Iniciar sesión
Iniciar sesión
Iniciar sesión
Seleccionar idioma

Az-Zúmar 39:40 من ياتيه عذاب يخزيه ويحل عليه عذاب مقيم ٤٠

Página 462 · Juz 24

مَن
يَأۡتِيهِ
عَذَابٞ
يُخۡزِيهِ
وَيَحِلُّ
عَلَيۡهِ
عَذَابٞ
مُّقِيمٌ
٤٠
ಯಾರಿಗೆ ಅಪಮಾನಕರ ಶಿಕ್ಷೆ ಬರುತ್ತದೆ ಮತ್ತು ಶಾಶ್ವತವಾದ ಶಿಕ್ಷೆ ಯಾರಿಗೆ ಎರಗುತ್ತದೆ’ ಎಂದು.
Continuar leyendo

Lee Tafsir

Ibn Kathir (Abridged)

Allah is Sufficient for His Servant Allah says

أَلَيْسَ اللَّهُ بِكَافٍ عَبْدَهُ

(Is not Allah Sufficient for His servant) Some of them read it "His servants." It means that Allah is Sufficient for the one who worships Him and relies upon Him.

وَيُخَوِّفُونَكَ بِالَّذِينَ مِن دُونِهِ

(Yet they try to fr

…

Allah is Sufficient for His Servant Allah says

أَلَيْسَ اللَّهُ بِكَافٍ عَبْدَهُ

(Is not Allah Sufficient for His servant) Some of them read it "His ser

…
Ver Tafsires

Leer en contexto

32. ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದ ಮತ್ತು ಸತ್ಯವು ತನ್ನ ಮುಂದೆ ಬಂದಾಗ ಅದನ್ನು ಸುಳ್ಳಾಗಿಸಿದವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾರೆ? ಸತ್ಯನಿಷೇಧಿಗಳ ನೆಲೆ ನರಕದಲ್ಲೇ ಅಲ್ಲವೇ! 33. ಸತ್ಯವನ್ನು ತಂದು, ಅದನ್ನು ಸತ್ಯವೆಂದು ನಂಬಿದವರು ಯಾರು, ಅವರೇ ಧರ್ಮನಿಷ್ಠರು. 34. ಅವರು ಬಯಸಿದ್ದೆಲ್ಲವೂ ಅವರ ಪ್ರಭುವಿನ ಬಳಿ ಅವರಿಗೆ ಸಿಗುವುದು. ಇದು ಸದಾಚಾರಿಗಳ ಸತ್ಫಲ. 35. ಅವರು ಮಾಡಿದ್ದ ನಿಕೃಷ್ಟ ಕರ್ಮಗಳನ್ನು ಅಲ್ಲಾಹನು ಅವರಿಂದ ಅಳಿಸಿ ಹಾಕಲಿಕ್ಕಾಗಿ. ಮತ್ತು ಅವರಿಗೆ ಅವರು ಮಾಡುತ್ತಿದ್ದ ಉತ್ತಮ ಕರ್ಮಗಳಿಗನುಸಾರ ಪ್ರತಿಫಲ ನೀಡಲಿಕ್ಕಾಗಿ. 36. ಅಲ್ಲಾಹನು ತನ್ನ ದಾಸನಿಗೆ (ಪ್ರವಾದಿಯವರಿಗೆ) ಸಾಕಾಗಲಾರನೇ? ಇವರು ಅಲ್ಲಾಹನ ಹೊರತಾಗಿರುವ ಆರಾಧ್ಯರನ್ನು ತೋರಿಸಿ ನಿಮ್ಮನ್ನು ಹೆದರಿಸುತ್ತಾರೆ. ಅಲ್ಲಾಹನು ದಾರಿ ತಪ್ಪಿಸಿದರೆ ಅವನಿಗೆ ಯಾವ ಮಾರ್ಗದರ್ಶಕನೂ ಇಲ್ಲ. 37. ಯಾರಿಗೆ ಅಲ್ಲಾಹನು ನೇರ ದಾರಿ ತೋರಿದ ನೋ, ಅವನನ್ನು ದಾರಿಗೆಡಿಸುವವನೂ ಯಾರೂ ಇಲ್ಲ. ಅಲ್ಲಾಹು ದುಷ್ಟ ಸಂಹಾರಕನಾದ ಅಜೇ ಯನಲ್ಲವೇ? 38. ಭೂಮಿ-ಆಕಾಶಗಳನ್ನು ಸೃಷ್ಟಿಸಿದವನಾರೆಂದು ನೀವು ಇವರೊಡನೆ ಕೇಳಿದರೆ, ಅಲ್ಲಾಹನೆಂದು ಇವರು ಖಂಡಿತ ಹೇಳುವರು. ಹೇಳಿರಿ, ‘ಅಲ್ಲಾಹನ ಹೊರತು ನೀವು ಆರಾಧಿಸುವುದನ್ನು ಕೇಳಿ ತಿಳಿದು ನೋಡಿರುವಿರಾ? ಅಲ್ಲಾಹನು ನನಗೇನಾದರೂ ಹಾನಿಯನ್ನು ಉಂಟು ಮಾಡಲಿಚ್ಛಿಸಿದರೆ ಅವನ ಹಾನಿಯಿಂದ ಅವು ನನ್ನನ್ನು ರಕ್ಷಿಸಬಲ್ಲವೇ ಅಥವಾ ಅಲ್ಲಾಹು ನನ್ನ ಮೇಲೆ ಕೃಪೆ ತೋರಲಿಚ್ಛಿಸಿದರೆ ಅವು ಅವನ ಕೃಪೆಯನ್ನು ತಡೆಯಬಲ್ಲವೇ?’ ಹೇಳಿರಿ, ನನಗೆ ಅಲ್ಲಾಹನೇ ಸಾಕು. ಭರವಸೆ ಇಡುವವರು ಅವನ ಮೇಲೆ ಯೇ ಭರವಸೆಯನ್ನಿಡುತ್ತಾರೆ . 39. ಹೇಳಿರಿ. ‘ನನ್ನ ಜನಾಂಗದವರೇ, ನೀವು ನಿಮ್ಮ ಅವಸ್ಥೆ ಪ್ರಕಾರ ಕಾರ್ಯಾಚರಿಸಿರಿ. ನಾನೂ ಕಾರ್ಯ ಮಾಡುತ್ತಲಿರುವೆನು. ಸದ್ಯದಲ್ಲೇ ನೀವು ತಿಳಿಯುವಿರಿ. 40. ಯಾರಿಗೆ ಅಪಮಾನಕರ ಶಿಕ್ಷೆ ಬರುತ್ತದೆ ಮತ್ತು ಶಾಶ್ವತವಾದ ಶಿಕ್ಷೆ ಯಾರಿಗೆ ಎರಗುತ್ತದೆ’ ಎಂದು. 41. (ಸಂದೇಶವಾಹಕರೇ) ನಿಶ್ಚಯವಾಗಿಯೂ ನಾವು ಜನರಿಗಾಗಿ ಈ ಪರಮ ಸತ್ಯದಿಂದ ಕೂಡಿರುವ ಈ ಗ್ರಂಥವನ್ನು ನಿಮಗೆ ಅವತೀರ್ಣಗೊಳಿಸಿ ದ್ದೇವೆ. ಆಗ ಯಾರು ನೇರ ದಾರಿ ಹಿಡಿಯು ತ್ತಾರೋ ಅದು ಆತನ ಹಿತಕ್ಕಾಗಿಯೇ ಇದೆ. ಯಾರು ತಪ್ಪು ದಾರಿ ತುಳಿಯುತ್ತಾರೋ ಅವನು ತನ್ನ ಮೇಲೆಯೇ ತಪ್ಪು ದಾರಿ ತುಳಿಯುತ್ತಾನೆ. ನೀವು ಅವರ ಮೇಲೆ ಹೊಣೆಗಾರರಲ್ಲ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir