Iniciar sesión
Iniciar sesión
Iniciar sesión
Seleccionar idioma

Gáfir 40:20 والله يقضي بالحق والذين يدعون من دونه لا يقضون بشيء ان الله هو السميع البصير ٢٠

Página 469 · Juz 24

وَٱللَّهُ
يَقۡضِي
بِٱلۡحَقِّۖ
وَٱلَّذِينَ
يَدۡعُونَ
مِن
دُونِهِۦ
لَا
يَقۡضُونَ
بِشَيۡءٍۗ
إِنَّ
ٱللَّهَ
هُوَ
ٱلسَّمِيعُ
ٱلۡبَصِيرُ
٢٠
ಅಲ್ಲಾಹನು ನ್ಯಾಯಪೂರ್ಣ ತೀರ್ಮಾನವೆಸಗು ವನು. ಅಲ್ಲಾಹನನ್ನು ಬಿಟ್ಟು ಅವರು ಯಾರನ್ನು ಪೂಜಿಸುತ್ತಾರೋ ಅವರು ಯಾವ ವಿಷಯವನ್ನೂ ತೀರ್ಮಾನಿಸುವವರಲ್ಲ. ನಿಶ್ಚಯವಾಗಿಯೂ ಅಲ್ಲಾಹನು ಎಲ್ಲವನ್ನು ಕೇಳುವವನೂ ಕಾಣು ವವನೂ ಆಗಿರುವನು.
Continuar leyendo

Lee Tafsir

Ibn Kathir (Abridged)

Warning of the Day of Resurrection and Allah's judgement on that Day

`The Day that is drawing near' is one of the names of the Day of Judgement. It is so called because it is close, as Allah says:

أَزِفَتِ الاٌّزِفَةُ - لَيْسَ لَهَا مِن دُونِ اللَّهِ كَاشِفَةٌ

(The Day of Resurrection draws near. None

…

Warning of the Day of Resurrection and Allah's judgement on that Day

`The Day that is drawing near' is one of the names of the Day of Judgement. It is

…
Ver Tafsires

Leer en contexto

10. ಸತ್ಯನಿಷೇಧಿಗಳೊಡನೆ ಹೀಗೆ ಕೂಗಿ ಹೇಳಲಾ ಗುವುದು - “ನಿಮ್ಮನ್ನು ಸತ್ಯವಿಶ್ವಾಸದ ಕಡೆಗೆ ಕರೆಯಲಾಗುತ್ತಿದ್ದ ವೇಳೆ ನೀವು ಅವಿಶ್ವಾಸ ತಾಳಿದ ಸಂದರ್ಭದಲ್ಲಿ ಅಲ್ಲಾಹನಿಗೆ ನಿಮ್ಮ ಮೇಲೆ ಬಂದ ಕೋಪವು ಇದೀಗ ನಿಮಗೆ ನಿಮ್ಮಲ್ಲೇ ಇರುವ ಕೋಪಕ್ಕಿಂತ ಮಿಗಿಲಾಗಿದೆ”. 11. ಅವರು ಹೇಳುವರು; “ನಮ್ಮ ಪ್ರಭೂ, ನಿಜಕ್ಕೂ ನೀನು ನಮಗೆ ಎರಡು ಸಲ ಮರಣವನ್ನೂ ಎರಡು ಸಲ ಜೀವನವನ್ನೂ ನೀಡಿರುವೆ. ಈಗ ನಾವು ನಮ್ಮ ಅಪರಾಧಗಳನ್ನು ಒಪ್ಪಿಕೊಳ್ಳುತ್ತೇವೆ. ಆದ್ದರಿಂದ ಈಗ ಇಲ್ಲಿಂದ ಹೊರ ಹೋಗಲು ಯಾವುದಾದರೂ ದಾರಿ ಇದೆಯೇ?” 12. ಇದು ಏಕೆ ಸಂಭವಿಸಿತೆಂದರೆ ನಿಮ್ಮನ್ನು ಏಕಮಾತ್ರ ಅಲ್ಲಾಹನ ಕಡೆಗೆ ಕರೆಯುತ್ತಿದ್ದಾಗ ನೀವು ನಿರಾಕರಿಸಿದ್ದೀರಿ. ಅವನ ಜೊತೆ ಇತರ ರನ್ನು ಪಾಲು ಸೇರಿಸಿದಾಗ ನೀವು ವಿಶ್ವಾಸವಿ ರಿಸುತ್ತಿದ್ದಿರಿ. ಈಗ ತೀರ್ಮಾನದ ಅಧಿಕಾರವು ಅತ್ಯುನ್ನತನೂ ಮಹಾನನೂ ಆದ ಅಲ್ಲಾಹ ನಿಗಾಗಿದೆ. 13. ಅವನು ನಿಮಗೆ ತನ್ನ ನಿದರ್ಶನಗಳನ್ನು ತೋರಿಸುತ್ತಾನೆ. ಆಕಾಶದಿಂದ ನಿಮಗಾಗಿ (ಮಳೆಯ ಮೂಲಕ) ಆಹಾರವನ್ನು ಇಳಿಸು ತ್ತಾನೆ. ಆದರೆ ಅಲ್ಲಾಹನ ಕಡೆಗೆ ಮರಳುವವನು ಮಾತ್ರ ಯೋಚಿಸಿ ಗ್ರಹಿಸಿಕೊಳ್ಳುತ್ತಾರೆ. 14. ಆದುದರಿಂದ ನಿಮ್ಮ ಧರ್ಮವನ್ನು ಅಲ್ಲಾಹನಿಗೆ ಏಕನಿಷ್ಠಗೊಳಿಸಿದವರಾಗಿರುತ್ತ ನೀವು ಅವನಿಗೆ ಆರಾಧಿಸಿರಿ. ಇದು ಸತ್ಯನಿಷೇಧಿಗಳಿಗೆ ಎಷ್ಟು ಅಪ್ರಿಯವಾಗಿದ್ದರೂ ಸರಿಯೇ. 15. ಅವನು ಅತ್ಯುನ್ನತ ಪದವಿಯುಳ್ಳವನೂ ಅರ್ಶ್‍ನ ಒಡೆಯನೂ ಆಗಿರುತ್ತಾನೆ. ಪರಸ್ಪರ ಭೇಟಿಯಾಗುವ ದಿನದ ಬಗೆಗೆ ಎಚ್ಚರಿಕೆ ಕೊಡಲಿ ಕ್ಕಾಗಿ ಅವನು ತನ್ನ ದಾಸರ ಪೈಕಿ ತಾನಿಚ್ಛಿ ಸಿದವರ ಮೇಲೆ ತನ್ನ ವಚನದ ಮೂಲಕ ದಿವ್ಯಸಂದೇಶವನ್ನು ಹಾಕುತ್ತಾನೆ. 16. ಅವರು ಹೊರಬರುವ ದಿನ ಅವರ ಯಾವ ವಿಷಯವೂ ಅಲ್ಲಾಹನಿಂದ ಅಡಗಿರಲಾರದು. ‘ಇಂದು ರಾಜಪ್ರಭುತ್ವ ಯಾರದು?’ ‘ಏಕೈಕನೂ ಸರ್ವಾಧಿಪತಿಯೂ ಆದ ಅಲ್ಲಾಹನದು’. 17. ಆಗ ಪ್ರತಿಯೊಬ್ಬ ಜೀವಿಗೆ ಅವನು ಸಂಪಾದಿ ಸಿದುದರ ಪ್ರತಿಫಲ ನೀಡಲಾಗುವುದು. ಅಂದು ಯಾರ ಮೇಲೂ ಅನ್ಯಾಯವಿಲ್ಲ. ಅಲ್ಲಾಹನು ಲೆಕ್ಕ ಪರಿಶೋದನೆಯಲ್ಲಿ ಖಂಡಿತ ಅತಿ ಶೀಘ್ರನಾಗಿರುತ್ತಾನೆ. 18. (ಸಂದೇಶವಾಹಕರೇ,) ಸನ್ನಿಹಿತವಾಗಲಿರುವ ಅಂತ್ಯ ದಿನದ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿರಿ. ಹೃದಯಗಳು ಗಂಟಲಿಗೇರಿ ಗಲಿಬಿಲಿಗೊಳ್ಳುವ ಆ ದಿನ ಅಕ್ರಮಿಗಳಿಗೆ ಆಪ್ತಮಿತ್ರನಾಗಲಿ ಅನುಸ ರಿಸಲ್ಪಡುವ ಶಿಫಾರಸ್ಸುದಾರನಾಗಲಿ ಇರಲಾರನು. 19. ಅಲ್ಲಾಹನು ದೃಷ್ಟಿಯ ಕದ್ದು ನೋಟವನ್ನೂ ಹೃದಯದೊಳಗೆ ಬಚ್ಚಿಟ್ಟಿರುವ ರಹಸ್ಯಗಳನ್ನೂ ತಿಳಿಯುತ್ತಾನೆ. 20. ಅಲ್ಲಾಹನು ನ್ಯಾಯಪೂರ್ಣ ತೀರ್ಮಾನವೆಸಗು ವನು. ಅಲ್ಲಾಹನನ್ನು ಬಿಟ್ಟು ಅವರು ಯಾರನ್ನು ಪೂಜಿಸುತ್ತಾರೋ ಅವರು ಯಾವ ವಿಷಯವನ್ನೂ ತೀರ್ಮಾನಿಸುವವರಲ್ಲ. ನಿಶ್ಚಯವಾಗಿಯೂ ಅಲ್ಲಾಹನು ಎಲ್ಲವನ್ನು ಕೇಳುವವನೂ ಕಾಣು ವವನೂ ಆಗಿರುವನು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir