At-Tawbah 9:37 انما النسيء زيادة في الكفر يضل به الذين كفروا يحلونه عاما ويحرمونه عاما ليواطيوا عدة ما حرم الله فيحلوا ما حرم الله زين لهم سوء اعمالهم والله لا يهدي القوم الكافرين ٣٧
إِنَّمَا
ٱلنَّسِيٓءُ
زِيَادَةٞ
فِي
ٱلۡكُفۡرِۖ
يُضَلُّ
بِهِ
ٱلَّذِينَ
كَفَرُواْ
يُحِلُّونَهُۥ
عَامٗا
وَيُحَرِّمُونَهُۥ
عَامٗا
لِّيُوَاطِـُٔواْ
عِدَّةَ
مَا
حَرَّمَ
ٱللَّهُ
فَيُحِلُّواْ
مَا
حَرَّمَ
ٱللَّهُۚ
زُيِّنَ
لَهُمۡ
سُوٓءُ
أَعۡمَٰلِهِمۡۗ
وَٱللَّهُ
لَا
يَهۡدِي
ٱلۡقَوۡمَ
ٱلۡكَٰفِرِينَ
٣٧
ನಿಜವಾಗಿಯೂ ‘ನಸೀಅï’ (ಅಂದರೆ ಒಂದು ತಿಂಗಳಿನ ಪವಿತ್ರತೆಯನ್ನು ಇನ್ನೊಂದು ತಿಂಗ ಳಿಗೆ ಬದಲಾಯಿಸುವುದು) ಸತ್ಯನಿಷೇಧದಲ್ಲಿ ವರ್ಧನೆಯಾಗಿರುತ್ತದೆ. ಆ ಸತ್ಯನಿಷೇಧಿಗಳು ಆ ಮೂಲಕ ದಾರಿಗೇಡಿಗೀಡಾಗುತ್ತಾರೆ. ಅಲ್ಲಾಹನು ನಿಷಿದ್ಧಗೊಳಿಸಿದ ಮಾಸಗಳ ಎಣಿಕೆಯನ್ನು ಹೊಂದಿಸಿಕೊಳ್ಳುವ ಸಲುವಾಗಿಯೂ ಹಾಗೂ ಅಲ್ಲಾಹನು ಹರಾಮ್‍ಗೊಳಿಸಿದುದನ್ನು ಹಲಾಲನ್ನಾಗಿ ಮಾಡಿಕೊಳ್ಳಲಿಕ್ಕಾಗಿಯೂ ಒಂದು ವರ್ಷ, ಒಂದು ತಿಂಗಳನ್ನು ಹಲಾಲ್ (ಧರ್ಮ ಬದ್ಧ) ಗೊಳಿಸಿಕೊಳ್ಳುತ್ತಾರೆ ಮತ್ತು ಇನ್ನೊಂದು ವರ್ಷ ಅದನ್ನು ಹರಾಮ್‍ಗೊಳಿಸಿಕೊಳ್ಳುತ್ತಾರೆ 1. ಅವರ ದುಷ್ಕರ್ಮಗಳನ್ನು ಅವರಿಗೆ ಮನೋಹರ ಗೊಳಿಸಲಾಗಿದೆ. ಸತ್ಯನಿಷೇಧಿಗಳನ್ನು ಅಲ್ಲಾ ಹನು ಸತ್ಪಥಕ್ಕೆ ಸೇರಿಸುವುದಿಲ್ಲ.
Read Tafsir
Ibn Kathir (Abridged)
Admonishing the Preference of Opinion in a Religious Matter
Allah admonishes the idolators for choosing their wicked opinions over Allah's Law. They changed Allah's legislation based upon their vain desires, allowing what Allah prohibited and prohibiting what Allah allowed. They thought that three co
…Admonishing the Preference of Opinion in a Religious Matter
Allah admonishes the idolators for choosing their wicked opinions over Allah's Law. They ch
…