Iniciar sesión
Iniciar sesión
Iniciar sesión
Seleccionar idioma

Gáfir 40:50 قالوا اولم تك تاتيكم رسلكم بالبينات قالوا بلى قالوا فادعوا وما دعاء الكافرين الا في ضلال ٥٠

Página 473 · Juz 24

قَالُوٓاْ
أَوَلَمۡ
تَكُ
تَأۡتِيكُمۡ
رُسُلُكُم
بِٱلۡبَيِّنَٰتِۖ
قَالُواْ
بَلَىٰۚ
قَالُواْ
فَٱدۡعُواْۗ
وَمَا
دُعَٰٓؤُاْ
ٱلۡكَٰفِرِينَ
إِلَّا
فِي
ضَلَٰلٍ
٥٠
ಆಗ “ನಿಮ್ಮ ಸಂದೇಶವಾಹಕರು ಸುವ್ಯಕ್ತ ನಿದರ್ಶನಗಳನ್ನು ತರುತ್ತಿರಲಿಲ್ಲವೇ?” ಎಂದು ನರಕಪಾಲಕರು ಕೇಳುವರು. ಆಗ ಅವರು ‘ಹೌದು’ ಎನ್ನುವರು. ಆಗ ನರಕಪಾಲಕರು, “ಹಾಗಾದರೆ, ಅಲ್ಲಾಹನಲ್ಲಿ ನೀವೇ ಪ್ರಾರ್ಥಿಸಿರಿ” ಎನ್ನುವರು. ಸತ್ಯನಿಷೇಧಿಗಳ ಪ್ರಾರ್ಥನೆ ವ್ಯರ್ಥವೇ ಆಗಿದೆ.
reading-goal:continue-reading

Leer q-and-a.tafsir

Ibn Kathir (Abridged)

The Dispute of the People of Hell

Allah tells us how the people of Hell will dispute and argue with one another, and Fir`awn and his people will be among them. The weak, who were the followers, will say to those who were arrogant, who were the leaders and masters:

إِنَّا كُنَّا لَكُمْ تَبَعًا

(Verily,

…

The Dispute of the People of Hell

Allah tells us how the people of Hell will dispute and argue with one another, and Fir`awn and his people will be amo

…
Ver tafsirs

Leer related-content

38. ಆ ಸತ್ಯವಿಶ್ವಾಸಿ ವ್ಯಕ್ತಿ ಹೇಳಿದನು, ‘ನನ್ನ ಜನಾಂ ಗದವರೇ, ನನ್ನನ್ನು ಅನುಸರಿಸಿರಿ. ನಾನು ನಿಮಗೆ ಸತ್ಪಥವನ್ನು ತೋರಿಸುತ್ತೇನೆ. 39. ಜನಾಂಗವೇ, ಈ ಲೌಕಿಕ ಜೀವನವು ಕ್ಷಣಿಕ ಸಾಧನ. ಶಾಶ್ವತ ನಿವಾಸವು ಪರಲೋಕವೇ ಆಗಿದೆ. 40. ಯಾರು ಪಾಪ ಮಾಡುತ್ತಾನೆ, ಅವನಿಗೆ ಅದರಷ್ಟೇ ಪ್ರತಿಫಲ ಸಿಗುವುದು. ಪುರುಷನಿರಲಿ ಸ್ತ್ರೀ ಇರಲಿ ಯಾರು ಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮ ವೆಸಗುತ್ತಾರೆ, ಅಂಥವರು ಸ್ವರ್ಗವನ್ನು ಪ್ರವೇಶಿಸು ವರು, ಅಲ್ಲಿ ಅವರಿಗೆ ಲೆಕ್ಕವಿಲ್ಲದಷ್ಟು ಜೀವನಾ ಧಾರ ನೀಡಲಾಗುವುದು. 41. ಜನಾಂಗವೇ! ಇದೇನು, ನಾನು ನಿಮ್ಮನ್ನು ರಕ್ಷೆಯ ಕಡೆಗೆ ಕರೆಯುತ್ತಿದ್ದೇನೆ; ಆದರೆ ನೀವು ನನ್ನನ್ನು ನರಕಾಗ್ನಿಯತ್ತ ಕರೆಯುತ್ತಿರುವಿರಿ! 42. ನಾನು ಅಲ್ಲಾಹನಲ್ಲಿ ಅವಿಶ್ವಾಸ ತಾಳಬೇಕೆಂದೂ ನಾನರಿಯದ್ದನ್ನು ಅವನಿಗೆ ದಿವ್ಯತ್ವದಲ್ಲಿ ಪಾಲು ಕಲ್ಪಿಸಬೇಕೆಂದೂ ನೀವು ನನಗೆ ಕರೆ ಕೊಡುತ್ತಿದ್ದೀರಿ. ಆದರೆ ನಾನು ನಿಮ್ಮನ್ನು ಅಜೇಯನೂ ಮಹಾ ಕ್ಷಮಾದಾನಿಯೂ ಆಗಿರುವ ಅಲ್ಲಾಹನ ಕಡೆಗೆ ಕರೆಯುತ್ತಿದ್ದೇನೆ. 43. ನೀವು ನನ್ನನ್ನು ಯಾವುದರ ಕಡೆಗೆ ಕರೆಯುತ್ತಿರು ವಿರೋ ಅದಕ್ಕೆ ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಯಾವುದೇ ಪ್ರಾರ್ಥನೆ ಇಲ್ಲ. ಅಲ್ಲಾಹ ನ ಕಡೆಗೇ ನಮಗೆ ಮರಳಿ ಹೋಗಬೇಕಾಗಿದೆ ಮತ್ತು ಅತಿಕ್ರಮಿಗಳೇ ನರಕವಾಸಿಗಳು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. 44. ಆದರೆ ನಾನು ನಿಮ್ಮಲ್ಲಿ ಹೇಳುತ್ತಿರುವ ಮಾತನ್ನು ಸದ್ಯದಲ್ಲೇ ನೀವು ಜ್ಞಾಪಿಸಿಕೊಳ್ಳುವಿರಿ. ನನ್ನ ಕಾರ್ಯವನ್ನು ಅಲ್ಲಾಹನಿಗೆ ನಾನು ಒಪ್ಪಿಸಿ ಬಿಡುತ್ತೇನೆ. ಅಲ್ಲಾಹನು ತನ್ನ ದಾಸರ ವೀಕ್ಷಕ ನಾಗಿರುತ್ತಾನೆ. 45. ಕೊನೆಗೆ ಅವರು ನಡೆಸಿದ್ದ ಎಲ್ಲ ಕುತಂತ್ರಗಳ ದುಷ್ಫಲಗಳಿಂದ ಅಲ್ಲಾಹನು ಆ ಸತ್ಯವಿಶ್ವಾಸಿ ಯನ್ನು ಕಾಪಾಡಿದನು. ಫಿರ್‍ಔನನ ಜನರನ್ನು ಅತ್ಯಂತ ಕೆಟ್ಟ ಯಾತನೆಯು ಸುತ್ತುವರಿಯಿತು. 46. ಬೆಳಗು ಬೈಗುಗಳಲ್ಲಿ ಅವರನ್ನು ನರಕಾಗ್ನಿಯ ಮುಂದೆ ಪ್ರದರ್ಶಿಸಲಾಗುವುದು. ಅಂತಿಮ ಘಳಿಗೆ ಜಾರಿಯಾಗುವ ದಿನ ಫಿರ್‍ಔನನ ಜನರನ್ನು ಅತ್ಯುಗ್ರ ಶಿಕ್ಷೆಯಲ್ಲಿ ಪ್ರವೇಶಗೊಳಿಸಿರೆಂದು ಅಪ್ಪಣೆಯಾಗುವುದು. 47. ನರಕಾಗ್ನಿಯಲ್ಲಿ ಅವರು ಪರಸ್ಪರ ವಾದ ಹೂಡುವ ಸನ್ನಿವೇಶವನ್ನು ಊಹಿಸಿರಿ. ಆಗ ದುರ್ಬಲರು ಅಹಂಕಾರಿಗಳಲ್ಲಿ ಹೀಗೆ ಹೇಳುವರು, ‘ನಾವು ನಿಮಗೆ ವಿಧೇಯರಾಗಿದ್ದೆವು. ಆದ್ದರಿಂದ ನರಕಾ ಗ್ನಿಯಿಂದ ಯಾವುದೆ ಅಂಶವನ್ನು ನಮ್ಮಿಂದ ನಿವಾರಿಸಿ ರಕ್ಷಿಸುವಿರಾ?’ 48. ಅಹಂಕಾರಿಗಳು ಹೀಗೆ ಉತ್ತರ ಕೊಡುವರು; ‘ನಾವೆಲ್ಲರೂ ಈಗ ನರಕದಲ್ಲಿದ್ದೇವೆ. ಅಲ್ಲಾಹನು ದಾಸರ ನಡುವೆ ತೀರ್ಮಾನ ಮಾಡಿ ಮುಗಿ ಯಿತು’. 49. ನರಕದಲ್ಲಿರುವವರು ನರಕಪಾಲಕರೊಡನೆ, ‘ನೀವು ನಿಮ್ಮ ಪ್ರಭುವನ್ನು ಪ್ರಾರ್ಥಿಸಿ, ಒಂದು ದಿನದ ಶಿಕ್ಷೆಯನ್ನಾದರೂ ಅವನು ಹಗುರ ಮಾಡಲಿ’ ಎನ್ನುವರು. 50. ಆಗ “ನಿಮ್ಮ ಸಂದೇಶವಾಹಕರು ಸುವ್ಯಕ್ತ ನಿದರ್ಶನಗಳನ್ನು ತರುತ್ತಿರಲಿಲ್ಲವೇ?” ಎಂದು ನರಕಪಾಲಕರು ಕೇಳುವರು. ಆಗ ಅವರು ‘ಹೌದು’ ಎನ್ನುವರು. ಆಗ ನರಕಪಾಲಕರು, “ಹಾಗಾದರೆ, ಅಲ್ಲಾಹನಲ್ಲಿ ನೀವೇ ಪ್ರಾರ್ಥಿಸಿರಿ” ಎನ್ನುವರು. ಸತ್ಯನಿಷೇಧಿಗಳ ಪ್ರಾರ್ಥನೆ ವ್ಯರ್ಥವೇ ಆಗಿದೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir