Sign in
Sign in
Sign in
Select Language
009

At-Tawbah 9:59 ولو انهم رضوا ما اتاهم الله ورسوله وقالوا حسبنا الله سيوتينا الله من فضله ورسوله انا الى الله راغبون ٥٩

9:59
وَلَوۡ
أَنَّهُمۡ
رَضُواْ
مَآ
ءَاتَىٰهُمُ
ٱللَّهُ
وَرَسُولُهُۥ
وَقَالُواْ
حَسۡبُنَا
ٱللَّهُ
سَيُؤۡتِينَا
ٱللَّهُ
مِن
فَضۡلِهِۦ
وَرَسُولُهُۥٓ
إِنَّآ
إِلَى
ٱللَّهِ
رَٰغِبُونَ
٥٩
ಅಲ್ಲಾಹ್ ಮತ್ತು ರಸೂಲರು ಅವರಿಗೆ ಕೊಟ್ಟು ದರಲ್ಲಿ ಅವರು ತೃಪ್ತಿಪಟ್ಟು, ‘ಅಲ್ಲಾಹು ನಮಗೆ ಸಾಕು. ಅಲ್ಲಾಹನು ತನ್ನ ಅನುಗ್ರಹದಿಂದ ಕೊಡ ಲಿರುವನು ಮತ್ತು ಅವನ ರಸೂಲರೂ ನಮಗೆ ದಯಪಾಲಿಸುವರು. ನಾವು ಅಲ್ಲಾಹನ ಕಡೆಗೇ ಆಗ್ರಹಿಸಿಕೊಂಡವರು’ ಎನ್ನುತ್ತಿದ್ದರೆ ಅದೆಷ್ಟು ಉತ್ತಮವಾಗುತ್ತಿತ್ತು.
Continue Reading

Read Tafsir

Ibn Kathir (Abridged)

Hypocrites question the Integrity of the Messenger when distributing Alms

Allah said next,

وَمِنْهُمُ

(And of them), among the hypocrites,

مَّن يَلْمِزُكَ

(who accuse you) or question your integrity,

فِى

(concerning), division of,

الصَّدَقَـتِ

(the alms), when you divide them. They question your fairness, ev

…

Hypocrites question the Integrity of the Messenger when distributing Alms

Allah said next,

وَمِنْهُمُ

(And of them), among the hypocrites,

مَّن يَلْمِزُكَ

…
More Tafsirs

Read in Context

Chapter 9, Page 196, Juz 10

49. `ನನಗೆ ಅನುಮತಿ ಕೊಡಿ, ನನ್ನನ್ನು `ಫಿತ್ನಾ’ ದಲ್ಲಿ ಸಿಲುಕಿಸಬೇಡಿ’ ಎಂದು ತಮ್ಮಲ್ಲಿ ಹೇಳು ವ ಕೆಲವರು ಅವರ (ಕಪಟಿಗಳ) ಕೂಟದಲ್ಲಿ ಇದ್ದಾರೆ. ತಿಳಿಯಿರಿ, ಅವರು ಫಿತ್ನಾದಲ್ಲೇ ಬಿದ್ದು ಬಿಟ್ಟಿದ್ದಾರೆ, ನರಕವು ಸತ್ಯನಿಷೇಧಿಗಳನ್ನು ನಿಜವಾಗಿಯೂ ಆವರಿಸಿದೆ. 50. ನಿಮಗೆ ಹಿತವಾದರೆ ಅವರಿಗೆ ಖೇದವಾಗುತ್ತದೆ. ನಿಮಗೆ ಕಷ್ಟ ಬಂದರೆ `ನಮ್ಮ ಜಾಗ್ರತೆಯನ್ನು ನಾವು ಮೊದಲೇ ಮಾಡಿಕೊಂಡಿದ್ದೇವೆ’ ಎನ್ನುತ್ತಾ ಆನಂದಪಟ್ಟುಕೊಂಡು ಅವರು ತಪ್ಪಿಸಿ ಕೊಳ್ಳುತ್ತಾರೆ. 51. ಹೇಳಿರಿ-ಅಲ್ಲಾಹನು ನಮಗಾಗಿ ಲಿಖಿತಗೊಳಿಸಿ ದುದರ ಹೊರತು ಬೇರೇನೂ ನಮಗೆ ಬಾಧಿಸದು. ಅವನು ನಮ್ಮ ರಕ್ಷಾಧಿಕಾರಿ. ಸತ್ಯ ವಿಶ್ವಾಸಿಗಳು ಅಲ್ಲಾಹುವಿನಲ್ಲಿ ಭಾರವರ್ಪಿಸಿಕೊಳ್ಳಲಿ. 52. ಹೇಳಿರಿ. ಅತ್ಯಂತ ಶ್ರೇಷ್ಟವಾದ ಎರಡು ಕಾರ್ಯಗಳಲ್ಲಿ ಒಂದನ್ನಲ್ಲದೆ ಮತ್ತೇನನ್ನು ನೀವು ನಮ್ಮಲ್ಲಿ ನಿರೀಕ್ಷಿಸುತ್ತಿರುವಿರಿ? ನಾವಾದರೋ ಅಲ್ಲಾಹನು ನಿಮ್ಮನ್ನು ಸ್ವತಃ ತನ್ನ ಕಡೆಯಿಂದ ಅಥವಾ ನಮ್ಮ ಕೈಯ್ಯಾರೆ ಶಿಕ್ಷೆ ಕೊಡುವುದನ್ನೇ ನಿಮ್ಮ ಬಗ್ಗೆ ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ನಿರೀಕ್ಷಿಸುತ್ತಲಿರಿ, ನಾವೂ ನಿಮ್ಮೊಂದಿಗೆ ನಿರೀಕ್ಷಿ ಸುತ್ತಿರುತ್ತೇವೆ. 53. ಅವರೊಡನೆ ಹೇಳಿರಿ. ನೀವು ಸ್ವಇಚ್ಚೆಯಿಂದ ಇಲ್ಲವೇ ಬಲವಂತದಿಂದ ಖರ್ಚು ಮಾಡಿರಿ. ಹೇಗಿದ್ದರೂ ಅದು ನಿಮ್ಮಿಂದ ಸ್ವೀಕರಿಸಲ್ಪಡಲಾರದು. ಏಕೆಂದರೆ ನೀವು ಕರ್ಮಭ್ರಷ್ಟ ಜನಾಂಗವಾಗಿರುತ್ತೀರಿ. 54. ಅವರು ಅಲ್ಲಾಹು ಮತ್ತು ಅವನ ರಸೂಲರನ್ನು ನಿಷೇಧಿಸಿದರು. ಅವರು ನಮಾಝಿಗೆ ಆಲಸ್ಯ ದೊಂದಿಗೆ ಬರುತ್ತಾರೆ. ಮತ್ತು ದೇವ ಮಾರ್ಗದಲ್ಲಿ ಒಲ್ಲದ ಮನಸ್ಸಿನಿಂದ ಖರ್ಚು ಮಾಡುತ್ತಾರೆ ಎಂಬುದರ ಹೊರತು ಅವರ ಸಂಪತ್ತು ಸ್ವೀಕರಿ ಸಲ್ಪಡದಿರಲು ಇನ್ನಾವ ಕಾರಣವೂ ಇಲ್ಲ. 55. ಇವರ ಸಂಪತ್ತು ಮತ್ತು ಸಂತತಿಗಳು ತಮ್ಮನ್ನು ಪರವಶಗೊಳಿಸದಿರಲಿ. ಅಲ್ಲಾಹು ಇವುಗಳ ಮೂಲಕ ಅವರಿಗೆ ಇಹಜೀವನದಲ್ಲೇ ಶಿಕ್ಷೆ ಕೊಡ ಬೇಕೆಂದೂ ಸತ್ಯನಿಷೇಧಿಗಳಾಗಿಯೇ ಇವರು ಪ್ರಾಣ ಬಿಡಬೇಕೆಂದೂ ಇಚ್ಛಿಸುತ್ತಾನೆ. 56. ನಾವು ನಿಮ್ಮವರೇ ಆಗಿರುತ್ತೇವೆಂದು ಅಲ್ಲಾಹ ನಾಣೆ ಹಾಕುತ್ತ ಅವರು ಹೇಳುತ್ತಾರೆ. ವಾಸ್ತವದಲ್ಲಿ ಅವರು ಎಷ್ಟು ಮಾತ್ರಕ್ಕೂ ನಿಮ್ಮ ಕೂಟದವರಲ್ಲ. ನಿಜಕ್ಕೂ ಅವರು ಅಂಜಿ ತತ್ತರಿಸುವ ಜನಾಂಗ. 57. ಅವರೆಲ್ಲಾದರೂ ಅಭಯಸ್ಥಾನ ಅಥವಾ ಗುಹೆಗಳು ಅಥವಾ ಅಡಗು ತಾಣವನ್ನು ಕಂಡುಕೊಂಡಿದ್ದರೆ, ಓಡಿ ಹೋಗಿ ಅದರೊಳಗೆ ಅವಿತುಕೊಳ್ಳುತ್ತಿದ್ದರು. 58. ಓ ಪೈಗಂಬರರೇ, ಅವರಲ್ಲಿ ಕೆಲವರು ದಾನ ವಿತರಣಾ ಕಾರ್ಯದ ಬಗ್ಗೆ ನಿಮ್ಮನ್ನು ಆಕ್ಷೇ ಪಿಸುತ್ತಾರೆ. ಆ ಸೊತ್ತಿನಿಂದ ಅವರಿಗೇನಾದರೂ ಕೊಟ್ಟು ಬಿಟ್ಟರೆ ತೃಪ್ತರಾಗುತ್ತಾರೆ. ಕೊಡದಿದ್ದರೆ ಸಿಟ್ಟಾಗುತ್ತಾರೆ. 59. ಅಲ್ಲಾಹ್ ಮತ್ತು ರಸೂಲರು ಅವರಿಗೆ ಕೊಟ್ಟು ದರಲ್ಲಿ ಅವರು ತೃಪ್ತಿಪಟ್ಟು, ‘ಅಲ್ಲಾಹು ನಮಗೆ ಸಾಕು. ಅಲ್ಲಾಹನು ತನ್ನ ಅನುಗ್ರಹದಿಂದ ಕೊಡ ಲಿರುವನು ಮತ್ತು ಅವನ ರಸೂಲರೂ ನಮಗೆ ದಯಪಾಲಿಸುವರು. ನಾವು ಅಲ್ಲಾಹನ ಕಡೆಗೇ ಆಗ್ರಹಿಸಿಕೊಂಡವರು’ ಎನ್ನುತ್ತಿದ್ದರೆ ಅದೆಷ್ಟು ಉತ್ತಮವಾಗುತ್ತಿತ್ತು.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute