登入
登入
登入
选择语言
043

Az-Zukhruf 43:16 ام اتخذ مما يخلق بنات واصفاكم بالبنين ١٦

43:16
أَمِ
ٱتَّخَذَ
مِمَّا
يَخۡلُقُ
بَنَاتٖ
وَأَصۡفَىٰكُم
بِٱلۡبَنِينَ
١٦
ಅದಲ್ಲ, ತಾನು ಸೃಷ್ಟಿಸುವುದರಲ್ಲಿ ಕೆಲವರನ್ನು ಅವನು ಪುತ್ರಿಯರಾಗಿ ಮಾಡಿ ಪುತ್ರರನ್ನು ನಿಮಗೆ ಪ್ರತ್ಯೇಕಗೊಳಿಸಿಕೊಟ್ಟಿರುವನೇ?
继续阅读

阅读《古兰经注》

Ibn Kathir (Abridged)

Condemnation of the Idolators' attribution of Offspring to Allah

Here Allah speaks of the lies and fabrications of the idolators, when they devoted some of their cattle to their false gods and some to Allah, as He described in Surat Al-An`am where He said:

وَجَعَلُواْ لِلَّهِ مِمَّا ذَرَأَ مِنَ الْحَر
…

Condemnation of the Idolators' attribution of Offspring to Allah

Here Allah speaks of the lies and fabrications of the idolators, when they devoted som

…
更多经注

结合上下文阅读

章 43, 页 490, Juz 25

16. ಅದಲ್ಲ, ತಾನು ಸೃಷ್ಟಿಸುವುದರಲ್ಲಿ ಕೆಲವರನ್ನು ಅವನು ಪುತ್ರಿಯರಾಗಿ ಮಾಡಿ ಪುತ್ರರನ್ನು ನಿಮಗೆ ಪ್ರತ್ಯೇಕಗೊಳಿಸಿಕೊಟ್ಟಿರುವನೇ? 17. ಅವರಲ್ಲಿ ಒಬ್ಬನಿಗೆ- ಅವನು ಕರುಣಾನಿಧಿಯಾದ ಅಲ್ಲಾಹನಿಗೆ ಉಪಮೆಗೊಳಿಸಿದ್ದನ್ನು (ಹೆಣ್ಮಕ್ಕಳನ್ನು)- ಸುವಾರ್ತೆಯಾಗಿ ನೀಡಲ್ಪಟ್ಟರೆ ಅವನು ಮಹಾ ದುಃಖಿತನಾಗಿ, ಅವನ ಮುಖ ಕಪ್ಪಾಗಿ ಬಿಡುತ್ತದೆ. 18. ಆಭರಣಾಲಂಕಾರಗಳಿಂದ ಬೆಳೆಸಲ್ಪಡುವವರ ನ್ನೋ (ನೀವು ಅಲ್ಲಾಹನಿಗೆ ಸಂತಾನಗಳಾಗಿ ಮಾಡಿ ಬಿಡುವುದು?) ವಾಸ್ತವದಲ್ಲಿ ಅವರು ವಾಗ್ವಾದದಲ್ಲಿ ತಮ್ಮ ಮನದಿಂಗಿತವನ್ನು ಕೂಡ ವ್ಯಕ್ತಪಡಿಸಲು ಸಾಧ್ಯವಾಗದವರಾಗಿದ್ದಾರೆ . 19. ಮಹಾ ಕಾರುಣಿಕನಾದ ಅಲ್ಲಾಹನ ದಾಸರಾಗಿ ರುವ ದೇವಚರರನ್ನು ಅವರು ಸ್ತ್ರೀಯರೆಂದು ವಾದಿಸಿಕೊಂಡರು. ಅವರನ್ನು ಸೃಷ್ಟಿಸುವಾಗ ಇವರು ಅಲ್ಲಿ ಸನ್ನಿಹಿತರಾಗಿದ್ದರೇ? ಅವರ ಸಾಕ್ಷಿ ಯನ್ನು ಬರೆದಿರಿಸಿಕೊಳ್ಳಲಾಗುವುದು ಮತ್ತು ಅವರು ಅದರ ಕುರಿತು ವಿಚಾರಿಸಲ್ಪಡುವರು. 20. ``ಕಾರುಣ್ಯವಂತನಾದ ಅಲ್ಲಾಹು ಇಚ್ಛಿಸುತ್ತಿದ್ದರೆ ನಾವು ದೇವಚರರನ್ನು ಆರಾಧಿಸುತ್ತಿರಲಿಲ್ಲ’’ ಎಂದು ಅವರು ಹೇಳುತ್ತಾರೆ . ಅದರ ಕುರಿತು ಅವರಿಗೆ ಯಾವುದೇ ಅರಿವಿಲ್ಲ. ಅವರು ಕೇವಲ ಊಹೆಯಿಂದ ಹೇಳುತ್ತಿದ್ದಾರಷ್ಟೆ. 21. ಅದಲ್ಲ, (ಈ ವಿಷಯದಲ್ಲಿ) ಇದಕ್ಕೆ ಮೊದಲು ನಾವು ಯಾವುದಾದರೂ ವೇದಗ್ರಂಥವನ್ನು ಅವರಿಗೆ ನೀಡಿದ್ದು, ಅದನ್ನವರು ಬಲವಾಗಿ ಹಿಡಿದಿದ್ದರೇನು? (ಇಲ್ಲ) 22. ಆದರೆ, ಅವರು ಹೇಳುತ್ತಾರೆ; ``ನಮ್ಮ ಪೂರ್ವಜರನ್ನು ಒಂದು ಮಾರ್ಗದಲ್ಲಿದ್ದುದಾಗಿ ನಾವು ಕಂಡಿದ್ದೇವೆ. ನಾವು ಅವರ ಹೆಜ್ಜೆ ಗುರುತುಗಳ ಮೇಲೆ ಸನ್ಮಾರ್ಗ ಗಳಿಸಿಕೊಂಡವರಾಗಿದ್ದೇವೆ.’’ 23. (ಪ್ರವಾದಿಯರೇ) ಇದೇ ರೀತಿಯಲ್ಲಿ ತಮಗಿಂತ ಮುಂಚೆ ನಾವು ಪ್ರತಿಯೊಂದು ನಾಡಲ್ಲೂ ಒಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿದಾಗ ಅಲ್ಲಿ ಸುಖಲೋಲುಪರು (ಈ ರೀತಿ) ಹೇಳದೆ ಬಿಟ್ಟಿಲ್ಲ; ``ನಮ್ಮ ಪೂರ್ವಜರನ್ನು ಒಂದು ಮಾರ್ಗದಲ್ಲಿ ನಾವು ಕಂಡರಿತೆವು. ನಾವು ಕೂಡಾ ಅವರ ಹೆಜ್ಜೆ ಗುರುತುಗಳನ್ನು ಅನುಕರಿಸುತ್ತೇವೆ . 24. ಅವರು (ಪ್ರವಾದಿ) ಕೇಳಿದರು; ನೀವು ನಿಮ್ಮ ಪೂರ್ವಿಕರನ್ನು ಕಂಡರಿತ ಮಾರ್ಗಕ್ಕಿಂತ ಸಂಶುದ್ಧ ಮಾರ್ಗವನ್ನು ನಾನು ನಿಮಗೆ ತಂದು ಕೊಟ್ಟರೆ? (ನೀವು ಅದೇ ಮಾರ್ಗದಲ್ಲಿ ಚಲಿ ಸುವಿರಾ?) ಅವರು (ಆ ಜನತೆ) ಹೇಳಿದರು; ``ನೀವು ಯಾವ ಮಾರ್ಗ ದೆಡೆಗೆ ಅಹ್ವಾನಿಸಲು ನಿಯೋಗಿಸಲ್ಪಟ್ಟಿರುವಿರೋ ಅದನ್ನು ನಾವು ನಿಷೇಧಿಸುವವರಾಗಿದ್ದೇವೆ”. 25. (ಕೊನೆಗೆ) ಅವರನ್ನು ನಾವು ಶಿಕ್ಷಿಸಿದೆವು. ಆ ಸತ್ಯ ನಿಷೇಧಿಗಳ ಅಂತಿಮ ಸ್ಥಿತಿ ಏನಾಯಿತೆಂಬು ದನ್ನು ಕಂಡುಕೊಳ್ಳಿರಿ.

- Kannada Translation

笔记与反思

你对这节经文没有任何笔记或感想。

Notes placeholders

与《古兰经》保持联系❤️

简短而有意义的提醒,帮助你重新调整、反思并与《古兰经》保持联系。

阅读、聆听、探索并思考《古兰经》

Quran.com 是一个值得信赖的平台,全球数百万人使用它来阅读、搜索、聆听和思考多种语言的《古兰经》。它提供翻译、注释、诵读、逐字翻译以及深入研究的工具,让每个人都能接触到《古兰经》。

作为一家名为“施舍之家”(Sadaqah Jariyah)的机构,Quran.com 致力于帮助人们与《古兰经》建立更深层次的联系。在 501(c)(3) 非营利组织 Quran.Foundation 的支持下,Quran.com 不断发展壮大,成为所有人的免费宝贵资源。Alhamdulillah(真主安拉)

导航
首页
在线听古兰经
朗诵者
关于我们
开发者
产品更新
反馈问题
帮助
捐
我们的项目
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Quran.Foundation 拥有、管理或赞助的非营利项目
热门链接
古兰经中的祈祷词
每日古兰经经文
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
网站地图隐私条款和条件
© 2026年 Quran.com. 版权所有
贡献