Masuk
Masuk
Masuk
Pilih Bahasa

Hud 11:83 مسومة عند ربك وما هي من الظالمين ببعيد ٨٣

Halaman 208 · Juz 12

مُّسَوَّمَةً
عِنْدَ
رَبِّكَ ؕ
وَمَا
هِیَ
مِنَ
الظّٰلِمِیْنَ
بِبَعِیْدٍ
۟۠
ಅವು ನಿಮ್ಮ ಪ್ರಭುವಿನ ಬಳಿ ಗುರುತು ಹಾಕ ಲಾದ ಕಲ್ಲುಗಳಾಗಿದ್ದುವು1. ಆ ನಾಡು ಈ ಅಕ್ರಮಿಗಳಿಂದ ದೂರವಿಲ್ಲ.
Lanjutkan Membaca

Bacalah Tafsir

Ibn Kathir (Abridged)

The Town of Lut's People is overturned and Their Destruction

Allah, the Exalted, says,

فَلَمَّا جَآءَ أَمْرُنَا

(So when Our commandment came,) This happened at sunrise.

جَعَلْنَا عَلِيَهَا

(We turned it...) The city of Sadum (Sodom)

سَافِلَهَا

(upside down,) This is similar to Allah's statement,

فَغَشّ
…

The Town of Lut's People is overturned and Their Destruction

Allah, the Exalted, says,

فَلَمَّا جَآءَ أَمْرُنَا

(So when Our commandment came,) This hap

…
Melihat Tafsir

Baca dalam Konteks

77. ನಮ್ಮ ದೂತರು `ಲೂಥ’ರ ಬಳಿಗೆ ಬಂದಾಗ ಅವರ ಕಾರಣಕ್ಕೆ ಅವರು ತುಂಬಾ ಬೇಸರಗೊಂಡರು ಮತ್ತು ಅವರ ಮನಸ್ಸು ಕುಗ್ಗಿ ಹೋಯಿತು. ಇದೊಂದು ಕಠಿಣ ದಿನ ಎಂದರವರು . 78. ಅವರ ಜನಾಂಗದವರು ಅವರ ಮನೆಯ ಕಡೆಗೆ ಓಡುತ್ತ ಬಂದರು. ಅವರು ಮುಂಚಿನಿಂದಲೇ ದುಶ್ಚಟವಿದ್ದವರಾಗಿದ್ದರು. ಅವರೊಡನೆ ಲೂಥ್ ಹೀಗೆಂದರು, ಓ ನನ್ನ ಜನಾಂಗದವರೇ, ಇದೋ ನನ್ನ ಹೆಣ್ಣು ಮಕ್ಕಳು. ಇವರು ನಿಮಗೆ ಶುದ್ಧರಾದವರು. (ಅವರನ್ನು ನೀವು ವಿವಾಹವಾಗ ಬಹು ದಲ್ಲ?) ಆದ್ದರಿಂದ ಅಲ್ಲಾಹನನ್ನು ಭಯಪಡಿರಿ. ನನ್ನ ಅತಿಥಿಗಳನ್ನು ಅಪಮಾನಿಸುವ ಮೂಲಕ ನನ್ನನ್ನು ಅಪಮಾನಿಸಬೇಡಿರಿ. ನಿಮ್ಮಲ್ಲಿ ವಿವೇಕವಿರುವ ಒಬ್ಬ ಪುರುಷನೂ ಇಲ್ಲವೇ? 79. ಅವರು ಹೇಳಿದರು, ನಿಮ್ಮ ಪುತ್ರಿಯರಲ್ಲಿ ನಮ ಗೇನೂ ಅವಶ್ಯಕತೆ ಇಲ್ಲವೆಂಬುದು ನಿಮಗೆ ಗೊತ್ತೇ ಇದೆ. ನಾವು ಇಚ್ಛಿಸುವುದೇನೆಂಬುದೂ ನಿಮಗೆ ತಿಳಿದಿದೆ. 80. ಲೂಥ್ ಹೇಳಿದರು; ನಿಮ್ಮನ್ನು ತಡೆಯುವ ಶಕ್ತಿ ನನಗಿರುತ್ತಿದ್ದರೆ ! ಅಥವಾ ಬಲಿಷ್ಠ ಸಂಘದೆಡೆಗೆ ನಾನು ಆಶ್ರಯ ಪಡೆಯುತ್ತಿದ್ದರೆ, (ನಿಮ್ಮನ್ನು ನಾನು ಮಟ್ಟ ಹಾಕುತ್ತಿದ್ದೆ). 81. ಆಗ ದೇವಚರರು ಹೇಳಿದರು; `ಓ ಲೂಥ್, ನಾವು ನಿಮ್ಮ ಪ್ರಭುವಿನ ದೂತರಾಗಿರುತ್ತೇವೆ. ನಿಮ್ಮ ಕಡೆಗೆ (ಕೇಡುಂಟು ಮಾಡಲು) ಅವರಿಗೆ ಖಂಡಿ ತ ಬರಲಾಗದು. ಆದ್ದರಿಂದ ರಾತ್ರಿಯ ಒಂದು ಯಾಮದಲ್ಲಿ ನಿಮ್ಮ ಕುಟುಂಬದವರನ್ನು ಸಂ ಗಡ ಕರೆದು ಕೊಂಡು ಯಾತ್ರೆ ಹೊರಡಿರಿ. ನಿಮ್ಮಲ್ಲಿ ಯಾರೊಬ್ಬರೂ ಹಿಂದೆ ತಿರುಗಿ ನೋಡಬಾರದು. ಆದರೆ ನಿಮ್ಮ ಪತ್ನಿಯನ್ನು ಹೊರತು. ಏಕೆಂದರೆ ಇವರಿಗೆ ತಲುಪಿದ ಶಿಕ್ಷೆ ಅವಳಿಗೂ ತಲುಪು ವುದು. ಅವರ ವಿನಾಶಕ್ಕಾಗಿ ನಿಶ್ಚಯಿಸಲಾದ ಅವಧಿಯು ಪ್ರಾತಃಕಾಲವಾಗಿದೆ. ಪ್ರಾತಃಕಾಲ ಹತ್ತಿರವೇ ಇದೆಯಲ್ಲ! 82. ಹೀಗೆ ನಮ್ಮ ಆಜ್ಞೆ ಬಂದಾಗ ನಾವು ಆ ನಾಡನ್ನು ಬುಡಮೇಲು ಮಾಡಿಬಿಟ್ಟೆವು ಮತ್ತು ಅವರ ಮೇಲೆ ಸುಡುಕಲ್ಲುಗಳನ್ನು ಎಡೆಬಿಡದೆ ಮಳೆಗರೆದೆವು. 83. ಅವು ನಿಮ್ಮ ಪ್ರಭುವಿನ ಬಳಿ ಗುರುತು ಹಾಕ ಲಾದ ಕಲ್ಲುಗಳಾಗಿದ್ದುವು. ಆ ನಾಡು ಈ ಅಕ್ರಮಿಗಳಿಂದ ದೂರವಿಲ್ಲ.

- Kannada Translation

Lanjutkan Membaca

Catatan dan Refleksi

Anda tidak memiliki catatan atau refleksi apa pun mengenai ayat ini.

Notes placeholders

Tetap Terhubung dengan Al-Quran ❤️

Pengingat singkat dan bermakna untuk menyegarkan diri, merenung, dan tetap terhubung dengan Al-Quran.

Baca, Dengarkan, Cari, dan Renungkan Al Quran

Quran.com adalah platform tepercaya yang digunakan jutaan orang di seluruh dunia untuk membaca, mencari, mendengarkan, dan merefleksikan Al-Qur'an dalam berbagai bahasa. Platform ini menyediakan terjemahan, tafsir, tilawah, terjemahan kata demi kata, dan berbagai alat untuk pembelajaran yang lebih mendalam, sehingga Al-Qur'an dapat diakses oleh semua orang.

Sebagai sebuah Sadaqah Jariyah, Quran.com berdedikasi untuk membantu orang-orang terhubung secara mendalam dengan Al-Qur'an. Didukung oleh Quran.Foundation , sebuah organisasi nirlaba 501(c)(3), Quran.com terus berkembang sebagai referensi yang sangat bernilai dan gratis untuk semua orang, Alhamdulillah.

Navigasi
Halaman Utama
Radio Qur'an
Qari
Tentang Kami
Pengembang
Pengkinian Produk
Beri Masukan
Bantuan
Menyumbang
Proyek Kami
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyek nirlaba yang dimiliki, dikelola, atau disponsori oleh Quran.Foundation
Link populer
Doa-doa dari Al-Quran
Ayat Al-Quran Hari Ini
Ayat Kursi
Surah Yasin
Surah Al Mulk
Surah Ar-Rahman
Surah Al Waqi'ah
Surah Al Kahfi
Surah Al Muzzammil
Peta situsKerahasiaanSyarat dan Ketentuan
© 2026 Quran.com. Hak Cipta Terlindungi
Menyumbang