Iniciar sesión
Iniciar sesión
Iniciar sesión
Seleccionar idioma

Gáfir 40:79 الله الذي جعل لكم الانعام لتركبوا منها ومنها تاكلون ٧٩

Página 476 · Juz 24

ٱللَّهُ
ٱلَّذِي
جَعَلَ
لَكُمُ
ٱلۡأَنۡعَٰمَ
لِتَرۡكَبُواْ
مِنۡهَا
وَمِنۡهَا
تَأۡكُلُونَ
٧٩
ಅಲ್ಲಾಹನು ನಿಮಗಾಗಿ ಜಾನುವಾರುಗಳನ್ನು ಉಂಟು ಮಾಡಿದನು. ಅವುಗಳ ಪೈಕಿ ಕೆಲವನ್ನು, ನೀವು ಸವಾರಿ ಮಾಡಲಿಕ್ಕಾಗಿ, ಅವುಗಳಿಂದಲೇ ನೀವು ಭಕ್ಷಿಸುವ ಸಲುವಾಗಿಯೂ.
reading-goal:continue-reading

Leer q-and-a.tafsir

Ibn Kathir (Abridged)

The Cattle are also a Blessing from Allah and a Sign from Him

Allah reminds His servants of His blessing in that He created the cattle Al-An`am for them, which refers to camels, cows and sheep; some of them they ride and some of them they eat. Camels may be ridden or eaten; their milk is drunk and th

…

The Cattle are also a Blessing from Allah and a Sign from Him

Allah reminds His servants of His blessing in that He created the cattle Al-An`am for the

…
Ver tafsirs

Leer related-content

79. ಅಲ್ಲಾಹನು ನಿಮಗಾಗಿ ಜಾನುವಾರುಗಳನ್ನು ಉಂಟು ಮಾಡಿದನು. ಅವುಗಳ ಪೈಕಿ ಕೆಲವನ್ನು, ನೀವು ಸವಾರಿ ಮಾಡಲಿಕ್ಕಾಗಿ, ಅವುಗಳಿಂದಲೇ ನೀವು ಭಕ್ಷಿಸುವ ಸಲುವಾಗಿಯೂ. 80. ಅವುಗಳಲ್ಲಿ ನಿಮಗೆ ಅನೇಕ ಪ್ರಯೋಜನಗಳಿವೆ. ನಿಮ್ಮ ಮನಗಳಲ್ಲಿರುವ ಅಗತ್ಯಕ್ಕೆ ಅವುಗಳ ಮೂಲಕ ನೀವು ತಲುಪಬಲ್ಲಿರಿ. ಅವುಗಳ ಬೆನ್ನ ಮೇಲೂ, ನಾವೆಗಳ ಮೇಲೂ ನಿಮ್ಮನ್ನು ಒಯ್ಯಲಾಗುತ್ತದೆ. 81. ಅವನು ತನ್ನ ಈ ನಿದರ್ಶನಗಳನ್ನು ನಿಮಗೆ ತೋರಿಸಿ ಕೊಡುವನು. ಆಗ ನೀವು ಅವನ ಯಾವ ನಿದರ್ಶನಗಳನ್ನು ನಿರಾಕರಿಸಬಲ್ಲಿರಿ? 82. ಇವರು ಭೂಮಿಯಲ್ಲಿ ಸಂಚರಿಸಿಕೊಂಡು ಇವರಿಗಿಂತ ಮುಂಚೆ ಗತಿಸಿದವರ ಗತಿಯೇ ನಾಯಿ ತೆಂದು ನೋಡಲಿಲ್ಲವೇ? ಅವರು ಇವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು, ಶಕ್ತಿ- ಸಾಮಥ್ರ್ಯ ಹಾಗೂ ಭೂಮಿಯಲ್ಲಿ ಬಿಟ್ಟು ಹೋದ ಕುರುಹುಗಳಲ್ಲಿ ಇವರಿಗಿಂತ ಹೆಚ್ಚು ಗಟ್ಟಿಗರಾ ಗಿದ್ದರು. ಅದಾಗ್ಯೂ ಅವರು ಸಂಪಾದಿಸಿದ್ದು ಅವರ ಪ್ರಯೋಜನಕ್ಕೆ ಬರಲಿಲ್ಲ. 83. ಅವರ ಸಂದೇಶವಾಹಕರು ಅವರ ಬಳಿಗೆ ಪ್ರತ್ಯಕ್ಷ ಪ್ರಮಾಣಗಳನ್ನು ತಂದಾಗ ಅವರು ತಮ್ಮಲ್ಲಿದ್ದ ಜ್ಞಾನದಲ್ಲೇ ಸಂತುಷ್ಟರಾದರು. ಯಾವುದನ್ನು ಅವರು ಗೇಲಿ ಮಾಡುತ್ತಿದ್ದರೋ ಅದು ಅವರ ಮೇಲೆ ಎರಗಿತು. 84. ಅವರು ನಮ್ಮ ಕಠಿಣ ಶಿಕ್ಷೆಯನ್ನು ಕಂಡಾಗ ಅಲ್ಲಾಹನ ಏಕತ್ವದ ಸ್ವೀಕೃತಿಯೊಂದಿಗೆ “ನಾವು ಅವನಲ್ಲಿ ವಿಶ್ವಾಸ ತಾಳಿದೆವು, ಅವನಿಗೆ ದಿವ್ಯತ್ವದಲ್ಲಿ ನಾವು ಪಾಲು ಸೇರಿಸಿದ ಸಹ ಆರಾಧ್ಯರುಗಳನ್ನು ತಿರಸ್ಕರಿಸಿದೆವು” ಎಂದರು. 85. ಆದರೆ ನಮ್ಮ ಕಠಿಣ ಸಜೆಯನ್ನು ಕಂಡಾಗ ಅವರು ತೋರಿದ ಈ ವಿಶ್ವಾಸವು ಅವರಿಗೆ ಏನೂ ಫಲಕಾರಿಯಾಗಲಿಲ್ಲ . ತನ್ನ ದಾಸರ ಕಾರ್ಯದಲ್ಲಿ ಮೊದಲೇ ಜಾರಿಯಲ್ಲಿದ್ದ ಅಲ್ಲಾಹನ ಸಂಪ್ರದಾಯವಾಗಿತ್ತದು. ಆಗ ಸತ್ಯನಿಷೇಧಿಗಳ ನಿಶ್ಚಿತ ನಷ್ಟ ಸಾಕಾರಗೊಂಡಿತು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir