Войти
Войти
Войти
Выберите язык

Maryam 19:82 كلا سيكفرون بعبادتهم ويكونون عليهم ضدا ٨٢

Страница 311 · Джуз 16

كـَلَّاۚ
سَيَكۡفُرُونَ
بِعِبَادَتِهِمۡ
وَيَكُونُونَ
عَلَيۡهِمۡ
ضِدًّا
٨٢
ಹಾಗಲ್ಲ, ಅವರು ಇವರ ಆರಾಧನೆಯನ್ನು ನಿರಾಕರಿಸುವರು. ಮಾತ್ರವಲ್ಲ ಇವರ ವಿರುದ್ಧ ತಿರುಗಿಬೀಳುವರು.
reading-goal:continue-reading

Читать q-and-a.tafsir

Russian Tafseer Al Saddi

Мы лишим его богатства и детей, и он расстанется с мирской жизнью в одиночестве. Вокруг него не будет ни богатства, ни близких, ни помощников, ни друзей. А когда он предстанет перед Нами, то воочию увидит ужасное наказание, которое ожидает его и ему подобных беззаконников.
Мы лишим его богатства и детей, и он расстанется с мирской жизнью в одиночестве. Вокруг него не будет ни богатства, ни близких, ни помощников, ни друз…
Вид tafsirs

Читать related-content

66. “ನಾನು ಸತ್ತು ಹೋದ ಮೇಲೆ ನಿಜಕ್ಕೂ ಜೀವಂತವಾಗಿ ಹೊರ ತರಲ್ಪಡುವೆನೇ?” ಎಂದು ಮಾನ ವನು ಪ್ರಶ್ನಿಸುತ್ತಾನೆ. 67. ಮಾನವನು ಮೊದಲು ಏನೂ ಆಗಿಲ್ಲದಿದ್ದಾಗ ನಾವು ಅವನನ್ನು ಸೃಷ್ಟಿಸಿದ್ದು ಅವನಿಗೆ ನೆನಪಿಲ್ಲವೇ? 68. ನಿಮ್ಮ ಪ್ರಭುವಿನಾಣೆ, ನಾವು ಇವರನ್ನೂ ಶೈತಾನರನ್ನೂ ಒಟ್ಟು ಸೇರಿಸಿ ಆ ಬಳಿಕ ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ನರಕದ ಸುತ್ತಲೂ ಅವರನ್ನು ತಂದು ಹಾಜರುಗೊಳಿಸುವೆವು. 69. ಅನಂತರ ಎಲ್ಲ ಗುಂಪುಗಳಿಂದಲೂ ಪರಮ ದಯಾಮಯನಾದ ಅಲ್ಲಾಹನ ವಿರುದ್ಧ ಹೆಚ್ಚು ದಿಕ್ಕಾರ ತೋರಿದವರ ಪೈಕಿ ಪ್ರತಿಯೊಬ್ಬನನ್ನೂ ಬೇರ್ಪಡಿಸಿ ನಿಲ್ಲಿಸುವೆವು. 70. ಇವರ ಪೈಕಿ ನರಕಕ್ಕೆ ಸೇರಿ ಉರಿಯಲು ಅತಿ ಹೆಚ್ಚು ಅರ್ಹರು ಯಾರೆಂದು ನಾವು ತಿಳಿದಿದ್ದೇವೆ. 71. ನಿಮ್ಮ ಪೈಕಿ ನರಕವನ್ನು ಹಾದು ಹೋಗದವರು ಯಾರೂ ಇಲ್ಲ. ಇದು ನಿಮ್ಮ ಪ್ರಭುವಿನ ಮೇಲೆ ಪೂರ್ಣಗೊಳಿಸಬೇಕಾದ ಕಡ್ಡಾಯ ಬಾಧ್ಯತೆಯಾಗಿದೆ. 72. ಬಳಿಕ ನಾವು ಧರ್ಮನಿಷ್ಟರನ್ನು ರಕ್ಷಿಸಿಕೊಳ್ಳುವೆವು. ಅಕ್ರಮಿಗಳನ್ನು ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿ ಅದರಲ್ಲೇ ಬಿಟ್ಟು ಬಿಡುವೆವು. 73. ಇವರ ಮೇಲೆ ನಮ್ಮ ಸುವ್ಯಕ್ತ ವಚನಗಳನ್ನು ಓದಿ ಹೇಳಿದಾಗ ಸತ್ಯನಿಷೇಧಿಗಳು ಸತ್ಯ ವಿಶ್ವಾ ಸಿಗಳೊಡನೆ, “ನಮ್ಮೀ ಎರಡು ಪಂಗಡಗಳ ಪೈಕಿ ಶ್ರೇಷ್ಠ ನಿವಾಸ ಮತ್ತು ಸಭೆಯಲ್ಲಿ ಯಾರು ಉತ್ಕøಷ್ಟರು?’’ ಎಂದು ಕೇಳುತ್ತಾರೆ. 74. ಇವರಿಗಿಂತ ಮುಂಚೆ ಸಾಧನಾನುಕೂಲತೆಗಳಲ್ಲಿ ಹಾಗೂ ತೋರಿಕೆಯ ಸುಖಾಡಂಬರಗಳಲ್ಲಿ ಇವರಿಗಿಂತಲೂ ಮಿಗಿಲಾಗಿದ್ದ ಎಷ್ಟೋ ಜನಾಂಗಗಳನ್ನು ನಾಶಗೊಳಿಸಿರುತ್ತೇವೆ. 75. ಹೇಳಿರಿ : ಯಾರು ದುರ್ಮಾರ್ಗದಲ್ಲಿದ್ದಾರೆ, ಅಂಥ ವರಿಗೆ ಮಾಡಲ್ಪಟ್ಟ ಮುನ್ನೆಚ್ಚರಿಕೆಯನ್ನು ಅವರು ಕಣ್ಣಾರೆ ಕಂಡುಕೊಳ್ಳುವವರೆಗೂ ಪರಮ ದಯಾಮಯನಾದ ಅಲ್ಲಾಹನು ಅವಧಿಯನ್ನು ವಿಸ್ತರಿಸುವನು. ಅದು ಯಾತನೆಯಿರಲಿ ಅಥವಾ ಅಂತಿಮ ಘಳಿಗೆಯಿರಲಿ- ಆಗ ಸ್ಥಾನದಲ್ಲಿ ಕೆಟ್ಟ ವರು ಮತ್ತು ಸೈನ್ಯದಲ್ಲಿ ದುರ್ಬಲರು ಯಾರೆಂದು ಗೊತ್ತಾಗುವುದು. 76. ಸನ್ಮಾರ್ಗವನ್ನು ಕೈಗೊಂಡವರಿಗೆ ಅಲ್ಲಾಹನು ಅವರ ಸನ್ಮಾರ್ಗದಲ್ಲಿ ವೃದ್ಧಿಯನ್ನು ದಯಪಾ ಲಿಸುತ್ತಾನೆ. ಸ್ಥಿರ ಸತ್ಕರ್ಮಗಳೇ ಸತ್ಫಲ ಹಾಗೂ ಭಕ್ತನಿಗೆ ಮರಳಿ ದೊರೆಯುವ ದೃಷ್ಟಿಯಿಂದ ನಿಮ್ಮ ಪ್ರಭುವಿನ ಬಳಿ ಶ್ರೇಷ್ಠ. 77. ನಮ್ಮ ವಚನಗಳನ್ನು ನಿರಾಕರಿಸಿದ ಹಾಗೂ “ನನಗೆ ಸಂಪತ್ತು ಮತ್ತು ಸಂತತಿಯನ್ನು ಖಂಡಿತ ನೀಡಲಾಗುವುದು” ಎಂದು ಹೇಳಿದ ವ್ಯಕ್ತಿಯನ್ನು ನೀವು ಕಂಡಿರಾ? 78. ಅವನು ಅದೃಶ್ಯವನ್ನು ಕಣ್ಣಾರೆ ಕಂಡನೇ? ಅಥವಾ ಅವನು ಕರುಣಾನಿಧಿಯಾದ ಅಲ್ಲಾಹನ ಬಳಿ ಏನಾದರೂ ಕರಾರನ್ನು ಮಾಡಿಕೊಂಡನೇ? 79. ಹಾಗಲ್ಲ, ಅವನು ಹೇಳುತ್ತಿರುವುದನ್ನು ನಾವು ಬರೆದಿಟ್ಟುಕೊಳ್ಳುವೆವು ಮತ್ತು ಅವನಿಗೆ ಶಿಕ್ಷೆಯನ್ನು ಇನ್ನಷ್ಟು ಹೆಚ್ಚಿಸುವೆವು. 80. ಅವನು ಹೇಳುತ್ತಿರುವುದನ್ನು ನಾವೇ ವಾರೀಸು ಪಡೆಯುವೆವು. ಮತ್ತು ಅವನು ಒಬ್ಬಂಟಿಗನಾಗಿ ನಮ್ಮ ಮುಂದೆ ಹಾಜರಾಗುವನು. 81. ಅವರು ಇವರಿಗೆ ಬಲ ವೃದ್ಧಿಗಾಗಿ ಅಲ್ಲಾಹನನ್ನು ಬಿಟ್ಟು ಇತರ ಕೆಲವು ದೇವರುಗಳನ್ನು ಮಾಡಿ ಕೊಂಡರು. 82. ಹಾಗಲ್ಲ, ಅವರು ಇವರ ಆರಾಧನೆಯನ್ನು ನಿರಾಕರಿಸುವರು. ಮಾತ್ರವಲ್ಲ ಇವರ ವಿರುದ್ಧ ತಿರುಗಿಬೀಳುವರು.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать