Iniciar sesión
Iniciar sesión
Iniciar sesión
Seleccionar idioma

At-Táuba 9:121 ولا ينفقون نفقة صغيرة ولا كبيرة ولا يقطعون واديا الا كتب لهم ليجزيهم الله احسن ما كانوا يعملون ١٢١

Página 206 · Juz 11

وَلَا
يُنفِقُونَ
نَفَقَةٗ
صَغِيرَةٗ
وَلَا
كَبِيرَةٗ
وَلَا
يَقۡطَعُونَ
وَادِيًا
إِلَّا
كُتِبَ
لَهُمۡ
لِيَجۡزِيَهُمُ
ٱللَّهُ
أَحۡسَنَ
مَا
كَانُواْ
يَعۡمَلُونَ
١٢١
ಅವರು ಯಾವುದೇ ಸಣ್ಣ ಪುಟ್ಟ ಅಥವಾ ದೊಡ್ಡ ದಾದ ವೆಚ್ಚ ಮಾಡಿದರೂ (ನೀಡುವ ಎಷ್ಟೇ ಕನಿಷ್ಠ-ಗರಿಷ್ಠ ಸಂಭಾವನೆಗಳಿರಲಿ) ಯಾವುದೇ ಪರ್ವತ ಕಣಿವೆಯನ್ನು ನಡೆದು ದಾಟಿದರೂ ಅವರಿಗಾಗಿ ಅದನ್ನೆಲ್ಲ ಬರೆಯದೆ ಇರುವುದಿಲ್ಲ. ಅವರು ಮಾಡುವ ಸುಕೃತಗಳಿಗೆ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಅಲ್ಲಾಹು ಪ್ರತಿಫಲ ನೀಡುವಸಲುವಾಗಿ.
Continuar leyendo

Lee Tafsir

Ibn Kathir (Abridged)

وَلاَ يُنفِقُونَ

(Neithr do they spend), in reference to the fighters in Allah's cause,

نَفَقَةً صَغِيرَةً وَلاَ كَبِيرَةً

(any contribution -- small or great --), with regards to its amount,

وَلاَ يَقْطَعُونَ وَادِيًا

(nor cross a valley), while marching towards the enemy,

إِلاَّ كُتِبَ لَهُمْ

(but is wri

…

وَلاَ يُنفِقُونَ

(Neithr do they spend), in reference to the fighters in Allah's cause,

نَفَقَةً صَغِيرَةً وَلاَ كَبِيرَةً

(any contribution -- small or

…
Ver Tafsires

Leer en contexto

119. ಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹುವನ್ನು ಭಯಪಡಿರಿ. ಹಾಗೂ ಸತ್ಯನಿಷ್ಠರ ಜೊತೆ ಕೂಡಿ ಕೊಳ್ಳಿರಿ. 120. ಮದೀನಾದವರು ಹಾಗೂ ಅದರ ಸುತ್ತು ಮುತ್ತಲ ನಿವಾಸಿಗಳಾದ ಹಳ್ಳಿಗರು ಅಲ್ಲಾಹನ ರಸೂಲರನ್ನು ತೊರೆದು ನಿಲ್ಲುವ ಹಾಗೂ ರಸೂಲರ ಜೀವಕ್ಕಿಂತ ತಮ್ಮ ಜೀವದಲ್ಲಿ ಆಗ್ರಹ ಹೊಂದಲು ಯಾವತ್ತೂ ನ್ಯಾಯವಿಲ್ಲ. ಇದು ಯಾಕೆಂದರೆ ಅಲ್ಲಾಹುವಿನ ಮಾರ್ಗದಲ್ಲವರು ಅನುಭವಿಸುವ ದಾಹ, ಕ್ಲೇಶ, ಹಸಿವು ಹಾಗೂ ಸತ್ಯನಿಷೇಧಿಗಳಿಗೆ ದೋಷವುಂಟಾಗುವ ವಿಧ ದಲ್ಲಿ ಯಾವುದೇ ನೆಲದಲ್ಲಿ ಅವರಿಡುವ ಹೆಜ್ಜೆ, ಯಾವುದೇ ಶತ್ರುವಿ ನಿಂದ ಅವರು ಅನುಭ ವಿಸುವ ತೊಂದರೆ ಅವರ ಪಾಲಿಗೆ ಸುಕೃತವಾಗಿ ದಾಖಲಾಗುತ್ತದೆ. ನಿಜ ವಾಗಿಯೂ ಅಲ್ಲಾಹನು ಸುಕೃತರ ಪುಣ್ಯಫಲವನ್ನು ಯಾವತ್ತೂ ವಿಫಲಗೊಳಿಸಲಾರನು . 121. ಅವರು ಯಾವುದೇ ಸಣ್ಣ ಪುಟ್ಟ ಅಥವಾ ದೊಡ್ಡ ದಾದ ವೆಚ್ಚ ಮಾಡಿದರೂ (ನೀಡುವ ಎಷ್ಟೇ ಕನಿಷ್ಠ-ಗರಿಷ್ಠ ಸಂಭಾವನೆಗಳಿರಲಿ) ಯಾವುದೇ ಪರ್ವತ ಕಣಿವೆಯನ್ನು ನಡೆದು ದಾಟಿದರೂ ಅವರಿಗಾಗಿ ಅದನ್ನೆಲ್ಲ ಬರೆಯದೆ ಇರುವುದಿಲ್ಲ. ಅವರು ಮಾಡುವ ಸುಕೃತಗಳಿಗೆ ಅತ್ಯಂತ ಶ್ರೇಷ್ಠ ಮಟ್ಟದಲ್ಲಿ ಅಲ್ಲಾಹು ಪ್ರತಿಫಲ ನೀಡುವಸಲುವಾಗಿ. 122. ಸತ್ಯವಿಶ್ವಾಸಿಗಳು ಸರ್ವರೂ ಯುದ್ಧಕ್ಕೆ ಹೋಗ ಬೇಕಾಗಿಲ್ಲ. ಅವರ ಪೈಕಿ ಪ್ರತಿಯೊಂದು ವರ್ಗದವರಿಂದ ಒಂದೊಂದು ವಿಭಾಗ ಮಾತ್ರ ಯಾಕೆ ಹೋಗಬಾರದು? ಉಳಿದವರು ಧರ್ಮಜ್ಞಾನ ಕಲಿತುಕೊಂಡು ಯುದ್ಧದಿಂದ ವಾಪಾಸು ಬಂದ ವರಿಗೆ ಎಚ್ಚರಿಕೆ ನೀಡುವ ಸಲುವಾಗಿ, ತನ್ಮೂಲಕ ಅವರು ಜಾಗ್ರತೆ ಪಾಲಿಸಲಿಕ್ಕಾಗಿ.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir