Iniciar sesión
Iniciar sesión
Iniciar sesión
Seleccionar idioma

Húd 11:22 لا جرم انهم في الاخرة هم الاخسرون ٢٢

Página 224 · Juz 12

لَا
جَرَمَ
أَنَّهُمۡ
فِي
ٱلۡأٓخِرَةِ
هُمُ
ٱلۡأَخۡسَرُونَ
٢٢
ನಿಸ್ಸಂದೇಹ! ಅವರೇ ಪರಲೋಕದಲ್ಲಿ ಅತ್ಯಧಿಕ ನಷ್ಟ ಹೊಂದಿದವರು.
reading-goal:continue-reading

Leer q-and-a.tafsir

Ibn Kathir (Abridged)

Those Who invent Lies against Allah and hinder Others from His Path are the Greatest Losers

Allah, the Exalted, explains the condition of those who lie against Him and that their scandal in the Hereafter will be presented before the heads of creation (for testimony) from the angels, Messengers, Proph

…

Those Who invent Lies against Allah and hinder Others from His Path are the Greatest Losers

Allah, the Exalted, explains the condition of those who lie

…
Ver tafsirs

Leer related-content

15. ಯಾರು ಲೌಕಿಕ ಜೀವನ ಮತ್ತು ಅದರ ಸೊಬಗನ್ನು ಬಯಸುವರೋ ಅವರ ಕರ್ಮಗಳ ಪ್ರತಿ ಫಲವನ್ನು ನಾವು ಇಲ್ಲೇ ಕೊಟ್ಟುಬಿಡುತ್ತೇವೆ ಅದರಲ್ಲಿ ಅವರಿಗೆ ಯಾವ ಕೊರತೆಯನ್ನೂ ಮಾಡುವುದಿಲ್ಲ. 16. ಆದರೆ ಇಂಥವರಿಗೆ ಪರಲೋಕದಲ್ಲಿ ನರಕಾಗ್ನಿಯ ಹೊರತು ಇನ್ನೇನೂ ಇಲ್ಲ. ಇವರು ಇಲ್ಲಿ ನಿರ್ಮಿಸಿದ್ದೆಲ್ಲವೂ ಅಳಿದು ಹೋಯಿತು ಮತ್ತು ಅವರು ಮಾಡಿದ್ದೆಲ್ಲವೂ ನಿರರ್ಥಕವಾಯಿತು. 17. ಒಬ್ಬರು ತನ್ನ ಪ್ರಭುವಿನಿಂದ ದೊರೆತ ಸ್ಪಷ್ಟ ಪ್ರಮಾಣವನ್ನು ಅವಲಂಬಿಸಿದ್ದು ಬಳಿಕ ಪ್ರಭು ವಿನ ಕಡೆಯಿಂದ ಒಂದು ಸಾಕ್ಷ್ಯವೂ ಅದನ್ನು ಓದಿ ಹೇಳುತ್ತಿರುವುದು. ಮತ್ತು ಅದಕ್ಕೆ ಮುಂಚೆ ಮಾರ್ಗದರ್ಶಿ ಹಾಗೂ ಕೃಪೆಯಾಗಿ ಬಂದಿದ್ದ ಮೂಸಾರ ಗ್ರಂಥವೂ ಸಾಕ್ಷ್ಯವಾಗಿ ಇದೆ. (ಇಂತಹ ವ್ಯಕ್ತಿಯು ಹಾಗೆ ಇಲ್ಲದವರಂತಾಗುವರೇ? ಇಲ್ಲ) ಅಂಥವರು ಖಂಡಿತ ಇದರಲ್ಲಿ ವಿಶ್ವಾಸವಿರಿಸುವರು . ಎಲ್ಲ ಸಂಘಗಳ ಪೈಕಿ, ಯಾವನಾದರೂ ಇದನ್ನು ನಿಷೇಧಿಸಿದರೆ ಅವನಿಗೆ ವಾಗ್ದತ್ತ ಸ್ಥಾನವು ನರಕಾಗ್ನಿ ಯಾಗಿರುತ್ತದೆ. ಆದುದರಿಂದ ಇದರ ಬಗ್ಗೆ ನೀವು ಯಾವುದೇ ಸಂದೇಹಕ್ಕೊಳಗಾಗಬೇಡಿರಿ. ಖಂಡಿತ ಇದು ನಿಮ್ಮ ಪ್ರಭುವಿನಿಂದ ಬಂದಿರುವ ಪರಮ ಸತ್ಯ. ಆದರೆ ಹೆಚ್ಚಿನವರು ವಿಶ್ವಾಸವಿರಿಸುವುದಿಲ್ಲ. 18. ಅಲ್ಲಾಹನ ಮೇಲೆ ಸುಳ್ಳಾರೋಪ ಸೃಷ್ಟಿಸಿದವನಿ ಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾರೆ? ಇಂಥ ವರು ತಮ್ಮ ಪ್ರಭುವಿನ ಮುಂದೆ ತರಲ್ಪಡುವರು ಮತ್ತು ತಮ್ಮ ಪ್ರಭುವಿನ ಮೇಲೆ ಸುಳ್ಳಾರೋಪ ಹೊರಿಸಿದವರು ಇವರೇ ಎಂದು ಸಾಕ್ಷಿದಾರರು ಹೇಳುವರು. ತಿಳಿದಿರಲಿ! ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ. 19. ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವ, ಮತ್ತು ಆ ಮಾರ್ಗವನ್ನು ವಕ್ರಗೊಳಿಸ ಬಯಸುವವರು ಅವರು. ಅವರೇ ಪರಲೋಕವನ್ನು ನಿಷೇಧಿಸುವವರು. 20. ಅವರು ಭೂಮಿಯಲ್ಲಿ ಅಲ್ಲಾಹನನ್ನು ಪರಾಜಿತ ಗೊಳಿಸಲು ಶಕ್ತರಾಗಿದ್ದಿಲ್ಲ. ಮತ್ತು ಅಲ್ಲಾಹನ ಹೊರತು ಅವರಿಗಾರೂ ಸಹಾಯಕರೂ ಇರಲಿಲ್ಲ. ಅವರಿಗೆ ಇಮ್ಮಡಿ ಶಿಕ್ಷೆ ಕೊಡಲಾಗುವುದು. ಅವರು ಸತ್ಯವನ್ನು ಕೇಳದಾದರು ಮತ್ತು ಕಂಡರಿಯದಾದರು. 21. ಅವರು ತಮ್ಮನ್ನು ತಾವೇ ನಷ್ಟಕ್ಕೆ ಗುರಿಪಡಿಸಿ ಕೊಂಡವರು. ಅವರು (ಅಲ್ಲಾಹನ ಮೇಲೆ) ಕೃತಕವಾಗಿ ಸೃಷ್ಟಿಸುತ್ತಿದ್ದ ಮಿಥ್ಯ ವಾದವು ಅವರಿಂದ ಕಳೆದುಹೋಯಿತು. 22. ನಿಸ್ಸಂದೇಹ! ಅವರೇ ಪರಲೋಕದಲ್ಲಿ ಅತ್ಯಧಿಕ ನಷ್ಟ ಹೊಂದಿದವರು. 23. ಸತ್ಯವಿಶ್ವಾಸವಿರಿಸಿದ, ಸತ್ಕರ್ಮವೆಸಗಿದ ಹಾಗೂ ತಮ್ಮ ಪ್ರಭುವಿನೆಡೆಗೆ ಶಾಂತಚಿತ್ತರಾದವರು ಯಾರೋ ಅವರೇ ನಿಶ್ಚಯವಾಗಿಯೂ ಸ್ವರ್ಗದವರು. ಅವರು ಅದರಲ್ಲಿ ಸದಾಕಾಲ ವಾಸಿಸುವರು. 24. ಈ ಎರಡು ವರ್ಗದವರ ಉಪಮೆ ಕುರುಡನೂ ಕಿವುಡನೂ ಆಗಿರುವ ಒಬ್ಬನಂತೆಯೂ, ದೃಷ್ಟಿ ಮತ್ತು ಶ್ರವಣವುಳ್ಳ ಇನ್ನೊಬ್ಬನಂತೆಯೂ ಆಗಿದೆ. ಇವರಿಬ್ಬರೂ ಉಪಮೆಯಲ್ಲಿ ಸಮಾನರಾಗ ಬಲ್ಲರೇ? ನೀವು ಯೋಚಿಸುವುದಿಲ್ಲವೇ?

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir