Iniciar sesión
Iniciar sesión
Iniciar sesión
Seleccionar idioma

At-Táuba 9:32 يريدون ان يطفيوا نور الله بافواههم ويابى الله الا ان يتم نوره ولو كره الكافرون ٣٢

Página 192 · Juz 10

يُرِيدُونَ
أَن
يُطۡفِـُٔواْ
نُورَ
ٱللَّهِ
بِأَفۡوَٰهِهِمۡ
وَيَأۡبَى
ٱللَّهُ
إِلَّآ
أَن
يُتِمَّ
نُورَهُۥ
وَلَوۡ
كَرِهَ
ٱلۡكَٰفِرُونَ
٣٢
ಅವರು ಅಲ್ಲಾಹನ ಪ್ರಕಾಶವನ್ನು ಬಾಯಲ್ಲಿ ಊದಿ ನಂದಿಸಲು ಇಚ್ಛಿಸುತ್ತಾರೆ. ಆದರೆ ಅಲ್ಲಾ ಹನು ತನ್ನ ಪ್ರಕಾಶವನ್ನು ಪರಿಪೂರ್ಣಗೊಳಿಸದೆ ಬಿಡುವವನಲ್ಲ. ಸತ್ಯನಿಷೇಧಿಗಳಿಗೆ ಅಸಹನೀಯವಾದರೂ ಸರಿ 1.
Continuar leyendo

Lee Tafsir

Ibn Kathir (Abridged)

People of the Scriptures try to extinguish the Light of Islam

Allah says, the disbelieving idolators and People of the Scriptures want to,

أَن يُطْفِئُواْ نُورَ اللَّهِ

(extinguish the Light of Allah). They try through argument and lies to extinguish the guidance and religion of truth that the Messenge

…

People of the Scriptures try to extinguish the Light of Islam

Allah says, the disbelieving idolators and People of the Scriptures want to,

أَن يُطْفِئُو

…
Ver Tafsires

Leer en contexto

30. ಉಝೈರ್ ಅಲ್ಲಾಹನ ಪುತ್ರ ಎಂದು ಯಹೂದಿ ಗಳು ಹೇಳಿದರು. ಅಲ್-ಮಸೀಹ್ (ಯೇಸು) ಅಲ್ಲಾಹುವಿನ ಪುತ್ರ ಎಂದು ಕ್ರೈಸ್ತರೂ ಹೇಳಿದರು. ಹಿಂದಿನ ಸತ್ಯನಿಷೇಧಿಗಳ ಮಾತನ್ನು ಅನುಕರಿಸಿ ತಮ್ಮ ಬಾಯಿಗಳಿಂದ ಹೇಳುತ್ತಿರುವ ಮಾತುಗಳಿವು . ಅಲ್ಲಾಹು ಅವರನ್ನು ಶಪಿಸಿರುತ್ತಾನೆ. (ಸತ್ಯವನ್ನು ಬಿಟ್ಟು) ಅವರು ಹೇಗೆ ತಿರುಗಿಸಲ್ಪಡುತ್ತಿದ್ದಾರೆ ? 31. ಅವರು ಅಲ್ಲಾಹನನ್ನು ಹೊರತು ತಮ್ಮ ವಿದ್ವಾಂಸರನ್ನೂ ಸನ್ಯಾಸಿಗಳನ್ನೂ ಹಾಗೂ ಮರ್ಯಮಳ ಪುತ್ರ ಅಲ್-ಮಸೀಹರನ್ನೂ ಪ್ರಭುಗಳನ್ನಾಗಿ ಮಾಡಿಕೊಂಡಿದ್ದಾರೆ . ಒಬ್ಬನೇ ಒಬ್ಬ ದೇವನಿಗೆ ಆರಾಧಿಸಲು ಮಾತ್ರವೇ ಅವರ ಮೇಲೆ ಆದೇಶಿಸಲಾಗಿತ್ತು. ಅವನಲ್ಲದೆ ಬೇರೆ ಆರಾಧ್ಯನಿಲ್ಲ. ಅವರು ಮಾಡುತ್ತಿರುವ ದೇವ ಸಹಭಾಗಿತ್ವದಿಂದ ಅಲ್ಲಾಹು ಪರಮ ಪರಿಶುದ್ಧ ನಾಗಿರುವನು. 32. ಅವರು ಅಲ್ಲಾಹನ ಪ್ರಕಾಶವನ್ನು ಬಾಯಲ್ಲಿ ಊದಿ ನಂದಿಸಲು ಇಚ್ಛಿಸುತ್ತಾರೆ. ಆದರೆ ಅಲ್ಲಾ ಹನು ತನ್ನ ಪ್ರಕಾಶವನ್ನು ಪರಿಪೂರ್ಣಗೊಳಿಸದೆ ಬಿಡುವವನಲ್ಲ. ಸತ್ಯನಿಷೇಧಿಗಳಿಗೆ ಅಸಹನೀಯವಾದರೂ ಸರಿ . 33. ಸನ್ಮಾರ್ಗ ಹಾಗೂ ಸತ್ಯಧರ್ಮದೊಂದಿಗೆ ತನ್ನ ದೂತನನ್ನು ಕಳುಹಿಸಿದ್ದು ಅವನೇ ಆಗಿರುವನು. ಅದನ್ನು ಸಕಲ ಧರ್ಮಗಳ ಮೇಲೆ ಉತ್ಥಾನ ಗೊಳಿಸಲಿಕ್ಕಾಗಿ. ಬಹುದೇವಾರಾಧಕರು ಅನಿಷ್ಟಪಟ್ಟರೂ ಸರಿ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir