Iniciar sesión
Iniciar sesión
Iniciar sesión
Seleccionar idioma

Luqmán 31:22 ۞ ومن يسلم وجهه الى الله وهو محسن فقد استمسك بالعروة الوثقى والى الله عاقبة الامور ٢٢

Página 413 · Juz 21

۞ وَمَن
يُسۡلِمۡ
وَجۡهَهُۥٓ
إِلَى
ٱللَّهِ
وَهُوَ
مُحۡسِنٞ
فَقَدِ
ٱسۡتَمۡسَكَ
بِٱلۡعُرۡوَةِ
ٱلۡوُثۡقَىٰۗ
وَإِلَى
ٱللَّهِ
عَٰقِبَةُ
ٱلۡأُمُورِ
٢٢
ಯಾರು ಸತ್ಕರ್ಮಿಯಾಗಿದ್ದುಕೊಂಡು ತನ್ನ ದೇಹವನ್ನು ಅಲ್ಲಾಹನಿಗೆ ಅರ್ಪಿಸಿಕೊಳ್ಳುತ್ತಾನೋ, ಅವನು ಅತ್ಯಂತ ಬಿಗಿಯಾದ ಪಾಶವನ್ನು ಬಿಗಿ ಹಿಡಿದನು. ಸಕಲ ವಿಷಯಗಳ ಅಂತ್ಯವು ಅಲ್ಲಾಹನ ಕಡೆಗೇ ಇದೆ1.
reading-goal:continue-reading

Leer q-and-a.tafsir

Ibn Kathir (Abridged)

وَهُوَ مُحْسِنٌ

(while he is a Muhsin) i.e., doing what his Lord has commanded and abstaining from what He has forbidden,

فَقَدِ اسْتَمْسَكَ بِالْعُرْوَةِ الْوُثْقَى

(then he has grasped the most trustworthy handhold.) means, he has received a firm promise from Allah that He will not punish him.

وَإِلَى
…
وَهُوَ مُحْسِنٌ

(while he is a Muhsin) i.e., doing what his Lord has commanded and abstaining from what He has forbidden,

فَقَدِ اسْتَمْسَكَ بِالْعُرْوَ
…
Ver tafsirs

Leer related-content

20. ಅಲ್ಲಾಹನು ಆಕಾಶಗಳಲ್ಲೂ ಭೂಮಿಯಲ್ಲೂ ಇರುವ ಸಕಲ ವಸ್ತುಗಳನ್ನು ನಿಮಗೆ ಅಧೀನ ಗೊಳಿಸಿದ್ದನ್ನೂ ತನ್ನ ಪ್ರತ್ಯಕ್ಷ ಹಾಗೂ ಆಂತರಿಕ ಅನುಗ್ರಹಗಳನ್ನು ನಿಮಗೆ ಪೂರ್ತಿಗೊಳಿಸಿ ಕೊಟ್ಟಿದ್ದನ್ನೂ ನೀವು ನೋಡುತ್ತಿಲ್ಲವೇ? ಹೀಗಿದ್ದೂ ಮಾನವರಲ್ಲಿ ಕೆಲವರು ತಮ್ಮ ಬಳಿ ಯಾವುದೇ ಜ್ಞಾನವಾಗಲಿ ಸನ್ಮಾರ್ಗದರ್ಶನವಾಗಲಿ ಬೆಳಕು ತೋರಿಸುವ ಯಾವುದೇ ಗ್ರಂಥವಾಗಲಿ ಇಲ್ಲದೆ ಅಲ್ಲಾಹನ (ತೌಹೀದ್‍ನ) ವಿಚಾರದಲ್ಲಿ ಜಗಳಾಡುತ್ತಾರೆ. 21. ಅಲ್ಲಾಹನು ಅವತೀರ್ಣಗೊಳಿಸಿರುವುದನ್ನು ಅನುಸರಿಸಿರೆಂದು ಅವರಿಗೆ ಹೇಳಲಾದರೆ ಅವರು “ಅಲ್ಲ, ನಮ್ಮ ಪೂರ್ವಜರು ನಡೆದು ಕಂಡ ಮಾರ್ಗವನ್ನೇ ನಾವು ಅನುಸರಿಸುತ್ತೇವೆ” ಎನ್ನುತ್ತಾರೆ. ಶೈತಾನನು ಅವರನ್ನು ನರಕ ಶಿಕ್ಷೆಯ ಕಡೆಗೇ ಕರೆಯುತ್ತಿದ್ದರೂ ಇವರು ಅವರನ್ನೇ ಅನು ಸರಿಸುವರೇ? 22. ಯಾರು ಸತ್ಕರ್ಮಿಯಾಗಿದ್ದುಕೊಂಡು ತನ್ನ ದೇಹವನ್ನು ಅಲ್ಲಾಹನಿಗೆ ಅರ್ಪಿಸಿಕೊಳ್ಳುತ್ತಾನೋ, ಅವನು ಅತ್ಯಂತ ಬಿಗಿಯಾದ ಪಾಶವನ್ನು ಬಿಗಿ ಹಿಡಿದನು. ಸಕಲ ವಿಷಯಗಳ ಅಂತ್ಯವು ಅಲ್ಲಾಹನ ಕಡೆಗೇ ಇದೆ. 23. ಯಾರು ಸತ್ಯವನ್ನು ನಿಷೇಧಿಸುತ್ತಾನೆ, ಆತನ ಸತ್ಯ ನಿಷೇಧವು (ಪ್ರವಾದಿಯರೇ) ನಿಮ್ಮನ್ನು ವ್ಯಥೆಗೀಡು ಮಾಡದಿರಲಿ. ಅವರ ಮರಳಿಕೆ ನಮ್ಮ ಕಡೆಗೇ ಆಗಿದೆ. ಅವರು ಎಸಗಿದ ಕರ್ಮಗಳ ಬಗ್ಗೆ ಆವಾಗ ನಾವು ಅವರಿಗೆ ತೋರಿಸಿ ಕೊಡುತ್ತೇವೆ. ನಿಶ್ಚಯವಾಗಿಯೂ ಅಲ್ಲಾಹು ಎದೆಗಳೊಳಗೆ ಅವಿತಿರುವ ರಹಸ್ಯಗಳನ್ನು ಚೆನ್ನಾಗಿ ತಿಳಿದಿರುತ್ತಾನೆ. 24. ನಾವು ಅವರಿಗೆ ಸ್ವಲ್ಪ ಕಾಲ (ಭೂಮಿಯಲ್ಲಿ) ಸುಖ ನೀಡುತ್ತಿದ್ದೇವೆ. ಆ ಬಳಿಕ ಅವರನ್ನು ಒಂದು ಕಠಿಣ ಶಿಕ್ಷೆಯ ಕಡೆಗೆ ಬಲವಂತವಾಗಿ ಎಳೆದೊಯ್ಯುತ್ತೇವೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir