Войти
Войти
Войти
Выберите язык

Az-Zukhruf 43:52 ام انا خير من هاذا الذي هو مهين ولا يكاد يبين ٥٢

Страница 493 · Джуз 25

أَمۡ
أَنَا۠
خَيۡرٞ
مِّنۡ
هَٰذَا
ٱلَّذِي
هُوَ
مَهِينٞ
وَلَا
يَكَادُ
يُبِينُ
٥٢
ಅಥವಾ ಅಧಮನೂ ಸ್ಪಷ್ಟವಾಗಿ ಮಾತನಾಡಲಾಗದವನೂ ಆದ ಇವನಿಗಿಂತ (ಮೂಸಾ ಗಿಂತ) ಉತ್ತಮನು ನಾನೇ ಅಲ್ಲವೇ?
reading-goal:continue-reading

Читать q-and-a.tafsir

Russian Tafseer Al Saddi

Фараон назвал презренным мужем великого пророка Мусу, сына Имрана, который говорил с Самим Милосердным Аллахом и занимает перед Ним славное место. Надменный грешник решил, что он - могущественный владыка, а Муса - всего лишь презренный простолюдин, который к тому же едва объясняется. Муса не был кра…
Фараон назвал презренным мужем великого пророка Мусу, сына Имрана, который говорил с Самим Милосердным Аллахом и занимает перед Ним славное место. Над…
Вид tafsirs

Читать related-content

46. ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊಂದಿಗೆ ಫಿರ್‍ಔನ್ ಮತ್ತು ಅವನ ಆಸ್ಥಾನಿಕರ ಬಳಿಗೆ ಕಳುಹಿಸಿದೆವು. ಅವರು (ಹೋಗಿ) ``ನಾನು ಸರ್ವಲೋಕ ಪರಿಪಾಲಕನಾದ ಪ್ರಭು ವಿನ ಸಂದೇಶವಾಹಕನಾಗಿದ್ದೇನೆ’’ ಎಂದು ಹೇಳಿದರು. 47. ಹಾಗೆಯೇ ಅವರು ನಮ್ಮ ದೃಷ್ಟಾಂತಗಳೊಂದಿಗೆ ಅವರ ಬಳಿ ಹೋದಾಗ ಅವರು ಅದರ ಕುರಿತು (ಪರಿಹಾಸದಿಂದ) ನಕ್ಕುಬಿಟ್ಟರು. 48. ಅವರಿಗೆ ನಾವು ಕಾಣಿಸಿಕೊಡುತ್ತಿದ್ದ ಪ್ರತಿಯೊಂದು ದೃಷ್ಠಾಂತವು ಒಂದು ಮತ್ತೊಂದಕ್ಕಿಂತ ಮಿಗಿಲಾದುದಾಗಿತ್ತು. (ಹಲವು ತರದ) ಶಿಕ್ಷೆಗಳಿಂದ ಅವರನ್ನು ನಾವು ಬಂಧಿಸಿದೆವು. ಅವರು (ಸತ್ಯದ ಕಡೆ) ಹಿಂತಿರುಗುವಂತಾಗಲಿಕ್ಕಾಗಿ. 49. ಅವರು ಹೇಳಿದರು; “ಓ ಮಾಟಗಾರ! ನಿನ್ನ ಪ್ರಭು ನಿನಗೆ ತಿಳಿಸಿಕೊಟ್ಟ ಆಧಾರದಲ್ಲಿ ನಿನ್ನ ಪ್ರಭುವಿನಲ್ಲಿ ನಮಗಾಗಿ ಪ್ರಾರ್ಥಿಸು. ನಾವು ಖಂಡಿತ ಸನ್ಮಾರ್ಗಕ್ಕೆ ಬರುತ್ತೇವೆ”. 50. ಹಾಗೆಯೇ ನಾವು ಅವರ ಮೇಲಿನ ಶಿಕ್ಷೆಯನ್ನು ತೊಲಗಿಸಿದಾಗ ಅವರು ಕರಾರು ಮುರಿದು ಬಿಡುತ್ತಿದ್ದರು. 51. ಫಿರ್‍ಔನ್ (ಒಮ್ಮೆ) ತನ್ನ ಜನತೆಯನ್ನು ಕರೆದು ಕೇಳಿದನು; ``ನನ್ನ ಜನರೇ, ಈಜಿಪ್ತಿನ ಆಧಿಪತ್ಯ ನನ್ನದಲ್ಲವೇ? ಈ ನದಿಗಳು ಹರಿಯುವುದು ನನ್ನ ಅಧೀನದಲ್ಲಲ್ಲವೇ? ನೀವು ಇವುಗಳನ್ನು ಕಂಡರಿತಿಲ್ಲವೇ? 52. ಅಥವಾ ಅಧಮನೂ ಸ್ಪಷ್ಟವಾಗಿ ಮಾತನಾಡಲಾಗದವನೂ ಆದ ಇವನಿಗಿಂತ (ಮೂಸಾ ಗಿಂತ) ಉತ್ತಮನು ನಾನೇ ಅಲ್ಲವೇ? 53. ಇನ್ನು (ಇವನು ಹೇಳುವುದು ಸತ್ಯವೆಂದಾದರೆ) ಇವನಿಗೆ ಚಿನ್ನದ ಕಂಕಣಗಳೇಕೆ ಧರಿಸಲ್ಪಟ್ಟಿಲ್ಲ? ಅಥವಾ ಇವನೊಂದಿಗೆ ದೇವಚರರ ತುಕಡಿ ಗಳೇಕೆ ಬಂದಿಲ್ಲ?” 54. ಹಾಗೆ, ಅವನು ತನ್ನ ಜನತೆಯನ್ನು ಮೂಢರ ನ್ನಾಗಿ ಮಾಡಿದನು ಮತ್ತು ಅವರು ಅವನನ್ನು ಅನುಸರಿಸಿದರು. ನಿಶ್ಚಯವಾಗಿಯೂ ಅವರು ಧಿಕ್ಕಾರಿಗಳೇ ಆಗಿದ್ದರು. 55. (ಈ ರೀತಿ) ಅವರು ನಮ್ಮನ್ನು ರೇಗಿಸಿದಾಗ ನಾವು ಅವರನ್ನು ಶಿಕ್ಷಿಸಿದೆವು ಮತ್ತು ಅವರೆಲ್ಲರನ್ನೂ ನಾವು ಮುಳುಗಿಸಿ ಕೊಂದೆವು. 56. ಹಾಗೆಯೇ, ಅವರನ್ನು ನಾವು ಅನಂತರದವರಿಗೆ ಒಂದು ಮಾದರಿಯೂ, ಉಪಮೆಯೂ ಆಗಿ ಮಾಡಿದೆವು.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать