Iniciar sesión
Iniciar sesión
Iniciar sesión
Seleccionar idioma

At-Táuba 9:67 المنافقون والمنافقات بعضهم من بعض يامرون بالمنكر وينهون عن المعروف ويقبضون ايديهم نسوا الله فنسيهم ان المنافقين هم الفاسقون ٦٧

Página 197 · Juz 10

ٱلۡمُنَٰفِقُونَ
وَٱلۡمُنَٰفِقَٰتُ
بَعۡضُهُم
مِّنۢ
بَعۡضٖۚ
يَأۡمُرُونَ
بِٱلۡمُنكَرِ
وَيَنۡهَوۡنَ
عَنِ
ٱلۡمَعۡرُوفِ
وَيَقۡبِضُونَ
أَيۡدِيَهُمۡۚ
نَسُواْ
ٱللَّهَ
فَنَسِيَهُمۡۚ
إِنَّ
ٱلۡمُنَٰفِقِينَ
هُمُ
ٱلۡفَٰسِقُونَ
٦٧
ಕಪಟ ಪುರುಷರೂ ಕಪಟಿ ಸ್ತ್ರೀಯರೂ ಪರಸ್ಪರ ಅನ್ಯೋನರು. ಅವರು ಕೆಡುಕಿನ ಆಜ್ಞೆ ಕೊಡುತ್ತಾರೆ. ಒಳಿತುಗಳಿಂದ ತಡೆಯುತ್ತಾರೆ ಮತ್ತು ತಮ್ಮ ಕೈಗಳನ್ನು ಸತ್ಕಾರ್ಯಗಳಿಂದ ತಡೆದಿಡು ತ್ತಾರೆ. ಅವರು ಅಲ್ಲಾಹನನ್ನು ಉಪೇಕ್ಷಿಸಿದರು. ಆಗ ಅಲ್ಲಾಹನೂ ಅವರನ್ನು ಉಪೇಕ್ಷಿಸಿದನು1. ನಿಜವಾಗಿಯೂ ಕಪಟಿಗಳು ಧರ್ಮ ಧಿಕ್ಕಾರಿಗಳು.
reading-goal:continue-reading

Leer q-and-a.tafsir

Ibn Kathir (Abridged)

Other Characteristics of Hypocrites

Allah admonishes the hypocrites who, unlike the believers, who enjoin righteousness and forbid evil,

يَأْمُرُونَ بِالْمُنكَرِ وَيَنْهَوْنَ عَنِ الْمَعْرُوفِ وَيَقْبِضُونَ أَيْدِيَهُمْ

(they enjoin evil, and forbid the good, and they close their hands), from spending

…

Other Characteristics of Hypocrites

Allah admonishes the hypocrites who, unlike the believers, who enjoin righteousness and forbid evil,

يَأْمُرُونَ بِ
…
Ver tafsirs

Leer related-content

67. ಕಪಟ ಪುರುಷರೂ ಕಪಟಿ ಸ್ತ್ರೀಯರೂ ಪರಸ್ಪರ ಅನ್ಯೋನರು. ಅವರು ಕೆಡುಕಿನ ಆಜ್ಞೆ ಕೊಡುತ್ತಾರೆ. ಒಳಿತುಗಳಿಂದ ತಡೆಯುತ್ತಾರೆ ಮತ್ತು ತಮ್ಮ ಕೈಗಳನ್ನು ಸತ್ಕಾರ್ಯಗಳಿಂದ ತಡೆದಿಡು ತ್ತಾರೆ. ಅವರು ಅಲ್ಲಾಹನನ್ನು ಉಪೇಕ್ಷಿಸಿದರು. ಆಗ ಅಲ್ಲಾಹನೂ ಅವರನ್ನು ಉಪೇಕ್ಷಿಸಿದನು. ನಿಜವಾಗಿಯೂ ಕಪಟಿಗಳು ಧರ್ಮ ಧಿಕ್ಕಾರಿಗಳು. 68. ಕಪಟ ವಿಶ್ವಾಸಿಗಳು, ಕಪಟಿ ವಿಶ್ವಾಸಿನಿಗಳು ಹಾಗೂ ಕಾಫಿರರಿಗೆ ನರಕಾಗ್ನಿಯನ್ನು ಅಲ್ಲಾಹನು ವಾಗ್ದಾನ ಮಾಡಿರುವನು. ಅವರದರಲ್ಲಿ ಶಾಶ್ವತರು. ಅದೇ ಅವರಿಗೆ ತಕ್ಕುದಾದುದು. ಅಲ್ಲಾಹು ಅವರನ್ನು ಶಪಿಸಿರುವನು. ಅವರಿಗೆ ಸ್ಥಿರವಾದ ಶಿಕ್ಷೆಯಿದೆ 69. (ಕಪಟಿಗಳೇ!) ನೀವು ನಿಮ್ಮ ಹಿಂದಿನವರಂತೆಯೇ ಇದ್ದೀರಿ. ಅವರು ನಿಮಗಿಂತ ಶಕ್ತರೂ ಸೊತ್ತು- ಸಂತಾನಗಳಲ್ಲಿ ನಿಮಗಿಂತ ಸಮೃದ್ಧರೂ ಆಗಿದ್ದರು. ಅವರು ತಮ್ಮ ಹಿಸೆಯಿಂದ ಸುಖ ಅನುಭವಿಸಿದರು. ನಿಮ್ಮ ಹಿಂದಿನವರು ಅವರ ಹಿಸೆಯಿಂದ ಸುಖ ಅನುಭವಿಸಿದಂತೆ ನೀವು ಕೂಡಾ ನಿಮ್ಮ ಪಾಲಿನಿಂದ ಸುಖ ಅನುಭವಿಸಿದಿರಿ. ಅವರು ವಿನೋದಗಳಲ್ಲಿ ಪ್ರವೇಶಿಸಿದಂತೆ ನೀವೂ ವಿನೋದಗಳಲ್ಲಿ ಪ್ರವೇಶಿಸಿದಿರಿ. ಅವರ ಕರ್ಮಗಳೆಲ್ಲ ಇಹದಲ್ಲೂ ಪರದಲ್ಲೂ ನಿಷ್ಫಲವಾದುವು. ಅವರೇ ನಷ್ಟವಂತರು. 70. ಅವರಿಗೆ ಹಿಂದೆ ಗತಿಸಿ ಹೋದ ನೂಹರ ಜನಾಂಗ, ಆದ್, ಸಮೂದ್, ಇಬ್‍ರಾಹೀಮರ ಜನಾಂಗ, ಮದ್‍ಯನದವರು ಹಾಗೂ ಕವುಚಿ ಹಾಕಲ್ಪಟ್ಟ ನಾಡಿನವರ ಚರಿತ್ರೆ ತಲುಪಿಲ್ಲವೇ? ಅವರ ರಸೂಲರು ಅವರ ಬಳಿ ಪ್ರತ್ಯಕ್ಷ ಪ್ರಮಾಣಗಳನ್ನು ತೆಗೆದುಕೊಂಡು ಬಂದರು. ಅಲ್ಲಾಹನು ಅವರಿಗೆ ಅನ್ಯಾಯ ಮಾಡಿಲ್ಲ. ಅವರು ಸ್ವತಃ ತಮ್ಮ ಮೇಲೆ ಅನ್ಯಾಯ ಮಾಡಿಕೊಂಡರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir