Войти
Войти
Войти
Выберите язык

At-Tur 52:22 وامددناهم بفاكهة ولحم مما يشتهون ٢٢

Страница 524 · Джуз 27

وَأَمۡدَدۡنَٰهُم
بِفَٰكِهَةٖ
وَلَحۡمٖ
مِّمَّا
يَشۡتَهُونَ
٢٢
ಅವರು ಇಚ್ಛಿಸುವ ಹಣ್ಣುಗಳನ್ನೂ, ಮಾಂಸವನ್ನೂ ನಾವು ಅವರಿಗೆ ಯಥೇಚ್ಛವಾಗಿ ಒದಗಿಸುವೆವು.
reading-goal:continue-reading

Читать q-and-a.tafsir

Russian Tafseer Al Saddi

Господь сообщил, что Он одарит счастливых обитателей Рая многочисленными дарами, среди которых будут плоды и фрукты: виноград, гранаты, яблоки и многие другие. Этих аппетитных плодов будет столько, что праведники не будут успевать есть их всех. Им будут подавать дичь и всевозможные мясные блюда, и к…
Господь сообщил, что Он одарит счастливых обитателей Рая многочисленными дарами, среди которых будут плоды и фрукты: виноград, гранаты, яблоки и многи…
Вид tafsirs

Читать related-content

17. ಖಂಡಿತ ಧರ್ಮನಿಷ್ಠರು ಸ್ವರ್ಗೋದ್ಯಾನಗಳಲ್ಲಿಯೂ ಸುಖ ಸೌಭಾಗ್ಯಗಳಲ್ಲಿಯೂ ಇರುವರು. 18. ಅವರ ಪ್ರಭು ಅವರಿಗೆ ದಯಪಾಲಿಸಲಿರುವ ವಸ್ತುಗಳಿಂದ ಸುಖಾನುಭವ ಹೊಂದುವರು. ಮತ್ತು ಅವರ ಪ್ರಭು ಅವರನ್ನು ನರಕ ಶಿಕ್ಷೆಯಿಂದ ರಕ್ಷಿಸಿರುವನು. 19. ನೀವು ಮಾಡುತ್ತಲಿದ್ದ ಕರ್ಮಗಳ ಪ್ರತಿಫಲವಾಗಿ ಸಂತೋಷದಿಂದ ಭುಜಿಸಿರಿ, ಕುಡಿಯಿರಿ (ಎಂದು ಅವರೊಂದಿಗೆ ಹೇಳಲ್ಪಡುವುದು) 20. ಅವರು ಸಾಲು ಸಾಲಾಗಿ ಇರಿಸಲಾಗಿರುವ ಪೀಠಗಳಲ್ಲಿ ಒರಗಿ ಕುಳಿತಿರುವರು ಮತ್ತು ವಿಶಾಲಾಕ್ಷಿಗಳಾದ ಸುಂದರಿಯರನ್ನು ಅವರಿಗೆ ನಾವು ವಿವಾಹ ಮಾಡಿಕೊಡುವೆವು. 21. ಸತ್ಯವಿಶ್ವಾಸಿಗಳನ್ನೂ ಅವರನ್ನು ಸತ್ಯವಿಶ್ವಾಸ ದಲ್ಲಿ ಅನುಸರಿಸಿದ ಅವರ ಸಂತಾನಗಳನ್ನೂ ನಾವು ಅವರೊಂದಿಗೆ ಸ್ವರ್ಗದಲ್ಲಿ ಸೇರಿಸುವೆವು ಮತ್ತು ನಾವು ಅವರ ಕರ್ಮದಲ್ಲೇನೂ ಕಡಿತಗೊಳಿಸಲಾರೆವು. ಪ್ರತಿಯೊಬ್ಬನೂ ತನ್ನ ಸಂಪಾದನೆಗೆ ಅಡವಿಡಲ್ಪಟ್ಟವನಾಗಿದ್ದಾನೆ. 22. ಅವರು ಇಚ್ಛಿಸುವ ಹಣ್ಣುಗಳನ್ನೂ, ಮಾಂಸವನ್ನೂ ನಾವು ಅವರಿಗೆ ಯಥೇಚ್ಛವಾಗಿ ಒದಗಿಸುವೆವು. 23. ಅವರು ಪರಸ್ಪರ ಪಾನ ಪಾತ್ರೆಗಳನ್ನು ಬದಲಾಯಿಸಿಕೊಳ್ಳುವರು. ಯಾವುದೇ ಅಸಂಬದ್ಧ ಮಾತಾಗಲಿ, ದುರ್ನಡೆಯಾಗಲಿ ಅಲ್ಲಿರಲಾರದು . 24. ಅವರಿಗಾಗಿಯೇ ಮೀಸಲಿರುವ ಬಾಲಕರು (ಅವರ ಸೇವೆಗಾಗಿ) ಅವರನ್ನು ಸುತ್ತುತ್ತಲಿರುವರು. ಅವರು ಚಿಪ್ಪಿಯೊಳಗಣ ಮುತ್ತಿನಂತೆ ಸುಂದರರಾಗಿರುವರು. 25. ಅವರು ಪರಸ್ಪರ ಪ್ರಶ್ನಿಸುತ್ತಾ ಅನ್ಯೋನ್ಯತೆ ಯಿಂದ ಅಭಿಮುಖರಾಗುವರು. 26. ಅವರು ಹೇಳುವರು; ನಾವು ಇಹದಲ್ಲಿ ನಮ್ಮ ಮನೆಯವರೊಡನಿದ್ದಾಗ (ಅಲ್ಲಾಹನನ್ನು) ಹೆದರುವವರಾಗಿದ್ದೆವು. 27. ಅದರಿಂದಾಗಿ ಅಲ್ಲಾಹನು ನಮ್ಮ ಮೇಲೆ ಅನು ಗ್ರಹ ತೋರಿದನು ಮತ್ತು ರೋಮಕೂಪದಲ್ಲೂ ತೂರಿಕೊಳ್ಳುವ ಸುಡು ಬೆಂಕಿಯ ಶಿಕ್ಷೆಯಿಂದ ನಮ್ಮನ್ನು ರಕ್ಷಿಸಿಬಿಟ್ಟನು. 28. ನಾವು ಗತಜೀವನದಲ್ಲಿ ಅವನಿಗೆ ಮಾತ್ರ ಆರಾಧಿಸುತ್ತಿದ್ದೆವು. ಅವನು ನಿಜಕ್ಕೂ ಪರಮೋಪಕಾರಿಯೂ, ಪರಮೋದಾರಿಯೂ ಆಗಿರುವನು.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать