Ingia
Ingia
Ingia
Chagua Lugha
009

At-Tawba 9:110 لا يزال بنيانهم الذي بنوا ريبة في قلوبهم الا ان تقطع قلوبهم والله عليم حكيم ١١٠

9:110
لَا
يَزَالُ
بُنۡيَٰنُهُمُ
ٱلَّذِي
بَنَوۡاْ
رِيبَةٗ
فِي
قُلُوبِهِمۡ
إِلَّآ
أَن
تَقَطَّعَ
قُلُوبُهُمۡۗ
وَٱللَّهُ
عَلِيمٌ
حَكِيمٌ
١١٠
ಅವರು ನಿರ್ಮಿಸಿದ ಕಟ್ಟಡವು ಅವರ ಹೃದಯದಲ್ಲಿ ಸದಾ ಸಂದೇಹದ ಮೂಲವಾಗಿ ಉಳಿಯುವುದು. ಅವರ ಹೃದಯಗಳು ಚೂರು ಚೂರಾಗಬೇಕೇ ವಿನಹ (ಅವರಿಗೆ ಪಾರಾಗುವ ಯಾವ ದಾರಿಯೂ ಇಲ್ಲ). ಅಲ್ಲಾಹನು ಸರ್ವಜ್ಞನೂ ಯುಕ್ತಿ ಪÀÇರ್ಣನೂ ಆಗಿರುತ್ತಾನೆ.
Endelea Kusoma

Soma Tafsir

Ibn Kathir (Abridged)

The Difference between Masjid At-Taqwa and Masjid Ad-Dirar

Allah the Exalted says that the Masjid that has been built on the basis of Taqwa of Allah and His pleasure is not the same as a Masjid that was been built based on causing harm, disbelief and causing division among the believers, and as an ou

…

The Difference between Masjid At-Taqwa and Masjid Ad-Dirar

Allah the Exalted says that the Masjid that has been built on the basis of Taqwa of Allah an

…
Zaidi Tafsir

Soma Maudhui Yanayohusiana

Sura 9, Ukurasa 204, Juzuu 11

100. ಮುಹಾಜಿರ್ ಮತ್ತು ಅನ್ಸಾರರಲ್ಲಿ ಪ್ರಥಮವಾಗಿ ಮುಂದೆ ಬಂದವರಿಂದಲೂ ನಿಷ್ಕಳಂಕವಾಗಿ ಸುಕೃತದ ಮೂಲಕ ಅವರನ್ನು ಅನುಸರಿಸಿದವರಿಂದಲೂ ಅಲ್ಲಾಹು ಪ್ರಸನ್ನನಾದನು. ಅಲ್ಲಾಹನ (ಪ್ರತಿಫಲದ) ಬಗ್ಗೆ ಅವರೂ ಪ್ರಸನ್ನರಾದರು. ಅಲ್ಲಾಹು ಅವರಿಗಾಗಿ ತಳಭಾಗ ದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳನ್ನು ಸಿದ್ಧಪಡಿಸಿಟ್ಟಿರುವನು. ಅವರು ಅದರಲ್ಲಿ ಶಾಶ್ವತ ನೆಲೆಸುವರು. ಅದುವೇ ಮಹತ್ತರವಾದ ವಿಜಯ. 101. ನಿಮ್ಮ ಪರಿಸರದ ಗ್ರಾಮೀಣರಲ್ಲಿ ಹಾಗೂ ಮದೀನಾ ನಿವಾಸಿಗಳಲ್ಲೂ ಕಪಟಿಗಳಿದ್ದಾರೆ. ಅವರು ಕಾಪಟ್ಯದಲ್ಲಿ ಪಳಗಿದವರು. ನೀವು ಅವರನ್ನು ಅರಿತಿಲ್ಲ. ನಾವು ಅವರನ್ನು ಅರಿತಿದ್ದೇವೆ. ನಾವು ಅವರಿಗೆ ಎರಡು ಸಲಂ ಶಿಕ್ಷೆ ಕೊಡಲಿದ್ದೇವೆ. ನಂತರ ಅವರು ಅತ್ಯಂತ ಕಠಿಣ ಶಿಕ್ಷೆಗೆ ತಳ್ಳಲ್ಪಡುತ್ತಾರೆ. 102. ತಮ್ಮ ಅಪರಾಧಗಳನ್ನು ಒಪ್ಪಿಕೊಂಡ ಬೇರೆ ಕೆಲವರಿದ್ದಾರೆ. ಅವರು ಸುಕೃತಗಳನ್ನೂ ದುಷ್ಕøತಗಳನ್ನೂ ಬೆರೆಸಿಕೊಂಡಿದ್ದಾರೆಃ. ಅಲ್ಲಾಹು ಅವರ ತಪ್ಪೊಪ್ಪಿಗೆಯನ್ನು ಮನ್ನಿಸುವ ಸಾಧ್ಯತೆ ಇದೆ. ಅಲ್ಲಾಹನು ಪರಮ ಕ್ಷಮಾಶೀಲನೂ ಪರಮ ದಯಾಳುವೂ ಆಗಿರುತ್ತಾನೆ. 103. (ಓ ಪೈಗಂಬರರೇ,) ನೀವು ಅವರ ಸೊತ್ತು ಗಳಿಂದ ದಾನವನ್ನು ಸ್ವೀಕರಿಸಿರಿ. ಆ ಮೂಲಕ ತಾವು ಅವರನ್ನು ಶುದ್ಧೀಕರಿಸಿರಿ ಹಾಗೂ ಅವ ರನ್ನು ಅಭಿವೃದ್ಧಿಪಡಿಸಿರಿ. ಮತ್ತು ಅವರಿಗಾಗಿ ಪ್ರಾರ್ಥಿಸಿರಿ. ಏಕೆಂದರೆ, ನಿಮ್ಮ ಪ್ರಾರ್ಥನೆಯು ಅವರ ಮನಶ್ಶಾಂತಿಗೆ ಕಾರಣವಾಗುವುದು. ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ. 104. ಅಲ್ಲಾಹನೇ ತನ್ನ ದಾಸರ ಪಶ್ಚಾತ್ತಾಪವನ್ನು ಸ್ವೀಕರಿಸುತ್ತಾನೆ ಮತ್ತು ಅವರ ದಾನಗಳನ್ನು ಪಡೆಯುತ್ತಾನೆ ಎಂದೂ ಖಂಡಿತ ಅಲ್ಲಾಹನೇ ಅತ್ಯಧಿಕ ಕ್ಷಮಿಸುವವನೂ, ಪರಮ ದಯಾಳುವೂ ಆಗಿರುತ್ತಾನೆಂದೂ ಅವರಿಗೆ ತಿಳಿದಿಲ್ಲವೇ? 105. (ಓ ಪೈಗಂಬರರೇ,) ಅವರೊಡನೆ ಹೇಳಿರಿ, `ನೀವು ಕಾರ್ಯವೆಸಗಿರಿ. ಅಲ್ಲಾಹು ಮತ್ತು ಅವನ ರಸೂಲ್ ಹಾಗೂ ಸತ್ಯವಿಶ್ವಾಸಿಗಳು ನಿಮ್ಮ ಪ್ರವರ್ತಿಯನ್ನು ಕಾಣುವರು. ನಂತರ ನಿಮ್ಮನ್ನು ದೃಶ್ಯಾದೃಶ್ಯಗಳನ್ನು ಬಲ್ಲವನ ಕಡೆಗೆ ಮರಳಿಸಲಾಗುವುದು. ಆಗ ನಿಮ್ಮ (ಇಲ್ಲಿನ) ಪ್ರವರ್ತಿಗಳ ಬಗ್ಗೆ ಆತನು ನಿಮಗೆ ವಿವರ ನೀಡುವನು’ ಎಂದು. 106. ಅಲ್ಲಾಹುವಿನ ಆದೇಶಕ್ಕೆ ಕಾದಿರಿಸಲಾದ ಬೇರೊಂದು ವಿಭಾಗದವರಿದ್ದಾರೆ. ಒಂದೋ ಅಲ್ಲಾಹು ಅವರಿಗೆ ಶಿಕ್ಷೆ ಕೊಡಬಹುದು. ಅಥವಾ ಅವರ ತೌಬಾವನ್ನು ಸ್ವೀಕರಿಸಬಹುದು. ಅಲ್ಲಾಹನು ಸರ್ವಜ್ಞನೂ ಪರಮ ಯುಕ್ತಿವಂತನೂ ಆಗಿರುವನು 107. ಕಪಟಿಗಳಲ್ಲಿ ಒಂದು ವಿಭಾಗದವರು ಸತ್ಯ ವಿಶ್ವಾಸಿಗಳಿಗೆ ಪೀಡನೆ ಕೊಡುವ ಉದ್ದೇಶದಿಂದ ಹಾಗೂ ಸತ್ಯನಿಷೇಧಕ್ಕಾಗಿ ಮತ್ತು ಸತ್ಯ ವಿಶ್ವಾಸಿಗಳ ನಡುವೆ ಬಿಕ್ಕಟ್ಟು ಸೃಷ್ಟಿಸಲು ಹಾಗೂ ಈ ಮೊದಲು ಅಲ್ಲಾಹು ಮತ್ತು ಅವನ ರಸೂಲರ ವಿರುದ್ಧ ಸಮರ ಹೂಡಿದವರಿಗೆ ಅಡಗು ದಾಣವನ್ನು ಒದಗಿಸುವ ಸಲುವಾಗಿ ಒಂದು ಮಸೀದಿಯನ್ನು ನಿರ್ಮಿಸಿದ್ದಾರೆ. ‘ನಾವು ಒಳ್ಳೆಯದ್ದನ್ನಲ್ಲದೆ ಬೇರೇನನ್ನೂ ಬಯಸಲಿಲ್ಲ’ ಎಂದವರು ಪ್ರಮಾಣ ಮಾಡುತ್ತ ಹೇಳುವರು. ಆದರೆ ಅವರು ಸುಳ್ಳುಗಾರರೆಂಬುದಕ್ಕೆ ಅಲ್ಲಾ ಹನು ಸಾಕ್ಷಿಯಾಗಿದ್ದಾನೆ . 108. ತಾವು ಅದರಲ್ಲಿ ಒಮ್ಮೆಯೂ ನಮಾಜು ಮಾಡ ಬಾರದು. ಮೊದಲ ದಿನವೇ ಭಕ್ತಿಯ ಮೇಲೆ ಅಸ್ಥಿವಾರ ಹಾಕಲಾದ ಮಸೀದಿಯೇ ತಾವು ನಮಾಜು ಮಾಡಲು ಯೋಗ್ಯವಾದುದು. ಪರಿಶುದ್ಧತೆಯನ್ನು ಇಷ್ಟಪಡುವ ಪುರುಷರು ಆ ಮಸೀದಿಯಲ್ಲಿದ್ದಾರೆ. ಪರಿಶುದ್ಧರನ್ನು ಅಲ್ಲಾಹನು ಇಷ್ಟಪಡುತ್ತಾನೆ . 109. ತನ್ನ ಕಟ್ಟಡದ ಬುನಾದಿಯನ್ನು ಅಲ್ಲಾಹನ ಭಯ ಮತ್ತು ಅವನ ಸಂಪ್ರೀತಿಯ ಮೇ ಲಿರಿಸಿದವನು ಉತ್ತಮನೋ ಅಥವಾ ತನ್ನ ಕಟ್ಟಡದ ಬುನಾದಿಯನ್ನು ಕುಸಿದು ಬೀಳಲು ಸಿದ್ಧವಾಗಿರುವ ಒಂದು ಅಸ್ಥಿರ ಅಂಚಿನಲ್ಲಿ ಕಟ್ಟಿಸಿದ್ದು ಅದರ ಸಮೇತ ನರಕದ ಅಗ್ನಿಗೆ ಹರಿದು ಬಿದ್ದವನೋ ಯಾರು ಉತ್ತಮನು? ಅಲ್ಲಾಹನು ಅಕ್ರಮಿಗಳಾದ ಜನತೆಗೆ ನೇರ್ಮಾರ್ಗ ಕೊಡುವುದಿಲ್ಲ. 110. ಅವರು ನಿರ್ಮಿಸಿದ ಕಟ್ಟಡವು ಅವರ ಹೃದಯದಲ್ಲಿ ಸದಾ ಸಂದೇಹದ ಮೂಲವಾಗಿ ಉಳಿಯುವುದು. ಅವರ ಹೃದಯಗಳು ಚೂರು ಚೂರಾಗಬೇಕೇ ವಿನಹ (ಅವರಿಗೆ ಪಾರಾಗುವ ಯಾವ ದಾರಿಯೂ ಇಲ್ಲ). ಅಲ್ಲಾಹನು ಸರ್ವಜ್ಞನೂ ಯುಕ್ತಿ ಪÀÇರ್ಣನೂ ಆಗಿರುತ್ತಾನೆ.

- Kannada Translation

Maelezo na Tafakari

Hakuna tafakari zilizokaguliwa kwa aya hii

Notes placeholders

Endelea Kuungana na Qur'ani ❤️

Vikumbusho vifupi vyenye maana vinavyoweka upya maisha yako, kukusaidia kutafakari na kuendelea kushikamana na Qur'ani.

Soma, Sikiliza, Tafuta, na Tafakari Qur'ani

Quran.com ni jukwaa linaloaminika na linalotumiwa na mamilioni duniani kote kusoma, kutafuta, kusikiliza na kutafakari kuhusu Qur'ani katika lugha tofauti. Inatoa huduma za tarjuma, tafsiri, vikariri, tarjuma ya neno kwa neno, na zana za ufahamu wa kina, kuifanya Qur'ani ipatikane na kila mtu.

Kama mbinu ya Sadaqah Jariyah, Quran.com imejitolea kusaidia watu kuunganishwa kwa kina na Qur'ani. Ikiungwa mkono na Quran.Foundation , shirika lisilo la faida la 501(c)(3), Quran.com inaendelea kukua kama rasilimali ya bila malipo na yenye thamani kwa wote, Alhamdulillah.

Chunguza
Nyumbani
Redio ya Qur'ani
Wasomaji
Kutuhusu
Watengenezaji
Sasisho za Bidhaa
Maoni
Msaada
Changia
Miradi Yetu
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Miradi isiyo ya faida inayomilikiwa, kusimamiwa, au kufadhiliwa na Quran.Foundation
Viungo Maarufu
Dua kutoka Quran
Aya ya Quran ya Siku
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
Ramani ya tovutiFaraghaSheria na Masharti
© 2026 Quran.com. Haki Zote Zimehifadhiwa
Changia