Giriş yap
Giriş yap
Giriş yap
Dil Seçin
042

Ash-Shuraa 42:22 ترى الظالمين مشفقين مما كسبوا وهو واقع بهم والذين امنوا وعملوا الصالحات في روضات الجنات لهم ما يشاءون عند ربهم ذالك هو الفضل الكبير ٢٢

42:22
تَرَى
ٱلظَّٰلِمِينَ
مُشۡفِقِينَ
مِمَّا
كَسَبُواْ
وَهُوَ
وَاقِعُۢ
بِهِمۡۗ
وَٱلَّذِينَ
ءَامَنُواْ
وَعَمِلُواْ
ٱلصَّٰلِحَٰتِ
فِي
رَوۡضَاتِ
ٱلۡجَنَّاتِۖ
لَهُم
مَّا
يَشَآءُونَ
عِندَ
رَبِّهِمۡۚ
ذَٰلِكَ
هُوَ
ٱلۡفَضۡلُ
ٱلۡكَبِيرُ
٢٢
(ಪರಲೋಕದಲ್ಲಿ) ಈ ಅಕ್ರಮಿಗಳು ತಮ್ಮ ಸಂಪಾದನೆಯ ಪರಿಣಾಮದಿಂದ ಭಯಪಡುವುದನ್ನು ತಾವು ಕಾಣುವಿರಿ. ಆ ಶಿಕ್ಷೆ ಅವರ ಮೇಲೆ ಸಂಭವಿಸಿಯೇ ತೀರುವುದು. ಸತ್ಯವಿಶ್ವಾಸ ಸ್ವೀಕರಿಸಿ ಸತ್ಕರ್ಮಗಳನ್ನು ಅನುಷ್ಠಿಸಿದವರು ಸ್ವರ್ಗೋದ್ಯಾನದಲ್ಲಿರುವರು. ತಮ್ಮ ಪ್ರಭುವಿನಿಂದ ಅವರು ಬಯಸಿದುದನ್ನೆಲ್ಲಾ ಪಡೆಯು ವರು. ಅದುವೇ ಮಹಾ ಅನುಗ್ರಹವಾಗಿದೆ 1.
Devamını Okuyun

Tefsir okuyun.

Ibn Kathir (Abridged)

The Provision of Allah in this World and the Hereafter

Here Allah speaks of His kindness towards His creation, in that He provides for every last one of them and does not forget anyone. When it comes to His provision, the righteous and the sinner are alike. Allah says:

وَمَا مِن دَآبَّةٍ فِي الاٌّرْضِ

…

The Provision of Allah in this World and the Hereafter

Here Allah speaks of His kindness towards His creation, in that He provides for every last one o

…
Daha Fazla Tefsir

Bağlam içinde okuyun

Bölüm 42, Sayfa 485, Juz 25

20. ಯಾವನು (ತನ್ನ ಕರ್ಮದಿಂದ) ಪರಲೋಕದ ಬೆಳೆಯನ್ನು ಬಯಸುತ್ತಾನೋ ಅವನ ಬೆಳೆಯಲ್ಲಿ ನಾವು ವರ್ಧನೆ ಉಂಟುಮಾಡುತ್ತೇವೆ. ಯಾವನು ಇಹಲೋಕದ ಬೆಳೆಯನ್ನು ಬಯಸುತ್ತಾನೋ ಅವನಿಗೆ ನಾವು ಅದರಿಂದಲೇ ಕೊಟ್ಟುಬಿಡುತ್ತೇವೆ. ಆದರೆ ಪರಲೋಕದಲ್ಲಿ ಅವನಿಗೆ ಯಾವ ಪಾಲೂ ಇರುವುದಿಲ್ಲ. 21. ಅವರಿಗೆ ಅಲ್ಲಾಹು ಅನುಮತಿಸದ ಕಾರ್ಯವನ್ನು ಧರ್ಮವಾಗಿ ನಿರ್ಣಯಿಸಿಕೊಟ್ಟ ಸಹಭಾಗಿಗಳು ಅವರಿಗೆ ಇದ್ದಾರೆಯೇ? ನಿರ್ಣಾಯಕ ವಿಧಿಯ ಕುರಿತು ಆಜ್ಞೆಯು ಅಸ್ತಿತ್ವದಲ್ಲಿರದಿರುತ್ತಿದ್ದರೆ ಇವರ ಮಧ್ಯೆ ತಕ್ಷಣ ತೀರ್ಮಾನ ಮಾಡಿ ಬಿಡಲಾಗುತ್ತಿತ್ತು. ನಿಶ್ಚಯವಾಗಿಯೂ ಅಕ್ರಮಿಗಳಿಗೆ ವೇದ ನಾಜನಕ ಶಿಕ್ಷೆಯಿದೆ. 22. (ಪರಲೋಕದಲ್ಲಿ) ಈ ಅಕ್ರಮಿಗಳು ತಮ್ಮ ಸಂಪಾದನೆಯ ಪರಿಣಾಮದಿಂದ ಭಯಪಡುವುದನ್ನು ತಾವು ಕಾಣುವಿರಿ. ಆ ಶಿಕ್ಷೆ ಅವರ ಮೇಲೆ ಸಂಭವಿಸಿಯೇ ತೀರುವುದು. ಸತ್ಯವಿಶ್ವಾಸ ಸ್ವೀಕರಿಸಿ ಸತ್ಕರ್ಮಗಳನ್ನು ಅನುಷ್ಠಿಸಿದವರು ಸ್ವರ್ಗೋದ್ಯಾನದಲ್ಲಿರುವರು. ತಮ್ಮ ಪ್ರಭುವಿನಿಂದ ಅವರು ಬಯಸಿದುದನ್ನೆಲ್ಲಾ ಪಡೆಯು ವರು. ಅದುವೇ ಮಹಾ ಅನುಗ್ರಹವಾಗಿದೆ . 23. ಇದು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮ ನಿರ್ವಹಿಸಿದಂತಹ ತನ್ನ ದಾಸರಿಗೆ ಅಲ್ಲಾಹು ನೀಡುತ್ತಿರುವ ಸುವಾರ್ತೆಯಾಗಿದೆ. (ಪ್ರವಾದಿ ಯರೇ!) ತಾವು ಹೇಳಿರಿ; ನಾನು ಈ ಕಾರ್ಯ ಕ್ಕಾಗಿ ನಿಮ್ಮಿಂದ ಯಾವುದೇ ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ. (ಬದಲಾಗಿ) ಸಾಮಿಪ್ಯ ಬಾಂ ಧವ್ಯದ ಪ್ರೀತಿಯನ್ನು ಖಂಡಿತ ಅಪೇಕ್ಷಿಸುತ್ತೇನೆ. ಯಾವನಾದರೂ ಒಂದು ಒಳಿತನ್ನು ಗಳಿಸಿದರೆ ಅದರಲ್ಲಿ ನಾವು ಅವನಿಗೆ ಗುಣವನ್ನು ವರ್ಧಿಸಿಕೊಡುವೆವು. ಖಂಡಿತ, ಅಲ್ಲಾಹು ಕ್ಷಮಾಶೀಲನೂ ಹಿರಿಯ ಕೃತಜ್ಞನೂ ಆಗಿರುತ್ತಾನೆ. 24. ಈ ವ್ಯಕ್ತಿ ಅಲ್ಲಾಹನ ಹೆಸರಲ್ಲಿ ಸುಳ್ಳಾರೋಪ ಹೊರಿಸುತ್ತಾನೆಂದು ಅವರು ಹೇಳುತ್ತಾರೆಯೆ? ಅಲ್ಲಾಹು ಇಚ್ಛಿಸಿದರೆ ನಿಮ್ಮ ಹೃದಯಕ್ಕೆ ಮುದ್ರೆಯೊತ್ತ ಬಹುದಿತ್ತು. ಅವನು ಮಿಥ್ಯವನ್ನು ಅಳಿಸಿ ಬಿಡುತ್ತಾನೆ. ಸತ್ಯವನ್ನು ತನ್ನ ವಚನಗಳ ಮೂಲಕ ಸ್ಥಿರಪಡಿಸಿ ತೋರಿಸುತ್ತಾನೆ. ಖಂಡಿತ, ಹೃದಯಗಳಲ್ಲಿ ಅವಿತಿರುವುದನ್ನು ಅವನು ಸ್ಪಷ್ಟವಾಗಿ ಅರಿಯುವವನಾಗಿದ್ದಾನೆ. 25. ತನ್ನ ದಾಸರಿಂದ ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ಪಾಪಗಳನ್ನು ಕ್ಷಮಿಸುವವನು ಅವನೇ. ವಸ್ತುತಃ ನಿಮ್ಮ ಕರ್ಮಗಳ ಅರಿವು ಅವನಿಗಿದೆ. 26. ಅವನು ಸತ್ಯವಿಶ್ವಾಸಿಗಳ ಹಾಗೂ ಸತ್ಕರ್ಮಿಗಳ ಪ್ರಾರ್ಥನೆ ಸ್ವೀಕರಿಸುತ್ತಾನೆ ಮತ್ತು ಅವರಿಗೆ ತನ್ನ ಅನುಗ್ರಹದಿಂದ ಇನ್ನಷ್ಟು ಹೆಚ್ಚು ನೀಡುತ್ತಾನೆ. ಇನ್ನು ಸತ್ಯನಿಷೇಧಿಗಳ ವಿಷಯ. ಅವರಿಗಂತೂ ಘೋರ ಯಾತನೆ ಕಾದಿದೆ. 27. ಅಲ್ಲಾಹನು ತನ್ನ ಎಲ್ಲ ದಾಸರಿಗೂ ವಿಶಾಲ ಜೀವ ನಾಧಾರ ಕೊಟ್ಟು ಬಿಡುತ್ತಿದ್ದರೆ, ಅವರು ಭೂಮಿಯಲ್ಲಿ ಅನ್ಯಾಯವೆಸಗುತ್ತಿದ್ದರು. ಆದರೆ ಅವನು ಒಂದು ಪ್ರಮಾಣಕ್ಕನುಸಾರವಾಗಿ ತಾನಿಚ್ಛಿಸಿದಷ್ಟು ಇಳಿಸುತ್ತಾನೆ. ಖಂಡಿತ ವಾಗಿಯೂ ಅವನು ತನ್ನ ದಾಸರ ಬಗ್ಗೆ ತಿಳಿದಿರು ವವನೂ ಅವರನ್ನು ನೋಡುತ್ತಿರುವವನೂ ಆಗಿರುವನು. 28. ಜನರು ನಿರಾಶರಾಗಿ ಬಿಟ್ಟ ಬಳಿಕ ಮಳೆಗರೆಯು ವವನೂ ತನ್ನ ಕೃಪೆಯನ್ನು ಹರಡುವವನೂ ಅವನೇ. ಪ್ರಶಂಸಾರ್ಹನಾದ ರಕ್ಷಕ ಮಿತ್ರನೂ ಅವನೇ. 29. ಆಕಾಶಗಳು ಮತ್ತು ಭೂಮಿಯ ಸೃಷ್ಟಿಯೂ ಅವನು ಇವೆರಡರಲ್ಲಿ ಹರಡಿಸಿರುವ ಈ ಜೀವಿಗಳೂ ಅವನ ನಿದರ್ಶನಗಳಿಗೆ ಸೇರಿದ್ದು. ತಾನಿಚ್ಛಿಸಿದಾಗ ಅವನು ಅವುಗಳನ್ನು ಒಟ್ಟು ಗೂಡಿಸಬಲ್ಲನು.

- Kannada Translation

Notlar ve Düşünceler

Bu ayetle ilgili herhangi bir notunuz veya düşünceniz yok.

Notes placeholders

Kur'an'la bağlantınızı koruyun ❤️

Yeniden başlamak, düşünmek ve Kur'an'la bağlantıda kalmak için kısa ve anlamlı hatırlatmalar.

Kuran'ı Oku, Dinle, Araştır ve Üzerinde Düşün

Quran.com, dünya çapında milyonlarca kişinin Kur'an'ı birden fazla dilde okumak, aramak, dinlemek ve üzerinde düşünmek için kullandığı güvenilir bir platformdur. Çeviriler, tefsirler, kıraatler, kelime kelime çeviriler ve derinlemesine inceleme araçları sunarak Kur'an'ı herkes için erişilebilir hale getirir.

Bir Sadaka-i Cariye olarak Quran.com, insanların Kur'an ile derin bir bağ kurmasına yardımcı olmaya kendini adamıştır. 501(c)(3) kar amacı gütmeyen bir kuruluş olan Kur'an Vakfı tarafından desteklenen Quran.com, Elhamdülillah herkes için ücretsiz ve değerli bir kaynak olarak büyümeye devam ediyor.

Keşfedin
Anasayfa
Kuran Radyo
Okuyucular
Hakkımızda
Geliştiriciler
Ürün Güncellemeleri
Geri Bildirim
Yardım
Bağış Yapın
Projelerimiz
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Quran.Foundation tarafından sahip olunan, yönetilen veya desteklenen kar amacı gütmeyen projeler
Popüler Bağlantılar
Kur'an'dan Dualar
Günün Kur'an Ayeti
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Site HaritasıGizlilikŞartlar ve koşullar
© 2026 Quran.com. Her hakkı saklıdır
Katkı yapmak