Iniciar sesión
Iniciar sesión
Iniciar sesión
Seleccionar idioma

Ash-Shuará 26:67 ان في ذالك لاية وما كان اكثرهم مومنين ٦٧

Página 370 · Juz 19

إِنَّ
فِي
ذَٰلِكَ
لَأٓيَةٗۖ
وَمَا
كَانَ
أَكۡثَرُهُم
مُّؤۡمِنِينَ
٦٧
ಈ ಘಟನೆಯಲ್ಲಿ ದೊಡ್ಡ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ.
reading-goal:continue-reading

Leer q-and-a.tafsir

Ibn Kathir (Abridged)

Fir`awn's Pursuit and Expulsion of the Children of Israel, and how He and His People were drowned

More than one scholar of Tafsir said that Fir`awn set out with a huge group, a group containing the leaders and entire government of Egypt at that time, i.e., the decision-makers and influential figures

…

Fir`awn's Pursuit and Expulsion of the Children of Israel, and how He and His People were drowned

More than one scholar of Tafsir said that Fir`awn se

…
Ver tafsirs

Leer related-content

52. ನನ್ನ ದಾಸರನ್ನು ರಾತೋರಾತ್ರಿ ಕರಕೊಂಡು ಹೋಗಿರಿ. ನಿಮ್ಮನ್ನು (ಫಿರ್‍ಔನ್ ಹಾಗೂ ಸಂಘವು) ಬೆನ್ನಟ್ಟಲಿದ್ದಾರೆ ಎಂದು ನಾವು ಮೂಸಾ ರಿಗೆ ಸಂದೇಶ ಕಳುಹಿಸಿದೆವು. 53. ಆಗ ಅವರು ಹೋದ ವಿವರವನ್ನು ತಿಳಿದು ಫಿರ್ ಔನನು ಸೇನೆಗಳನ್ನು ಸಜ್ಜುಗೊಳಿಸುವ ರಾಜ ಘೋಷಕರನ್ನು ನಗರಗಳಿಗೆ ಹೀಗೆ ಹೇಳಿ ಕಳುಹಿಸಿದನು. 54. `ಇವರು (ಇಸ್ರಾಈಲರು) ಕೇವಲ ಬೆರಳೆಣಿಕೆಯ ಜನರು. 55. ಮತ್ತು ನಮ್ಮನ್ನು ಬಹಳ ರೇಗಿಸಿದವರು. 56. ನಾವು ಸುಸಜ್ಜಿತ ಸಮೂಹವಾಗಿದ್ದೇವೆ’ . 57. ಹೀಗೆ ನಾವು ಅವರನ್ನು ಅವರ ಉದ್ಯಾನಗಳಿಂ ದಲೂ ಚಿಲುಮೆಗಳಿಂದಲೂ 58. ಖಜಾನೆಗಳಿಂದಲೂ ಗೌರವದ ನಿವಾಸಗಳಿಂ ದಲೂ ಹೊರ ಹಾಕಿದೆವು. 59. ಹಾಗಿದೆ ನಮ್ಮ ಪ್ರವೃತಿ. ಆಮೇಲೆ ಇಸ್‍ರಾಈಲ ಜನಾಂಗಕ್ಕೆ ಅವುಗಳನ್ನು ನಾವು ಉತ್ತರಾಧಿಕಾರ ಹಕ್ಕನ್ನಾಗಿ ಮಾಡಿದೆವು. 60. ಫಿರ್‍ಔನ್ ಹಾಗೂ ಸೇನೆಯು ಸೂರ್ಯೋದಯ ಸಮಯದಲ್ಲಿ ಇಸ್ರಾಈಲರ ಬಳಿಗೆ ತಲುಪಿದರು. 61. ಹಾಗೆ ಎರಡು ಗುಂಪು ಪರಸ್ಪರ ಕಂಡಾಗ ಮೂಸಾರ ಸಂಗಾತಿಗಳು `ನಾವು ಹಿಡಿಯಲ್ಪಡುತ್ತೇವೆ’ ಎಂದರು. 62. ಆಗ ಮೂಸಾ, ‘ಖಂಡಿತ ಇಲ್ಲ. ನನ್ನ ಸಂಗಡ ನನ್ನ ಪ್ರಭು ಇದ್ದಾನೆ. ಅವನು ನನಗೆ ದಾರಿ ತೋರುವನು’ ಎಂದರು . 63. ನಾವು ಮೂಸಾರಿಗೆ ಹೀಗೆ ಸಂದೇಶವಿತ್ತೆವು; `ನಿಮ್ಮ ದಂಡವನ್ನು ಸಮುದ್ರಕ್ಕೆ ಹೊಡೆಯಿರಿ’ (ಅವರು ಹೊಡೆದರು). ತಕ್ಷಣ ಸಮುದ್ರ ಸೀಳಿತು. ಅದರ ಪ್ರತಿಯೊಂದು ಸೀಳು ದೊಡ್ಡ ಬೆಟ್ಟದಂತೆ ಆಯಿತು. 64. ಇತರರನ್ನು ನಾವು ಅಲ್ಲಿಗೆ ಹತ್ತಿರಗೊಳಿಸಿದೆವು. 65. ಮೂಸಾ ಮತ್ತು ಅವರ ಜೊತೆಗಿದ್ದವರೆಲ್ಲರನ್ನೂ ನಾವು ರಕ್ಷಿಸಿದೆವು. 66. ನಂತರ ಇತರರನ್ನು ನಾವು ನೀರಿನಲ್ಲಿ ಮುಳುಗಿಸಿ ನಾಶ ಮಾಡಿದೆವು. 67. ಈ ಘಟನೆಯಲ್ಲಿ ದೊಡ್ಡ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ. 68. ನಿಮ್ಮ ಪ್ರಭು ಖಂಡಿತ ಮಹಾಪ್ರಬಲನೂ ದಯಾನಿಧಿಯೂ ಆಗಿರುತ್ತಾನೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir