Iniciar sesión
Iniciar sesión
Iniciar sesión
Seleccionar idioma

Ash-Shuará 26:49 قال امنتم له قبل ان اذن لكم انه لكبيركم الذي علمكم السحر فلسوف تعلمون لاقطعن ايديكم وارجلكم من خلاف ولاصلبنكم اجمعين ٤٩

Página 369 · Juz 19

قَالَ
ءَامَنتُمۡ
لَهُۥ
قَبۡلَ
أَنۡ
ءَاذَنَ
لَكُمۡۖ
إِنَّهُۥ
لَكَبِيرُكُمُ
ٱلَّذِي
عَلَّمَكُمُ
ٱلسِّحۡرَ
فَلَسَوۡفَ
تَعۡلَمُونَۚ
لَأُقَطِّعَنَّ
أَيۡدِيَكُمۡ
وَأَرۡجُلَكُم
مِّنۡ
خِلَٰفٖ
وَلَأُصَلِّبَنَّكُمۡ
أَجۡمَعِينَ
٤٩
ಆಗ ಫಿರ್‍ಔನನು, ‘ನಾನು ನಿಮಗೆ ಅನುಮತಿ ಕೊಡುವುದಕ್ಕೆ ಮುಂಚೆ ನೀವು ಮೂಸಾನನ್ನು ನಂಬಿದಿರಾ? ಖಂಡಿತ ಇವನು ನಿಮಗೆ ವಾಮಾ ಚಾರವನ್ನು ಕಲಿಸಿದ ನಿಮ್ಮ ಗುರುವಾಗಿದ್ದಾನೆ. ಆದ್ದರಿಂದ ನಿಮಗೆ ಇದರ ಫಲ ಈಗಲೇ ತಿಳಿಯಲಿದೆ. ನಾನು ನಿಮ್ಮ ಕೈಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿಸುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆ ಗೇರಿಸುವೆನು’ ಎಂದನು.
reading-goal:continue-reading

Leer q-and-a.tafsir

Ibn Kathir (Abridged)

Between Fir`awn and the Sorcerers

His threats against them resulted only in an increase in their faith and submission to Allah, for the veil of disbelief had been lifted from their hearts and the truth became clear to them because they knew something that their people did not: that what Musa had done

…

Between Fir`awn and the Sorcerers

His threats against them resulted only in an increase in their faith and submission to Allah, for the veil of disbeli

…
Ver tafsirs

Leer related-content

34. ಫಿರ್‍ಔನನು ತನ್ನ ಸುತ್ತಲಿನ ಸರದಾರರೊಡನೆ ಹೇಳಿದನು; ‘ಈತನು ಒಬ್ಬ ಪರಿಣತ ಮಾಂತ್ರಿ ಕನೇ ಹೌದು! 35. ತನ್ನ ಮಂತ್ರ ವಶೀಕರಣದಿಂದ ನಿಮ್ಮನ್ನು ನಿಮ್ಮ ಭೂಮಿಯಿಂದ ಹೊರಗಟ್ಟ ಬಯಸುತ್ತಾನೆ. ಆದ್ದರಿಂದ ಅವನ ಕಾರ್ಯದಲ್ಲಿ ನೀವೇನು ಅಪ್ಪಣೆ ಕೊಡುವಿರಿ?’ 36. ಆಗ ಅವರು ಹೇಳಿದರು; ‘ಇವನಿಗೂ ಇವನ ಸಹೋದರನಿಗೂ ಕಾಲಾವಕಾಶ ನೀಡಿರಿ. ಜನರನ್ನು ಒಟ್ಟು ಸೇರಿಸಲಿಕ್ಕಾಗಿ ತಾವು ನಗರಗಳಿಗೆ ದೂತರನ್ನು ಹೇಳಿ ಕಳುಹಿಸಿ. 37. ಸಕಲ ನುರಿತ ಮಾಂತ್ರಿಕರನ್ನು ಅವರು ತಮ್ಮ ಬಳಿಗೆ ಕರೆತರಲಿ. 38. ಒಂದು ದಿನದ ನಿಶ್ಚಿತ ಸಮಯಕ್ಕೆ ಜಾದುಗಾ ರರನ್ನು ಒಟ್ಟುಗೂಡಿಸಲಾಯಿತು. 39. ಜನರೊಡನೆ ಕೇಳಲಾಯಿತು; ‘ನೀವು ಒಟ್ಟು ಸೇರುತ್ತೀರಲ್ಲವೇ? 40. ಮಾಂತ್ರಿಕರು ವಿಜಯಿಗಳಾದರೆ ನಮಗೆ ಅವರ ನ್ನೇ ಹಿಂಬಾಲಿಸಬಹುದಲ್ಲ?’ 41. ಮಾಂತ್ರಿಕರು ಬಂದಾಗ ಅವರು ಫಿರ್‍ಔನನೊಡನೆ, ‘ನಾವು ವಿಜಯಿಗಳಾದರೆ ನಮಗೆ ಪ್ರತಿಫಲ ವಿದೆಯೇ?’ ಎಂದು ಕೇಳಿದರು. 42. ಅದಕ್ಕೆ ಅವನು, ‘ಹೌದು, ಮಾತ್ರವಲ್ಲ, ಆಗ ನೀವು ನಮ್ಮ ಆಪ್ತರಲ್ಲಿ ಸೇರಿ ಬಿಡುವಿರಿ’ ಎಂದನು. 43. ಆಗ ಮೂಸಾ ಅವರೊಡನೆ, ‘ನೀವು ಎಸೆಯ ಬೇಕಾದುದನ್ನು ಎಸೆಯಿರಿ’ ಎಂದರು 44. ಕೂಡಲೇ ಅವರು ತಮ್ಮ ಹಗ್ಗಗಳನ್ನೂ, ದಂಡ ಗಳನ್ನೂ ಕೆಳಗೆ ಎಸೆದರು ಮತ್ತು ‘ಫಿರ್‍ಔನನ ಪ್ರತಾಪದ ಆಣೆ, ನಾವೇ ವಿಜೇತರು’ ಎಂದು ಘೋಷಿಸಿದರು. 45. ಆಮೇಲೆ ಮೂಸಾ ತಮ್ಮ ದಂಡವನ್ನು ಎಸೆದರು. ತಕ್ಷಣ ಅದು ಅವರು ಕಣ್ಣು ಕಟ್ಟಿ ಕಾಣಿಸಿದ್ದನ್ನು ನುಂಗುತ್ತಾ ಸಾಗಿತು. 46. ಕೂಡಲೇ ಎಲ್ಲ ಮಾಂತ್ರಿಕರು ತಾವಾಗಿಯೇ ಸಾಷ್ಟಾಂಗವೆರಗುತ್ತ ನೆಲಕ್ಕೆ ಬಿದ್ದರು. 47. ಮತ್ತು ಹೀಗೆ ಹೇಳಿದರು ‘ಸರ್ವಲೋಕಗಳ ಪಾಲಕ ಪ್ರಭುವಿನಲ್ಲಿ- ನಾವಿದೋ ವಿಶ್ವಾಸವಿರಿಸಿದ್ದೇವೆ. 48. ಮೂಸಾ ಮತ್ತು ಹಾರೂನರ ಪ್ರಭುವಿನಲ್ಲಿ’ . 49. ಆಗ ಫಿರ್‍ಔನನು, ‘ನಾನು ನಿಮಗೆ ಅನುಮತಿ ಕೊಡುವುದಕ್ಕೆ ಮುಂಚೆ ನೀವು ಮೂಸಾನನ್ನು ನಂಬಿದಿರಾ? ಖಂಡಿತ ಇವನು ನಿಮಗೆ ವಾಮಾ ಚಾರವನ್ನು ಕಲಿಸಿದ ನಿಮ್ಮ ಗುರುವಾಗಿದ್ದಾನೆ. ಆದ್ದರಿಂದ ನಿಮಗೆ ಇದರ ಫಲ ಈಗಲೇ ತಿಳಿಯಲಿದೆ. ನಾನು ನಿಮ್ಮ ಕೈಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿಸುವೆನು ಮತ್ತು ನಿಮ್ಮೆಲ್ಲರನ್ನೂ ಶಿಲುಬೆ ಗೇರಿಸುವೆನು’ ಎಂದನು. 50. ಅವರು ಹೇಳಿದರು ‘ಪರವಾಗಿಲ್ಲ, ನಾವು ನಮ್ಮ ಪ್ರಭುವಿನ ಸನ್ನಿಧಿಗೆ ಮರಳಿ ಹೋಗುವ ವರಾಗಿರುತ್ತೇವೆ. 51. ನಾವೀಗ ಪ್ರಥಮ ವಿಶ್ವಾಸಿಗಳಾಗುವ ಮೂಲಕ ನಮ್ಮ ಪ್ರಭು ಪಾಪಗಳನ್ನು ಕ್ಷಮಿಸಿ ಬಿಡುವ ನೆಂದು ನಾವು ಆಶಿಸಿದ್ದೇವೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir