Iniciar sesión
Iniciar sesión
Iniciar sesión
Seleccionar idioma

Gáfir 40:66 ۞ قل اني نهيت ان اعبد الذين تدعون من دون الله لما جاءني البينات من ربي وامرت ان اسلم لرب العالمين ٦٦

Página 474 · Juz 24

۞ قُلۡ
إِنِّي
نُهِيتُ
أَنۡ
أَعۡبُدَ
ٱلَّذِينَ
تَدۡعُونَ
مِن
دُونِ
ٱللَّهِ
لَمَّا
جَآءَنِيَ
ٱلۡبَيِّنَٰتُ
مِن
رَّبِّي
وَأُمِرۡتُ
أَنۡ
أُسۡلِمَ
لِرَبِّ
ٱلۡعَٰلَمِينَ
٦٦
ಸಂದೇಶವಾಹಕರೇ, ಹೇಳಿರಿ; “ನನ್ನ ಪ್ರಭುವಿನ ವತಿಯಿಂದ ನನಗೆ ಪುರಾವೆಗಳು ಬಂದಿರುವಾಗ, ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವವುಗಳಿಗೆ ನಾನು ಆರಾಧಿಸದಂತೆ ನನಗೆ ನಿಷೇಧ ವಿಧಿಸಲಾಗಿದೆ ಹಾಗೂ ಸಕಲ ಲೋಕ ಪಾಲಕನಿಗೆ ವಿಧೇಯನಾಗಬೇಕೆಂದು ನನಗೆ ಅಪ್ಪಣೆ ಕೊಡಲಾಗಿದೆ”.
reading-goal:continue-reading

Leer q-and-a.tafsir

Ibn Kathir (Abridged)

The Prohibition of Shirk, the Order for Tawhid, and the Evidence

Allah says, `say, O Muhammad, to these idolators, that Allah forbids them to worship anyone, such as these idols and false gods, except Him.' Allah explains that no one apart from Him is deserving of worship, as He says:

هُوَ الَّذِى خَل
…

The Prohibition of Shirk, the Order for Tawhid, and the Evidence

Allah says, `say, O Muhammad, to these idolators, that Allah forbids them to worship a

…
Ver tafsirs

Leer related-content

61. ಅಲ್ಲಾಹನು, ನೀವು ವಿಶ್ರಾಂತಿ ಪಡೆಯಲೆಂದು ನಿಮಗೆ ರಾತ್ರಿಯನ್ನು ಒದಗಿಸಿದನು. ಹಗಲನ್ನು ಪ್ರಕಾಶಿತಗೊಳಿಸಿದನು. ಅಲ್ಲಾಹನು ಜನರ ಮೇಲೆ ಮಹಾ ಅನುಗ್ರಹದಾತನು. ಆದರೆ ಹೆಚ್ಚಿನ ಜನ ಕೃತಜ್ಞತೆ ಸಲ್ಲಿಸುವುದಿಲ್ಲ. 62. ಅವನೇ ನಿಮ್ಮ ಪ್ರಭು, ಸಕಲ ವಸ್ತುಗಳ ಕರ್ತೃನಾದ ಅಲ್ಲಾಹು. ಅವನ ಹೊರತು ಬೇರೆ ಆರಾಧ್ಯರಿಲ್ಲ. ಹೀಗಿರಲು ಹೇಗೆ ನೀವು ದಾರಿಗೆಡಿಸಲ್ಪಡುತ್ತಿರುವಿರಿ? 63. ಅಲ್ಲಾಹನ ನಿದರ್ಶನಗಳನ್ನು ನಿಷೇಧಿಸುತ್ತಿದ್ದವರು ದಾರಿ ಕೆಟ್ಟಂತೆ ಇವರೂ ದಾರಿಗೆಡುತ್ತಾರೆ. 64. ಅಲ್ಲಾಹನು ಭೂಮಿಯನ್ನು ನಿಮಗೆ ನೆಲೆಯನ್ನಾಗಿಯೂ ಆಕಾಶವನ್ನು ಛಾವಣಿಯನ್ನಾಗಿ ಯೂ ಮಾಡಿದವನು. ಅವನು ನಿಮಗೆ ರೂಪ ಕೊಟ್ಟನು. ನಿಮ್ಮ ರೂಪವನ್ನು ಸುಂದರಗೊಳಿಸಿದನು. ಅವನು ನಿಮಗೆ ಶುದ್ಧ ವಸ್ತುಗಳಿಂದ ಆಹಾರ ನೀಡಿದನು. ಅವನೇ ನಿಮ್ಮ ಪ್ರಭುವಾದ ಅಲ್ಲಾಹು. ಸಕಲ ಲೋಕಗಳ ಪ್ರಭುವಾದ ಅಲ್ಲಾಹನು ಪರಮ ಸಮೃದ್ಧನು. 65. ಅವನು ಚಿರಂಜೀವಿಯು, ಅವನ ಹೊರತು ಅನ್ಯ ಆರಾಧ್ಯರಿಲ್ಲ. ಆದ್ದರಿಂದ ನಿಮ್ಮ ಧರ್ಮವನ್ನು ಅವನಿಗೆ ಮಾತ್ರ ಮೀಸಲಾಗಿಟ್ಟು ಅವನನ್ನು ಆರಾಧಿಸಿರಿ. ಸರ್ವಸ್ತುತಿಯು ಸಕಲ ಲೋಕಗಳ ಪಾಲಕ ಪ್ರಭುವಾದ ಅಲ್ಲಾಹನಿಗೆ ಮೀಸಲು. 66. ಸಂದೇಶವಾಹಕರೇ, ಹೇಳಿರಿ; “ನನ್ನ ಪ್ರಭುವಿನ ವತಿಯಿಂದ ನನಗೆ ಪುರಾವೆಗಳು ಬಂದಿರುವಾಗ, ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿರುವವುಗಳಿಗೆ ನಾನು ಆರಾಧಿಸದಂತೆ ನನಗೆ ನಿಷೇಧ ವಿಧಿಸಲಾಗಿದೆ ಹಾಗೂ ಸಕಲ ಲೋಕ ಪಾಲಕನಿಗೆ ವಿಧೇಯನಾಗಬೇಕೆಂದು ನನಗೆ ಅಪ್ಪಣೆ ಕೊಡಲಾಗಿದೆ”. 67. ಮಣ್ಣಿನಿಂದ, ತರುವಾಯ ವೀರ್ಯದಿಂದ, ಅನಂ ತರ ರಕ್ತಪಿಂಡದಿಂದ ನಿಮ್ಮನ್ನು ಸೃಷ್ಟಿಸಿದವನು ಅವನೇ. ಆಮೇಲೆ ಅವನು ನಿಮ್ಮನ್ನು ಶಿಶುವಿನ ರೂಪದಲ್ಲಿ ಹೊರತರುತ್ತಾನೆ. ಆ ಬಳಿಕ ನೀವು ನಿಮ್ಮ ಸಂಪೂರ್ಣ ಶಕ್ತಿಯನ್ನು ತಲುಪಲಿಕ್ಕಾಗಿ, ಅನಂತರ ನೀವು ವೃದ್ಧರಾಗಲಿಕ್ಕಾಗಿ ನಿಮ್ಮನ್ನು ಉಳಿಸುತ್ತಾನೆ. ನಿಮ್ಮಲ್ಲಿ ಕೆಲವರು ಇದಕ್ಕೆ ಮೊದ ಲೇ ಮರಣ ಹೊಂದುತ್ತಾರೆ. ನಿಶ್ಚಿತ ಕಾಲಾವಧಿ ಯನ್ನು ನೀವು ತಲುಪಲಿಕ್ಕಾಗಿ ಹಾಗೂ ನೀವು ಯೋಚಿಸಲಿಕ್ಕಾಗಿ. 68. ಅವನೇ ಜೀವಂತಗೊಳಿಸುವವನು ಮತ್ತು ಮರಣ ಕೊಡುವವನು. ಅವನು ಒಂದು ವಿಷಯ ವನ್ನು ತೀರ್ಮಾನ ಮಾಡಿದರೆ ‘ಆಗು’ ಎಂದು ಅದಕ್ಕೆ ಹೇಳುವನು. ಆಗಲೇ ಅದು ಆಗಿ ಬಿಡುವುದು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir