Iniciar sesión
Iniciar sesión
Iniciar sesión
Seleccionar idioma

Máriam 19:50 ووهبنا لهم من رحمتنا وجعلنا لهم لسان صدق عليا ٥٠

Página 308 · Juz 16

وَوَهَبۡنَا
لَهُم
مِّن
رَّحۡمَتِنَا
وَجَعَلۡنَا
لَهُمۡ
لِسَانَ
صِدۡقٍ
عَلِيّٗا
٥٠
ಅವರಿಗೆ ನಮ್ಮ ಕರುಣೆಯಿಂದವರ ನೀಡಿದೆವು ಮತ್ತು ಸಮುನ್ನತವಾದ ಸತ್ಕೀರ್ತಿಯನ್ನು ಅವರಿಗೆ ದಯಪಾಲಿಸಿದೆವು1.
Continuar leyendo

Lee Tafsir

Ibn Kathir (Abridged)

Allah gave Ibrahim Ishaq and Ya`qub

Allah, the Exalted, says that when the Friend of Allah (Ibrahim) withdrew from his father and his people for the sake of Allah, Allah gave him in exchange those who were better than them. He gave him Ishaq (Isaac) and Ya`qub (Jacob), meaning his son, Ishaq, and Ish

…

Allah gave Ibrahim Ishaq and Ya`qub

Allah, the Exalted, says that when the Friend of Allah (Ibrahim) withdrew from his father and his people for the sa

…
Ver Tafsires

Leer en contexto

41. ಈ ಗ್ರಂಥದಲ್ಲಿ ಇಬ್ರಾಹೀಮರ ಬಗ್ಗೆ ಪ್ರಸ್ತಾಪಿಸಿರಿ. ಖಂಡಿತ, ಅವರೊಬ್ಬ ಶ್ರೇಷ್ಠ ಸತ್ಯ ಸಂಧರೂ ಪ್ರವಾದಿಯೂ ಆಗಿದ್ದರು. 42. ಅವರು ತಮ್ಮ ತಂದೆಯನ್ನುದ್ದೇಶಿಸಿ ಹೀಗೆ ಹೇಳಿದರು. “ಅಪ್ಪಾ, ಆಲಿಸಲಾಗದ, ನೋಡಲಾಗದ ಮತ್ತು ತಮ್ಮ ಯಾವ ಕೆಲಸಕ್ಕೂ ಬಾರದ ವಸ್ತುಗಳನ್ನು (ವಿಗ್ರಹಗಳನ್ನು) ತಾವೇಕೆ ಆರಾಧಿಸುತ್ತೀರಿ? 43. ಅಪ್ಪಾ, ತಮಗೆ ಬಂದಿರದ ಜ್ಞಾನ ನನಗೆ ಬಂದಿದೆ. ತಾವು ನನ್ನನ್ನು ಅನುಸರಿಸಿರಿ. ನಾನು ತಮಗೆ ನೇರ ಮಾರ್ಗವನ್ನು ತೋರಿಸಿಕೊಡುವೆನು. 44. ಅಪ್ಪಾ ! ತಾವು ಶೈತಾನನನ್ನು ಆರಾಧಿಸಬೇಡಿರಿ. ಶೈತಾನನು ದಯಾನಿಧಿಯಾದ ಅಲ್ಲಾಹನ ಆಜ್ಞೋಲ್ಲಂಘಕನಾಗಿರುವನು. 45. ಅಪ್ಪಾ! ತಾವು ಕರುಣಾಳು ಅಲ್ಲಾಹನ ಶಿಕ್ಷೆಗೆ ಗುರಿಯಾಗುವಿರಿ ಹಾಗೂ ಶೈತಾನನ ಸಂಗಾತಿಯಾಗುವಿರಿ ಎಂಬ ಭಯ ನನಗಿದೆ” . 46. ಆಗ ತಂದೆಯು “ಇಬ್ರಾಹೀಮ್, ನೀನೇನು ನನ್ನ ಆರಾಧ್ಯ ದೇವರನ್ನು ಕೈಬಿಡುವೆಯಾ ? ನೀನು ಇದರಿಂದ ಹಿಂಜರಿಯದಿದ್ದರೆ ನಾನು ನಿನ್ನನ್ನು ಕಲ್ಲೆಸೆದು ಸಾಯಿಸುವೆನು. ದೀರ್ಘಕಾಲ ನೀನು ನನ್ನಿಂದ ತೊಲಗಿಬಿಡು” ಎಂದನು. 47. ಆಗ ಇಬ್‍ರಾಹೀಮರು,``ತಮಗೆ ಸಲಾಮ್, ತಮ್ಮನ್ನು ಕ್ಷಮಿಸಲಿಕ್ಕಾಗಿ ನಾನು ನನ್ನ ಪ್ರಭು ವಿನಲ್ಲಿ ಪ್ರಾರ್ಥಿಸುವೆನು. ನನ್ನ ಪ್ರಭು ನನ್ನ ಮೇಲೆ ಅತ್ಯಧಿಕ ಕೃಪೆಯುಳ್ಳವನು. 48. ನಾನು ತಮ್ಮನ್ನೂ ತಾವೆಲ್ಲರೂ ಅಲ್ಲಾಹನನ್ನು ಬಿಟ್ಟು ಪೂಜಿಸುತ್ತಿರುವ ವಸ್ತುಗಳನ್ನೂ ಬಿಟ್ಟಗಲಿ ಹೋಗುತ್ತೇನೆ. ನಾನಂತೂ ನನ್ನ ಪ್ರಭುವನ್ನು ಆರಾಧಿಸುವೆನು. ನಾನು ನನ್ನ ಪ್ರಭುವನ್ನು ಆರಾಧಿಸಿ ದೆಸೆಗೆಡಲಾರೆ ಎಂದು ನಾನು ಭರವಸೆ ತಾಳಿದ್ದೇನೆ” ಎಂದರು. 49. ಆ ಪ್ರಕಾರ ಇಬ್‍ರಾಹೀಮರು ಆ ಜನರನ್ನೂ ಅಲ್ಲಾಹನನ್ನು ಬಿಟ್ಟು ಅವರು ಪೂಜಿಸುತ್ತಿರುವ ಆರಾಧ್ಯರನ್ನೂ ಬಿಟ್ಟಗಲಿದಾಗ ನಾವು ಅವರಿಗೆ ಇಸ್‍ಹಾಖ್ ಮತ್ತು ಯಅïಖೂಬರನ್ನು ಪುತ್ರದಾನ ಮಾಡಿದೆವು. ಮತ್ತು ಪ್ರತಿಯೊಬ್ಬನನ್ನೂ ಪ್ರವಾದಿಯನ್ನಾಗಿ ಮಾಡಿದೆವು. 50. ಅವರಿಗೆ ನಮ್ಮ ಕರುಣೆಯಿಂದವರ ನೀಡಿದೆವು ಮತ್ತು ಸಮುನ್ನತವಾದ ಸತ್ಕೀರ್ತಿಯನ್ನು ಅವರಿಗೆ ದಯಪಾಲಿಸಿದೆವು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir