Iniciar sesión
Iniciar sesión
Iniciar sesión
Seleccionar idioma

Húd 11:1 الر كتاب احكمت اياته ثم فصلت من لدن حكيم خبير ١

Página 221 · Juz 11

الٓرۚ
كِتَٰبٌ
أُحۡكِمَتۡ
ءَايَٰتُهُۥ
ثُمَّ
فُصِّلَتۡ
مِن
لَّدُنۡ
حَكِيمٍ
خَبِيرٍ
١
ಅಲಿಫ್ ಲಾಮ್ ರಾ, ಇದು ಮಹದ್ಗ್ರಂಥ. ಇದರ ಸೂಕ್ತಗಳು ಸುದೃಢಗೊಳಿಸಲ್ಪಟ್ಟಿವೆ. ನಂತರ ವಿಶಧೀಕರಿಸಲ್ಪಟ್ಟಿವೆ1. ಯುಕ್ತಿವಂತನೂ ಸೂಕ್ಷ್ಮಜ್ಞನೂ ಆದ ಅಲ್ಲಾಹನ ವತಿಯಿಂದ ಇದು ಬಂದಿದೆ.
Continuar leyendo

Lee Tafsir

Ibn Kathir (Abridged)

Which was revealed in Makkah

Surah Hud made the Prophet's Hair turn Gray

Abu `Isa At-Tirmidhi recorded from Ibn `Abbas that Abu Bakr said, "O Messenger of Allah, verily your hair has turned gray." The Prophet replied,

«شَيَّبَتْنِي هُودٌ وَالْوَاقِعَةُ وَالْمُرْسَلَاتُ وَعَمَّ يَتَسَاءَلُونَ وَإِذَا ال

…

Which was revealed in Makkah

Surah Hud made the Prophet's Hair turn Gray

Abu `Isa At-Tirmidhi recorded from Ibn `Abbas that Abu Bakr said, "O Messenger

…
Ver Tafsires

Leer en contexto

1. ಅಲಿಫ್ ಲಾಮ್ ರಾ, ಇದು ಮಹದ್ಗ್ರಂಥ. ಇದರ ಸೂಕ್ತಗಳು ಸುದೃಢಗೊಳಿಸಲ್ಪಟ್ಟಿವೆ. ನಂತರ ವಿಶಧೀಕರಿಸಲ್ಪಟ್ಟಿವೆ. ಯುಕ್ತಿವಂತನೂ ಸೂಕ್ಷ್ಮಜ್ಞನೂ ಆದ ಅಲ್ಲಾಹನ ವತಿಯಿಂದ ಇದು ಬಂದಿದೆ. 2. ಅಲ್ಲಾಹನ ಹೊರತು ಇನ್ನಾರನ್ನೂ ಆರಾಧಿಸ ಬೇಡಿರಿ. ನಾನು ಅವನ ಕಡೆಯಿಂದ ನಿಮಗೆ ಎಚ್ಚರಿಕೆ ಕೊಡುವವನೂ ಸುವಾರ್ತೆ ನೀಡುವವನೂ ಆಗಿರುತ್ತೇನೆ. 3. ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ. ತರುವಾಯ ಖೇದಪಟ್ಟುಕೊಂಡು ಅವನತ್ತ ಮರಳಿರಿ. ಆಗ ಅವನು ಒಂದು ನಿಶ್ಚಿತ ಕಾಲಾ ವಧಿಯವರೆಗೆ ನಿಮಗೆ ಉತ್ತಮ ಆರಾಮವನ್ನು ನೀಡುವನು ಮತ್ತು ಪ್ರತಿಯೊಬ್ಬ ಉದಾರಿಗೆ ತನ್ನ ಔದಾರ್ಯದ ಫಲವನ್ನು ನೀಡುವನು . ಆದರೆ ನೀವು ವಿಮುಖರಾದರೆ ನಿಮ್ಮ ಪಾಲಿಗೆ ಒಂದು ಮಹಾ ದಿನದ ಶಿಕ್ಷೆಯನ್ನು ಭಯಪಡುತ್ತಿದ್ದೇನೆ. 4. ಅಲ್ಲಾಹನ ಕಡೆಗೆ ನಿಮ್ಮ ನಿರ್ಗಮನ ಅವನು ಸರ್ವಸಮರ್ಥನು. (ಮುಂತಾದ ವಿಶಧೀಕರಣಗಳಿಂದ ಈ ಗ್ರಂಥವು ವಿಶಧೀಕರಿಸಲ್ಪಟ್ಟಿದೆ) 5. ಗಮನಿಸಿರಿ, ಇವರು ಅಲ್ಲಾಹನಿಂದ ಮರೆ ಮಾಡಲಿಕ್ಕಾಗಿ ತಮ್ಮ ಎದೆಗಳನ್ನು ಮುದುಡಿಸಿ ಕೊಳ್ಳುತ್ತಾರೆ. ತಿಳಿಯಿರಿ, ಅವರು ತಮ್ಮನ್ನು ವಸ್ತ್ರಗಳಿಂದ ಮುಚ್ಚಿಕೊಂಡಾಗಲೂ ಕೂಡಾ ಇವರು ರಹಸ್ಯವಾಗಿಡುವುದನ್ನೂ ಪರಸ್ಯಗೊಳಿಸುವುದನ್ನು ಅವನು ತಿಳಿಯುತ್ತಾನೆ. ಅವನಂತೂ ಇವರ ಎದೆಯಂತರಾಳವನ್ನು ಬಲ್ಲನು .

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir