Iniciar sesión
Iniciar sesión
Iniciar sesión
Seleccionar idioma

Az-Zúmar 39:70 ووفيت كل نفس ما عملت وهو اعلم بما يفعلون ٧٠

Página 466 · Juz 24

وَوُفِّيَتۡ
كُلُّ
نَفۡسٖ
مَّا
عَمِلَتۡ
وَهُوَ
أَعۡلَمُ
بِمَا
يَفۡعَلُونَ
٧٠
ಪ್ರತಿಯೊಬ್ಬ ವ್ಯಕ್ತಿಗೂ ತಾನು ಮಾಡಿದ್ದ ಕರ್ಮಗಳ ಸರ್ವಸಂಪೂರ್ಣ ಪ್ರತಿಫಲ ನೀಡಲಾಗುವುದು. ಅವರು ಮಾಡುತ್ತಿರುವುದನ್ನು ಅಲ್ಲಾಹು ಚೆನ್ನಾಗಿ ಬಲ್ಲನು.
reading-goal:continue-reading

Leer q-and-a.tafsir

Ibn Kathir (Abridged)

The Blast of the Trumpet, the Judgement and the Recompense

Allah tells us about the terrors of the Day of Judgement, with its mighty signs and terrifying upheaval.

وَنُفِخَ فِى الصُّورِ فَصَعِقَ مَن فِى السَّمَوَتِ وَمَن فِى الاٌّرْضِ إِلاَّ مَن شَآءَ اللَّهُ

(And the Trumpet will be blown and all who

…

The Blast of the Trumpet, the Judgement and the Recompense

Allah tells us about the terrors of the Day of Judgement, with its mighty signs and terrifyi

…
Ver tafsirs

Leer related-content

64. (ಸಂದೇಶವಾಹಕರೇ) ಹೇಳಿರಿ: ತಿಳಿಗೇಡಿಗಳೇ, ಅಲ್ಲಾಹನ ಹೊರತು ಇತರರನ್ನು ನಾನು ಆರಾ ಧಿಸುವಂತೆ ನನಗೆ ನೀವು ಆದೇಶ ಕೊಡುತ್ತಿ ರುವಿರಾ? 65. ನೀವು ದೇವಸಹಭಾಗಿತ್ವವೆಸಗಿದರೆ ನಿಮ್ಮ ಕರ್ಮವು ನಿರರ್ಥಕಗೊಳ್ಳುವುದು ಮತ್ತು ನೀವು ನಷ್ಟ ಹೊಂದಿದವರಲ್ಲಾಗುವಿರೆಂದು ನಿಮಗೂ ನಿಮಗಿಂತ ಮುಂಚಿನವರಿಗೂ ದಿವ್ಯವಾಣಿ ಕಳುಹಿಸಲಾಗಿದೆ. 66. ಆದುದರಿಂದ (ಸಂದೇಶವಾಹಕರೇ) ಅಲ್ಲಾಹ ನನ್ನೇ ನೀವು ಆರಾಧಿಸಿರಿ. ಕೃತಜ್ಞರಲ್ಲಿ ಸೇರಿರಿ. 67. ಇವರು ಅಲ್ಲಾಹನನ್ನು ಗೌರವಿಸಬೇಕಾದ ರೀತಿಯಲ್ಲಿ ಗೌರವಿಸಲಿಲ್ಲ. ಪುನರುತ್ಥಾನ ದಿನ ಇಡೀ ಭೂಮಿಯು ಅವನ ಹಿಡಿತದಲ್ಲಿರುವುದು. ಆಕಾಶಗಳು ಅವನ ಶಕ್ತಿಯಲ್ಲಿ ಸುತ್ತಿಕೊಂಡಿರುವವು . ಇವರು ಎಸಗುತ್ತಿರುವ ಬಹುದೇವಾರಾಧನೆಯಿಂದ ಅವನು ಪಾವನನೂ ಪರಮೋ ನ್ನತನೂ ಆಗಿರುತ್ತಾನೆ. 68. ಕಹಳೆಯಲ್ಲಿ ಊದಲಾಗುವುದು. ಆಗ ಭೂಮಿ- ಆಕಾಶಗಳಲ್ಲಿರುವವರೆಲ್ಲರೂ ಸತ್ತು ಬೀಳುವರು. ಅಲ್ಲಾಹು ಇಚ್ಚಿಸುವವರ ಹೊರತು. ತರುವಾಯ ಇನ್ನೊಂದು ಕಹಳೆ ಊದಲಾಗುವುದು. ಆಗ ಎಲ್ಲರೂ ಎದ್ದು ನಿಂತು ನಿರೀಕ್ಷಿಸುವರು. 69. ಭೂಮಿಯು ತನ್ನ ಪ್ರಭುವಿನ ಪ್ರಕಾಶದಿಂದ ಬೆಳಗುವುದು. ಕರ್ಮಗ್ರಂಥವನ್ನು ತಂದಿಡ ಲಾಗುವುದು. ಪ್ರವಾದಿಗಳು ಮತ್ತು ಸಾಕ್ಷಿಗಳನ್ನು ತರಲಾಗುವುದು. ಜನರ ನಡುವೆ ಸತ್ಯ-ನ್ಯಾಯ ಪ್ರಕಾರ ತೀರ್ಮಾನ ಮಾಡಲಾಗುವುದು. ಅವರಿಗೆ ಅನ್ಯಾಯವೆಸಗಲಾಗುವುದಿಲ್ಲ. 70. ಪ್ರತಿಯೊಬ್ಬ ವ್ಯಕ್ತಿಗೂ ತಾನು ಮಾಡಿದ್ದ ಕರ್ಮಗಳ ಸರ್ವಸಂಪೂರ್ಣ ಪ್ರತಿಫಲ ನೀಡಲಾಗುವುದು. ಅವರು ಮಾಡುತ್ತಿರುವುದನ್ನು ಅಲ್ಲಾಹು ಚೆನ್ನಾಗಿ ಬಲ್ಲನು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir