Iniciar sesión
Iniciar sesión
Iniciar sesión
Seleccionar idioma

Húd 11:11 الا الذين صبروا وعملوا الصالحات اولايك لهم مغفرة واجر كبير ١١

Página 222 · Juz 12

إِلَّا
ٱلَّذِينَ
صَبَرُواْ
وَعَمِلُواْ
ٱلصَّٰلِحَٰتِ
أُوْلَٰٓئِكَ
لَهُم
مَّغۡفِرَةٞ
وَأَجۡرٞ
كَبِيرٞ
١١
ತಾಳ್ಮೆ ವಹಿಸಿದ ಮತ್ತು ಸತ್ಕರ್ಮವೆಸಗಿದವರ ಹೊರತು. ಅವರಿಗೆ ಪಾಪ ವಿಮೋಚನೆಯೂ, ಮಹತ್ವಪೂರ್ಣ ಪ್ರತಿಫಲವೂ ಇರುವುದು.
reading-goal:continue-reading

Leer q-and-a.tafsir

Ibn Kathir (Abridged)

Allah created the Heavens and the Earth in Six Days

Allah, the Exalted, informs of His power over all things, and that He created the heavens and the earth in six days. He mentions that His Throne was over the water before that, just as Imam Ahmad recorded that `Imran bin Husayn said, "The Messenger

…

Allah created the Heavens and the Earth in Six Days

Allah, the Exalted, informs of His power over all things, and that He created the heavens and the e

…
Ver tafsirs

Leer related-content

9. ಮಾನವನಿಗೆ ನಾವು ನಮ್ಮಿಂದ ಯಾವುದೇ ಕೃಪೆಯನ್ನು ರುಚಿ ತೋರಿಸಿ ಅನಂತರ ಅದನ್ನು ಅವನಿಂದ ತೆಗೆದು ಹಾಕಿದರೆ ಅವನು ತೀವ್ರ ನಿರಾಶನೂ ತೀವ್ರ ಕೃತಘ್ನನೂ ಆಗುವನು. 10. ಅವನಿಗೆ ತಟ್ಟಿದ್ದ ಕಷ್ಟದ ಅನಂತರ ನಾವು ಅವನಿಗೆ ಅನುಗ್ರಹಗಳ ಸವಿಯನ್ನುಣಿಸಿದರೆ ಅವನು ತನ್ನ ಎಲ್ಲ ಕೆಡುಕುಗಳೂ ನನ್ನಿಂದ ತೊಲಗಿದುವು ಎಂದು ಹೇಳಿಕೊಳ್ಳುತ್ತಾನೆ. ಅವನು ಅತಿ ಹರ್ಷಿತನೂ ಅಹಂಕಾರಿಯೂ ಆಗಿರುತ್ತಾನೆ . 11. ತಾಳ್ಮೆ ವಹಿಸಿದ ಮತ್ತು ಸತ್ಕರ್ಮವೆಸಗಿದವರ ಹೊರತು. ಅವರಿಗೆ ಪಾಪ ವಿಮೋಚನೆಯೂ, ಮಹತ್ವಪೂರ್ಣ ಪ್ರತಿಫಲವೂ ಇರುವುದು. 12. ಓ ಪೈಗಂಬರರೇ, `ಈ ವ್ಯಕ್ತಿಯ ಮೇಲೊಂದು ನಿಧಿಯನ್ನೇಕೆ ಇಳಿಸಲಾಗಲಿಲ್ಲ? ಅಥವಾ ಇವನ ಸಂಗಡ ದೇವಚರನೋರ್ವನೇಕೆ ಬರಲಿಲ್ಲ? ಎಂದು ತಮ್ಮ ಬಗ್ಗೆ ಅವರಾಡುವ ಮಾತುಗಳಿಂದಾಗಿ ನಿಮಗೆ ನೀಡಲಾಗುವ ದಿವ್ಯಸಂದೇಶ ಗಳಿಂದ ಕೆಲವನ್ನು ನೀವು ಉಪೇಕ್ಷಿಸಲೂಬಹುದು. ನಿಮ್ಮ ಮನಸ್ಸು ಇಕ್ಕಟ್ಟಾಗಲೂ ಬಹುದು. ನೀವು ಕೇವಲ ಎಚ್ಚರಿಕೆ ಕೊಡುವವರಾಗಿದ್ದೀರಿ. ಅಲ್ಲಾಹನು ಎಲ್ಲದರ ಮೇಲೆ ನಿಗಾ ಇಟ್ಟವನಾಗಿರುವನು. 13. ಪೈಗಂಬರವರು ಈ ಗ್ರಂಥವನ್ನು ತಾವೇ ಸೃಷ್ಠಿ ಮಾಡಿಕೊಂಡರೆಂದು ಇವರು ಹೇಳುತ್ತಾರೆಯೇ! ಹೇಳಿರಿ; ಹಾಗಾದರೆ ಇದರಂತಹ ಹತ್ತು ಸೂರಃಗಳನ್ನು ಸೃಷ್ಟಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತು ನಿಮಗೆ ಕರೆಯಲು ಸಾಧ್ಯವಿದ್ದವರನ್ನೆಲ್ಲ ಕರೆದು ಕೊಳ್ಳಿರಿ. ನೀವು ಸತ್ಯವಾದಿಗಳಾ ಗಿದ್ದರೆ. 14. ಅವರು ನಿಮಗೆ ಉತ್ತರಿಸದಿದ್ದರೆ, ಇದು ಅಲ್ಲಾಹನ ಜ್ಞಾನದಿಂದ ಅವತೀರ್ಣಗೊಂಡಿದೆ ಮತ್ತು ಅವನ ಹೊರತು ಅನ್ಯ ದೇವನಿಲ್ಲವೆಂದು ಚೆನ್ನಾಗಿ ಅರಿತು ಕೊಳ್ಳಿರಿ. ಇನ್ನಾದರೂ ನೀವು ಮುಸ್ಲಿಮರಾಗುವಿರಾ?

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir