Войти
Войти
Войти
Выберите язык

Maryam 19:59 ۞ فخلف من بعدهم خلف اضاعوا الصلاة واتبعوا الشهوات فسوف يلقون غيا ٥٩

Страница 309 · Джуз 16

۞ فَخَلَفَ
مِنۢ
بَعۡدِهِمۡ
خَلۡفٌ
أَضَاعُواْ
ٱلصَّلَوٰةَ
وَٱتَّبَعُواْ
ٱلشَّهَوَٰتِۖ
فَسَوۡفَ
يَلۡقَوۡنَ
غَيًّا
٥٩
ಅವರ ಬಳಿಕ ಅವರ ಉತ್ತರಾಧಿಕಾರಿಗಳಾಗಿ ಬಂದವರು ನಮಾಝನ್ನು ವ್ಯರ್ಥಗೊಳಿಸಿದರು1 ಮತ್ತು ದೇಹೇಚ್ಛೆಗಳನ್ನು ಅನುಸರಿಸಿದರು. ಆದುದರಿಂದ ಅವರು ನರಕದ ಒಂದು ಪ್ರಪಾತದಲ್ಲಿ ನೆಲೆಗೊಳ್ಳಲಿರುವರು2.
reading-goal:continue-reading

Читать q-and-a.tafsir

Russian Tafseer Al Saddi

Аллах облагодетельствовал их милостью, которой не было удостоено ни одно другое творение. Он сделал их пророками и посланниками, а нам повелел просить Его наставить нас на прямой путь тех, кого Он облагодетельствовал. Всевышний сказал: «Те, которые повинуются Аллаху и Посланнику, окажутся вместе с п…
Аллах облагодетельствовал их милостью, которой не было удостоено ни одно другое творение. Он сделал их пророками и посланниками, а нам повелел просить…
Вид tafsirs

Читать related-content

58. ಅವರೆಲ್ಲರೂ ಅಲ್ಲಾಹನು ಅನುಗ್ರಹಿಸಿದ ಪ್ರವಾದಿಗಳು. ಆದಮರ ಸಂತತಿಯಿಂದಲೂ ನಾವು ನೂಹರೊಂದಿಗೆ ನಾವೆಯಲ್ಲಿ ಏರಿಸಿದ್ದವ ರಿಂದಲೂ ಇಬ್‍ರಾಹೀಮರ ಹಾಗೂ ಇಸ್ರಾಈಲರ (ಯಅïಖೂಬರ) ಸಂತತಿಯಿಂದಲೂ ನಾವು ಸನ್ಮಾರ್ಗದರ್ಶನ ಮಾಡಿ ಆರಿಸಿ ತೆಗೆದವರಲ್ಲೂ ಅವರು ಒಳಗೊಂಡಿದ್ದರು. ಅವರಿಗೆ ಕರುಣಾನಿಧಿ ಅಲ್ಲಾಹನ ವಚನಗಳನ್ನು ಓದಿ ಹೇಳಿದಾಗ ಅವರು ಅಳುತ್ತಾ ಸಾಷ್ಟಾಂ ಗವೆರಗುತ್ತಿದ್ದರು . 59. ಅವರ ಬಳಿಕ ಅವರ ಉತ್ತರಾಧಿಕಾರಿಗಳಾಗಿ ಬಂದವರು ನಮಾಝನ್ನು ವ್ಯರ್ಥಗೊಳಿಸಿದರು ಮತ್ತು ದೇಹೇಚ್ಛೆಗಳನ್ನು ಅನುಸರಿಸಿದರು. ಆದುದರಿಂದ ಅವರು ನರಕದ ಒಂದು ಪ್ರಪಾತದಲ್ಲಿ ನೆಲೆಗೊಳ್ಳಲಿರುವರು. 60. ಆದರೆ ಪಶ್ಚಾತ್ತಾಪಪಟ್ಟು ಸತ್ಯವಿಶ್ವಾಸ ಸ್ವೀಕರಿಸಿ, ಸತ್ಕರ್ಮ ಕೈಗೊಂಡವರ ಹೊರತು. ಅಂಥವರು ಸ್ವರ್ಗದಲ್ಲಿ ಪ್ರವೇಶ ಪಡೆಯುವರು. ಅವರಿಗೆ ಒಂದಿಷ್ಟೂ ಅನ್ಯಾಯವಾಗದು. 61. ಪರಮ ದಯಾಮಯನು ತನ್ನ ದಾಸರಿಗೆ ಪರೋಕ್ಷವಾಗಿ ವಾಗ್ದಾನ ಮಾಡಿರುವ ಸ್ಥಿರವಾಸದ ಸ್ವರ್ಗೋದ್ಯಾನಗಳಲ್ಲಿ (ಪ್ರವೇಶ ಪಡೆಯುವರು). ನಿಜವಾಗಿಯೂ ಅವನ ವಾಗ್ದಾನ ಪೂರ್ಣ ಗೊಂಡೇ ತೀರುವುದು. 62. ಅಲ್ಲಿ ಅವರು ಸಲಾಮ್ ಅಲ್ಲದೆ, ಯಾವುದೇ, ನಿರರ್ಥಕ ಮಾತುಗಳನ್ನು ಆಲಿಸಲಾರರು. ಅಲ್ಲಿ ಅವರ ಆಹಾರವು ಬೆಳಗುಬೈಗುಗಳಲ್ಲಿ ನಿರಂತರವಿರುವುದು. 63. ನಾವು ನಮ್ಮ ದಾಸರ ಪೈಕಿ ಧರ್ಮನಿಷ್ಠ ಭಕ್ತರಿಗೆ ವಾರೀಸು ಹಕ್ಕಾಗಿ ನೀಡುವ ಸ್ವರ್ಗವಿದು. 64. (ಓ ಪೈಗಂಬರರೇ,) ನಾವು (ದೇವಚರರು) ನಿಮ್ಮ ಪ್ರಭುವಿನ ಅಪ್ಪಣೆ ಇಲ್ಲದೆ ಇಳಿದು ಬರುವುದಿಲ್ಲ. ನಮ್ಮ ಮುಂದೆ, ನಮ್ಮ ಹಿಂದೆ ಮತ್ತು ಅವುಗಳ ನಡುವೆ ಏನೆಲ್ಲ ಇರುವುದೋ ಅವೆಲ್ಲವೂ ಅವನದ್ದು. ನಿಮ್ಮ ಪ್ರಭು ಮರೆತು ಬಿಡುವವನಲ್ಲ. 65. ಅವನು ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆಯಿರುವ ಸರ್ವಸ್ವಗಳ ಪ್ರಭು. ಆದು ದರಿಂದ ನೀವು ಅವನಿಗೆ ಆರಾಧಿಸಿರಿ. ಅವನ ಆರಾಧನೆಗಾಗಿ ಸಹನೆಯಿಂದ ಸ್ಥಿರವಾಗಿರಿ . ಅವನಿಗೆ ಸಾಟಿಯಾದ ಬೇರೆ ಯಾರ ನ್ನಾದರೂ ತಾವು ತಿಳಿದಿದ್ದೀರಾ?

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать