಡೆಯಾಗಿ ಅಟ್ಟಿಸಿಕೊಂಡು ಹೋಗುವ ದಿನ ಬರಲಿದೆ. 87. ಕರುಣಾಳು ಅಲ್ಲಾಹನ ಬಳಿ ಕರಾರನ್ನು ಮಾಡಿ ಕೊಂಡವನ ಹೊರತು ಬೇರೆ ಯಾರೂ (ಅಂದು) ಶಿಫಾರಸ್ಸನ್ನು ಒಡೆತನಗೊಳಿಸುವುದಿಲ್ಲ . 88. ಕರುಣಾಳು ಅಲ್ಲಾಹನು ಸಂತಾನವನ್ನು ಮಾಡಿ ದನೆಂದು ಅವರು ಹೇಳುತ್ತಾರೆ. 89. (ಓ ಜನರೇ,) ಬಹಳ ಗಂಭೀರವಾದ ಆರೋ ಪವನ್ನೇ ನೀವು ತಂದಿರುವಿರಿ. 90. ಆದ್ದರಿಂದ ಆಕಾಶಗಳು ಸಿಡಿದು ಬೀಳುವ, ಭೂಮಿ ಬಿರಿಯುವ ಮತ್ತು ಪರ್ವತಗಳು ಹರಿದು ಬೀಳುವ ಸಂಭವವಿದ್ದೀತು. 91. ಕೃಪಾಳುವಾದ ಅಲ್ಲಾಹನಿಗೆ ಸಂತಾನವಿದೆಯೆಂದು ಅವರು ವಾದಿಸಿದ ಕಾರಣಕ್ಕೆ. 92. ಸಂತಾನವನ್ನು ಮಾಡಿಕೊಳ್ಳುವುದು ಕೃಪಾಳುವಾದ ಅಲ್ಲಾಹನಿಗೆ ಸಂಗತವಲ್ಲ. 93. ಭೂಮಿ-ಆಕಾಶಗಳಲ್ಲಿರುವವರೆಲ್ಲರೂ ಕರುಣಾಳು ಅಲ್ಲಾಹನೆಡೆಗೆ ಕೇವಲ ದಾಸರಾಗಿ ಬರುವವರು. 94. ಅವನು ಎಲ್ಲರನ್ನೂ ನಿಖರವಾಗಿ ತಿಳಿದನು. ಅವನು ಅವರನ್ನು ಎಣಿಕೆ ಮಾಡಿಟ್ಟನು. 95. ಪುನರುತ್ಥಾನದ ದಿನ ಎಲ್ಲರೂ ಅವನ ಮುಂದೆ ಒಂಟಿಯಾಗಿ ಹಾಜರಾಗುವರು . 96. ನಿಶ್ಚಯವಾಗಿಯೂ ಸತ್ಯವಿಶ್ವಾಸವಿರಿಸಿ ಸತ್ಕ ರ್ಮವೆಸಗಿದವರಿಗಾಗಿ ಜನರ ಹೃದಯಗಳಲ್ಲಿ ಕಾರುಣ್ಯವಂತನಾದ ಅಲ್ಲಾಹನು ಸದ್ಯವೇ ಪ್ರೀತಿಯನ್ನು ಉಂಟುಮಾಡುವನು. 97. ಆದುದರಿಂದ (ಓ ಪೈಗಂಬರರೇ,) ನೀವು ಭಯ ಭಕ್ತಿಯುಳ್ಳ ಧರ್ಮನಿಷ್ಟರಿಗೆ ಸುವಾರ್ತೆ ಯನ್ನೀಯಲಿಕ್ಕಾಗಿ ಹಾಗೂ ಹಠಮಾರಿ ಜನಾಂಗಕ್ಕೆ ಎಚ್ಚರಿಕೆ ಕೊಡಲಿಕ್ಕಾಗಿ ನಾವು ಈ ವಾಣಿಯನ್ನು ನಿಮ್ಮ ಭಾಷೆಯಲ್ಲಿ ಸರಳಗೊಳಿಸಿ ರುತ್ತೇವೆ. 98. ಇವರಿಗಿಂತ ಮುಂಚೆ ನಾವು ಎಷ್ಟೋ ಜನಾಂಗಗಳನ್ನು ನಾಶಗೊಳಿಸಿದ್ದೇವೆ. ಇಂದು ನಿಮಗೆ ಅವರಲ್ಲಿ ಯಾರನ್ನಾದರೂ ಕಾಣಿಸುತ್ತಿದೆಯೇ ಅಥವಾ ಅವರ ಮೆಲುದನಿಯಾದರೂ ಕೇಳಿಸುತ್ತಿದೆಯೇ ?

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir