سائن ان کریں۔
سائن ان کریں۔
سائن ان کریں۔
زبان منتخب کریں۔
043

الزخرف 43:44 وانه لذكر لك ولقومك وسوف تسالون ٤٤

43:44
وَاِنَّهٗ
لَذِكْرٌ
لَّكَ
وَلِقَوْمِكَ ۚ
وَسَوْفَ
تُسْـَٔلُوْنَ
۟
ಇದು (ಖುರ್‍ಆನ್) ತಮಗೂ ತಮ್ಮ ಜನತೆಗೂ ಒಂದು ಉದ್ಬೋಧನೆಯಾಗಿದೆ. ಕೊನೆಯಲ್ಲಿ ನೀವೆಲ್ಲರೂ ಪ್ರಶ್ನಿಸಲ್ಪಡುವಿರಿ.
پڑھنا جاری رکھیں

تفسیر پڑھیں

Tafsir Ibn Kathir

باب

پھر فرماتا ہے کہ ” اگرچہ ہم تجھے یہاں سے لے جائیں پھر بھی ہم ان ظالموں سے بدلہ لیے بغیر تو رہیں گے نہیں اگر ہم تجھے تیری آنکھوں سے وہ دکھا دیں جس کا وعدہ ہم نے ان سے کیا ہے تو ہم اس سے عاجز نہیں “۔ غرض اس طرح اور اسطرح دونوں صورتوں میں کفار پر عذاب تو آئے گا ہی۔ لیکن پھر وہ صورت پسند کی گئی جس می

…
باب

پھر فرماتا ہے کہ ” اگرچہ ہم تجھے یہاں سے لے جائیں پھر بھی ہم ان ظالموں سے بدلہ لیے بغیر تو رہیں گے نہیں اگر ہم تجھے تیری آنکھوں سے وہ دکھا دیں جس ک

…
مزید تفسیر

سیاق و سباق میں پڑھیں

باب 43, صفحہ 492, جوز 25

36. ಕಾರುಣ್ಯವಂತನಾದ ಅಲ್ಲಾಹನ ಸ್ಮರಣೆಯಿಂದ ಯಾವನಾದರೂ ಹಿಂದೆ ಸರಿದರೆ ನಾವು ಅವನಿಗೆ ಒಂದು ಪಿಶಾಚಿಯನ್ನು ಏರ್ಪಡಿಸಿ ಕೊಡುವೆವು. ಆಗ ಆ ಪಿಶಾಚಿ ಅವನ ಆಪ್ತ ಸಂಗಾತಿಯಾಗಿ ಬಿಡುವನು. 37. ಆ ಪಿಶಾಚಿಗಳು ಅವರನ್ನು ಸನ್ಮಾರ್ಗದಿಂದ ತಡೆಯುತ್ತಾರೆ. ಅವರಾದರೆ, ನಾವು ಸನ್ಮಾರ್ಗ ಪ್ರಾಪ್ತಿಸಿಕೊಂಡಿದ್ದೇವೆಂದು ತಮ್ಮಷ್ಟಕ್ಕೆ ತಿಳಿದು ಕೊಂಡಿರುತ್ತಾರೆ. 38. ಕೊನೆಗೆ, ನಮ್ಮ ಬಳಿ ಬಂದಾಗ ಅವರು (ತಮ್ಮ ಸಂಗಾತಿಯೊಂದಿಗೆ) ಹೇಳುತ್ತಾರೆ; ``ಅಯ್ಯೋ, ನನ್ನ ಮತ್ತು ನಿನ್ನ ಮಧ್ಯೆ ಪೂರ್ವ ಪಶ್ಚಿಮಗಳ ಅಂತರವಿರುತ್ತಿದ್ದರೆ ಬಹಳ ಉತ್ತಮವಿತ್ತು’’. ಹಾಗಾದರೆ ಆ ಸಂಗಾತಿ ಎಷ್ಟು ನಿಕೃಷ್ಟ ! 39. ಇಂದು ಅದು (ನಿಮ್ಮ ಆಗ್ರಹ ಪ್ರಕಟನೆ) ನೀವೆಸಗಿದ ಅಕ್ರಮವು ಬಹಿರಂಗಗೊಂಡ ಸಂದರ್ಭದಲ್ಲಿ ನಿಮಗೆ ಫಲಕಾರಿಯಾಗದು. ನೀವು ಶಿಕ್ಷೆಯಲ್ಲಿ ಎರಡು ವಿಭಾಗದವರೂ ಪಾಲುದಾರರೇ ಆಗಿರುವಿರಿ. 40. (ಪ್ರವಾದಿಯರೇ) ತಾವು ಕಿವುಡರಿಗೆ ಕೇಳಿಸ ಬಲ್ಲಿರಾ? ಅಥವಾ ಅಂಧರನ್ನು ಮತ್ತು ಸುವ್ಯಕ್ತ ಪಥಭೃಷ್ಟತೆಯಲ್ಲಿ ಬಿದ್ದಿರುವವರನ್ನು ಸನ್ಮಾರ್ಗದಲ್ಲಿ ಮಾಡುವಿರಾ? 41. ಇನ್ನು (ಇಲ್ಲಿಂದ ವಫಾತ್ ಮುಖಾಂತರ) ತಮ್ಮ ನ್ನು ನಾವು ಎತ್ತಿಕೊಂಡು ಹೋದರೂ ಅವರನ್ನು ನಾವು ಶಿಕ್ಷಿಸಿಯೇ ಬಿಡುವೆವು. 42. ಅಲ್ಲದಿದ್ದಲ್ಲಿ, ಅವರಿಗೆ ನಾವು ವಾಗ್ದಾನ ನೀಡಿರುವ ಶಿಕ್ಷೆಯನ್ನು ತಮಗೆ ಕಾಣಿಸಿಕೊಡಲಾಗುವುದು. ಅವರ ಮೇಲೆ ನಾವು ಸಂಪೂರ್ಣ ನಿಯಂತ್ರಣವುಳ್ಳವ (ಶಕ್ತ)ರೇ ಆಗಿದ್ದೇವೆ. 43. ಹಾಗಾಗಿ, ತಮಗೆ ನೀಡಲ್ಪಟ್ಟ ಸಂದೇಶವನ್ನು ತಾವು ಬಲವಾಗಿ ಹಿಡಿದುಕೊಳ್ಳಿರಿ. ಖಂಡಿತವಾಗಿಯೂ ತಾವು ನೇರ ಮಾರ್ಗದಲ್ಲಿದ್ದೀರಿ. 44. ಇದು (ಖುರ್‍ಆನ್) ತಮಗೂ ತಮ್ಮ ಜನತೆಗೂ ಒಂದು ಉದ್ಬೋಧನೆಯಾಗಿದೆ. ಕೊನೆಯಲ್ಲಿ ನೀವೆಲ್ಲರೂ ಪ್ರಶ್ನಿಸಲ್ಪಡುವಿರಿ. 45. ನಾವು ತಮಗಿಂತ ಮುಂಚೆ ಕಳುಹಿಸಿದ್ದ ನಮ್ಮ ಸಂದೇಶವಾಹಕರುಗಳೊಂದಿಗೆ ತಾವು ಕೇಳಿ ನೋಡಿರಿ. “ಕಾರುಣ್ಯವಂತನಾದ ಅಲ್ಲಾ ಹನ ಹೊರತು ಆರಾಧಿಸಲ್ಪಡುವ ಯಾವುದೇ ದೇವರುಗಳನ್ನು ನಾವು ನಿಶ್ಚಯಿಸಿದ್ದೇವೆಯೇ?”

- Kannada Translation

نوٹس اور عکاسی۔

آپ کے پاس اس آیت پر کوئی نوٹ یا عکاسی نہیں ہے۔

Notes placeholders

قرآن سے جڑے رہیں ❤️

قرآن سے ربط تازہ کرنے، غور کرنے اور اس سے جڑے رہنے کے لیے مختصر معنی خیز یاددہانی۔

قرآن کو پڑھیں، سنیں، تلاش کریں، اور اس پر تدبر کریں۔

Quran.com ایک قابلِ اعتماد پلیٹ فارم ہے جسے دنیا بھر کے لاکھوں لوگ قرآن کو متعدد زبانوں میں پڑھنے، سرچ کرنے، سننے اور اس پر تدبر کرنے کے لیے استعمال کرتے ہیں۔ یہ ترجمے، تفسیر، تلاوت، لفظ بہ لفظ ترجمہ اور گہرے مطالعے کے ٹولز فراہم کرتا ہے، جس سے قرآن سب کے لیے قابلِ رسائی بنتا ہے۔

صدقۂ جاریہ کے طور پر، Quran.com لوگوں کو قرآن کے ساتھ گہرا تعلق قائم کرنے میں مدد کے لیے وقف ہے۔ Quran.Foundation کے تعاون سے، جو ایک 501(c)(3) غیر منافع بخش تنظیم ہے، Quran.com سب کے لیے ایک مفت اور قیمتی وسیلہ کے طور پر بڑھتا جا رہا ہے، الحمد للہ۔

نیویگیٹ کریں۔
ہوم
قرآن ریڈیو
قراء
ہمارے بارے میں
ڈویلپرز
پروڈکٹ اپڈیٹس
رائے
مدد
عطیہ کریں۔
ہمارے پروجیکٹس
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
غیر منافع بخش منصوبے جو Quran.Foundation کی ملکیت، زیرِ انتظام یا زیرِ سرپرستی ہیں۔
مشہور لنکس
قرآن سے دعائیں
دن کی قرآنی آیت
آیت الکرسی
سورہ یسین
سورہ الملک
سورہ الرحمان
سورہ الواقعة
سورہ الكهف
سورہ المزمل
سائٹ کا نقشہرازداریشرائط و ضوابط
© 2026 Quran.com. جملہ حقوق محفوظ ہیں
تعاون کریں۔