Registrazione
Registrazione
Registrazione
Seleziona la lingua
064

At-Taghabun 64:9 يوم يجمعكم ليوم الجمع ذالك يوم التغابن ومن يومن بالله ويعمل صالحا يكفر عنه سيياته ويدخله جنات تجري من تحتها الانهار خالدين فيها ابدا ذالك الفوز العظيم ٩

64:9
يَوۡمَ
يَجۡمَعُكُمۡ
لِيَوۡمِ
ٱلۡجَمۡعِۖ
ذَٰلِكَ
يَوۡمُ
ٱلتَّغَابُنِۗ
وَمَن
يُؤۡمِنۢ
بِٱللَّهِ
وَيَعۡمَلۡ
صَٰلِحٗا
يُكَفِّرۡ
عَنۡهُ
سَيِّـَٔاتِهِۦ
وَيُدۡخِلۡهُ
جَنَّٰتٖ
تَجۡرِي
مِن
تَحۡتِهَا
ٱلۡأَنۡهَٰرُ
خَٰلِدِينَ
فِيهَآ
أَبَدٗاۚ
ذَٰلِكَ
ٱلۡفَوۡزُ
ٱلۡعَظِيمُ
٩
ಆ ಸಮ್ಮೇಳನದ ದಿನಕ್ಕೆ ಅವನು ನಿಮ್ಮೆಲ್ಲರನ್ನೂ ಒಟ್ಟುಗೂಡಿಸುವ ದಿನ (ಸ್ಮರಣೀಯವಾಗಿದೆ). ಅದು ನಷ್ಟವು ಸ್ಪಷ್ಟವಾಗುವ ದಿನವಾಗಿರುವುದು1. ಯಾರು ಅಲ್ಲಾಹನ ಮೇಲೆ ವಿಶ್ವಾಸವಿರಿಸಿ ಸತ್ಕ ರ್ಮವೆಸಗುತ್ತಾನೋ ಅವನ ಪಾಪಗಳನ್ನು ಅಲ್ಲಾಹು ಅಳಿಸಿ ಬಿಡುವನು ಮತ್ತು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅವುಗಳಲ್ಲಿ ಸದಾಕಾಲ ವಾಸಿಸುವರು. ಅದುವೇ ಮಹಾ ಯಶಸ್ಸು.
Continua a leggere

Leggi il Tafsir

Ibn Kathir (Abridged)

Life after Death is True

Allah the Exalted informs about the disbelievers, idolators and the atheists that they claim that they will not be resurrected,

قُلْ بَلَى وَرَبِّى لَتُبْعَثُنَّ ثُمَّ لَتُنَبَّؤُنَّ بِمَا عَمِلْتُمْ

(Say: "Yes! By my Lord, you will certainly be resurrected, then you will be in

…

Life after Death is True

Allah the Exalted informs about the disbelievers, idolators and the atheists that they claim that they will not be resurrected

…
Altri Tafsir

Leggere nel contesto

Capitolo 64, Pagina 556, Juz 28

5. ನಿಮಗಿಂತ ಮುಂಚೆ ಸತ್ಯವನ್ನು ನಿಷೇಧಿಸಿದ ಹಾಗೂ ಕೊನೆಗೆ ತಮ್ಮ ದುಷ್ಕøತ್ಯಗಳ ಫಲವನ್ನು ಸವಿದವರ ವೃತ್ತಾಂತವು ನಿಮಗೆ ತಲಪಿಲ್ಲವೇ? (ಪರಲೋಕದಲ್ಲಿ) ಅವರಿಗೆ ವೇದನಾಯುಕ್ತ ಶಿಕ್ಷೆ ಇದೆ. 6. ಅವರ ಇಂತಹ ದುರ್ಗತಿಗೆ ಕಾರಣ (ಇದಾಗಿದೆ), ಅವರ ಬಳಿಗೆ ದೂತರು ಸುಸ್ಪಷ್ಟ ಆಧಾರ ಪ್ರಮಾಣ ಗಳೊಂದಿಗೆ ಬರುತ್ತಿದ್ದರು. ಆಗ ಅವರು, ಒಬ್ಬ ಮನುಷ್ಯ ನಮಗೆ ಸನ್ಮಾರ್ಗದರ್ಶನ ನೀಡುವುದೇ? ಎಂದು ಕೇಳಿದರು. ಹೀಗೆ ಅವರು ಸತ್ಯ ವನ್ನು ನಿಷೇಧಿಸಿದರು ಮತ್ತು ವಿಮುಖರಾದರು. ಆಗ ಅಲ್ಲಾಹನೂ ಅವರ ಬಗ್ಗೆ ನಿರ್ಲಕ್ಷ್ಯ ತಾಳಿದನು. ಅಲ್ಲಾಹನು ನಿರಪೇಕ್ಷನೂ ಸ್ವಯಂಸ್ತುತ್ಯರ್ಹನೂ ಆಗಿರುತ್ತಾನೆ. 7. ನಮ್ಮನ್ನು ಪುನರುಜ್ಜೀವನಗೊಳಿಸಲಾಗದೆಂದು ಸತ್ಯನಿಷೇಧಿಗಳು ವಾದಿಸಿದರು. (ಪ್ರವಾದಿಯರೇ,) ಹೇಳಿರಿ - ಹಾಗಲ್ಲ, ನನ್ನ ಪ್ರಭುವಿನಾಣೆ, ನೀವು ಖಂಡಿತ ಪುನರುಜ್ಜೀವನಗೊಳಿಸಿ ಎಬ್ಬಿಸಲ್ಪಡುವಿರಿ. ತರುವಾಯ ನೀವು ಮಾಡಿದ ಕರ್ಮದ ಬಗ್ಗೆ ನಿಮಗೆ ಖಂಡಿತ ವಿವರಿಸಿ ಕೊಡಲಾಗುವುದು. ಹೀಗೆ ಮಾಡುವುದು ಅಲ್ಲಾಹನ ಮಟ್ಟಿಗೆ ಬಹಳ ಸುಲಭವಾಗಿದೆ. 8. ಆದುದರಿಂದ ಅಲ್ಲಾಹನ ಮೇಲೂ ಅವನ ದೂತರ ಮೇಲೂ ನಾವು ಅವತೀರ್ಣಗೊಳಿಸಿರುವ ಪ್ರಕಾಶದ (ಖುರ್‍ಆನಿನ) ಮೇಲೂ ವಿಶ್ವಾಸವಿರಿಸಿರಿ. ನೀವು ಮಾಡುತ್ತಿರುವುದನ್ನು ಅಲ್ಲಾಹನು ಸೂಕ್ಷ್ಮವಾಗಿ ಅರಿತಿರುತ್ತಾನೆ. 9. ಆ ಸಮ್ಮೇಳನದ ದಿನಕ್ಕೆ ಅವನು ನಿಮ್ಮೆಲ್ಲರನ್ನೂ ಒಟ್ಟುಗೂಡಿಸುವ ದಿನ (ಸ್ಮರಣೀಯವಾಗಿದೆ). ಅದು ನಷ್ಟವು ಸ್ಪಷ್ಟವಾಗುವ ದಿನವಾಗಿರುವುದು. ಯಾರು ಅಲ್ಲಾಹನ ಮೇಲೆ ವಿಶ್ವಾಸವಿರಿಸಿ ಸತ್ಕ ರ್ಮವೆಸಗುತ್ತಾನೋ ಅವನ ಪಾಪಗಳನ್ನು ಅಲ್ಲಾಹು ಅಳಿಸಿ ಬಿಡುವನು ಮತ್ತು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವಂತಹ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅವುಗಳಲ್ಲಿ ಸದಾಕಾಲ ವಾಸಿಸುವರು. ಅದುವೇ ಮಹಾ ಯಶಸ್ಸು. 10. ಅವಿಶ್ವಾಸ ತಾಳಿದ ಮತ್ತು ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದವರು ನರಕವಾಸಿಗಳಾಗಿರುವರು. ಅದರಲ್ಲಿ ಅವರು ಸದಾಕಾಲ ವಾಸಿಸುವರು ಅದು ಅತ್ಯಂತ ನಿಕೃಷ್ಟ ವಾಸಸ್ಥಾನವಾಗಿದೆ.

- Kannada Translation

Appunti e riflessioni

Non hai appunti o riflessioni su questo verso.

Notes placeholders

Rimani connesso al Corano ❤️

Brevi e significativi promemoria per ritrovare la serenità, riflettere e restare connessi al Corano.

Leggi, ascolta, cerca e rifletti sul Corano

Quran.com è una piattaforma affidabile utilizzata da milioni di persone in tutto il mondo per leggere, cercare, ascoltare e riflettere sul Corano in diverse lingue. Offre traduzioni, tafsir, recitazioni, traduzioni parola per parola e strumenti per uno studio più approfondito, rendendo il Corano accessibile a tutti.

In qualità di Sadaqah Jariyah, Quran.com si impegna ad aiutare le persone a entrare in contatto profondo con il Corano. Supportato da Quran.Foundation , un'organizzazione no-profit 501(c)(3), Quran.com continua a crescere come risorsa gratuita e preziosa per tutti, Alhamdulillah.

Navigare
Casa
Radio del Corano
Recitatori
Chi siamo
Sviluppatori
Aggiornamenti del prodotto
Feedback
Aiuto
Donare
I nostri progetti
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Progetti senza scopo di lucro posseduti, gestiti o sponsorizzati da Quran.Foundation
Link popolari
Suppliche del Corano
Versetto del giorno del Corano
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Mappa del sitoPrivacyTermini e Condizioni
© 2026 Quran.com. Tutti i diritti riservati
Contribuire