Iniciar sesión
Iniciar sesión
Iniciar sesión
Seleccionar idioma
009

At-Táuba 9:127 واذا ما انزلت سورة نظر بعضهم الى بعض هل يراكم من احد ثم انصرفوا صرف الله قلوبهم بانهم قوم لا يفقهون ١٢٧

9:127
وَإِذَا
مَآ
أُنزِلَتۡ
سُورَةٞ
نَّظَرَ
بَعۡضُهُمۡ
إِلَىٰ
بَعۡضٍ
هَلۡ
يَرَىٰكُم
مِّنۡ
أَحَدٖ
ثُمَّ
ٱنصَرَفُواْۚ
صَرَفَ
ٱللَّهُ
قُلُوبَهُم
بِأَنَّهُمۡ
قَوۡمٞ
لَّا
يَفۡقَهُونَ
١٢٧
ಯಾವುದಾದರೂ ಅಧ್ಯಾಯ ಅವತೀರ್ಣಗೊಳ್ಳು ವಾಗ ನಿಮ್ಮನ್ನಾರಾದರೂ ನೋಡುತ್ತಿಲ್ಲವಷ್ಟೇ ಎಂದು ಇವರು (ಪರಸ್ಪರ ಕಣ್ಣುಸನ್ನೆಗಳಿಂದಲೇ ಕೇಳುತ್ತ) ಪರಸ್ಪರ ನೋಡುವರು. ಅನಂತರ ತಿರುಗಿ ಹೋಗುವರು. ಅಲ್ಲಾಹನು ಇವರ ಹೃದಯಗಳನ್ನು (ಸತ್ಯದಿಂದ) ತಿರುಗಿಸಿ ಬಿಟ್ಟಿರು ತ್ತಾನೆ. ಏಕೆಂದರೆ ಇವರು ಏನನ್ನೂ ಗ್ರಹಿಸಿ ಕೊಳ್ಳದ ಜನಾಂಗ.
Continuar leyendo

Lee Tafsir

Ibn Kathir (Abridged)

Hypocrites suffer Afflictions

Allah says, do not these hypocrites see,

أَنَّهُمْ يُفْتَنُونَ

(that they are put in trial), being tested,

فِى كُلِّ عَامٍ مَّرَّةً أَوْ مَرَّتَيْنِ ثُمَّ لاَ يَتُوبُونَ وَلاَ هُمْ يَذَّكَّرُونَ

(once or twice every year Yet, they turn not in repentance, nor do they learn a

…

Hypocrites suffer Afflictions

Allah says, do not these hypocrites see,

أَنَّهُمْ يُفْتَنُونَ

(that they are put in trial), being tested,

فِى كُلِّ عَامٍ م

…
Más Tafsires

Leer en contexto

Capítulo 9, Página 207, Juz 11

123. ಓ ಸತ್ಯವಿಶ್ವಾಸಿಗಳೇ, ನಿಮ್ಮ ಸ್ವಂತದವರಾದ ಸತ್ಯನಿಷೇಧಿಗಳೊಂದಿಗೆ ಯುದ್ಧ ಮಾಡಿರಿ. ಅವರು ನಿಮ್ಮಲ್ಲಿ ಕಾಠಿಣ್ಯವನ್ನು ಕಾಣಬೇಕು. ಅಲ್ಲಾಹು ಸೂಕ್ಷ್ಮತೆ ಪಾಲಿಸುವವರ ಜೊತೆಗೆ ಇದ್ದಾನೆಂಬುದನ್ನು ತಿಳಿದುಕೊಳ್ಳಿರಿ. 124. ಒಂದು ಹೊಸ ಅಧ್ಯಾಯ ಅವತೀರ್ಣಗೊಳ್ಳು ವಾಗ ಅವರಲ್ಲಿ ಕೆಲವರು ಕೇಳುವರು; ಇದು ನಿಮ್ಮ ಪೈಕಿ ಯಾರ ವಿಶ್ವಾಸವನ್ನು ಹೆಚ್ಚಿಸಿತು? ಎಂದು. ಆದರೆ ಸತ್ಯವಿಶ್ವಾಸಿಗಳಿಗಂತೂ, ಅದವರ ವಿಶ್ವಾಸವನ್ನೇ ಹೆಚ್ಚಿಸಿತು. ಮತ್ತು ಅವರು ಅದರಿಂದ ಸಂತುಷ್ಟರಾಗಿದ್ದಾರೆ. 125. ಆದರೆ ಹೃದಯಗಳಲ್ಲಿ ರೋಗವಿದ್ದವರು, ಅವರ ಹಿಂದಿನ ಮಾಲಿನ್ಯದ ಮೇಲೆ ಇನ್ನೊಂದು ಮಾಲಿನ್ಯವನ್ನು ವೃದ್ಧಿಸಿತು ಮತ್ತು ಅವರು ಸತ್ಯನಿಷೇಧಿಗಳಾಗಿಯೇ ಸತ್ತು ಹೋದರು. 126. ಇವರನ್ನು ಪ್ರತಿವರ್ಷವೂ ಒಂದೆರಡು ಸಲ ಪರೀಕ್ಷೆಗೆ ಗುರಿಪಡಿಸಲಾಗುತ್ತಿರುವುದನ್ನು ಇವರು ಕಾಣುವುದಿಲ್ಲವೇ? ಆದರೆ ಇಷ್ಟಾಗಿಯೂ ಅವರು ಪಶ್ಚಾತ್ತಾಪಪಡುವುದೂ ಇಲ್ಲ. ಪಾಠ ಕಲಿಯುವುದೂ ಇಲ್ಲ. 127. ಯಾವುದಾದರೂ ಅಧ್ಯಾಯ ಅವತೀರ್ಣಗೊಳ್ಳು ವಾಗ ನಿಮ್ಮನ್ನಾರಾದರೂ ನೋಡುತ್ತಿಲ್ಲವಷ್ಟೇ ಎಂದು ಇವರು (ಪರಸ್ಪರ ಕಣ್ಣುಸನ್ನೆಗಳಿಂದಲೇ ಕೇಳುತ್ತ) ಪರಸ್ಪರ ನೋಡುವರು. ಅನಂತರ ತಿರುಗಿ ಹೋಗುವರು. ಅಲ್ಲಾಹನು ಇವರ ಹೃದಯಗಳನ್ನು (ಸತ್ಯದಿಂದ) ತಿರುಗಿಸಿ ಬಿಟ್ಟಿರು ತ್ತಾನೆ. ಏಕೆಂದರೆ ಇವರು ಏನನ್ನೂ ಗ್ರಹಿಸಿ ಕೊಳ್ಳದ ಜನಾಂಗ.

- Kannada Translation

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir