Sign in
Sign in
Sign in
Select Language
026

Ash-Shu'ara 26:195 بلسان عربي مبين ١٩٥

26:195
بِلِسَانٍ
عَرَبِيّٖ
مُّبِينٖ
١٩٥
ಸುಸ್ಪಷ್ಟವಾದ ಅರಬೀ ಭಾಷೆಯಲ್ಲಿ 1.
Continue Reading

Read Tafsir

Ibn Kathir (Abridged)

The Qur'an was revealed by Allah

Here Allah tells us about the Book which He revealed to His servant and Messenger Muhammad ﷺ.

وَأَنَّهُ

(And truly, this) refers to the Qur'an, which at the beginning of the Surah was described as

وَمَا يَأْتِيهِم مِّن ذِكْرٍ مِّنَ الرَّحْمَـنِ مُحْدَثٍ

(and never comes t

…

The Qur'an was revealed by Allah

Here Allah tells us about the Book which He revealed to His servant and Messenger Muhammad ﷺ.

وَأَنَّهُ

(And truly, this

…
More Tafsirs

Read in Context

Chapter 26, Page 375, Juz 19

192. ಇದು ಸರ್ವಲೋಕಗಳ ಪಾಲಕನ ಅವತೀರ್ಣವೇ ಹೌದು. 193. ಪ್ರಾಮಾಣಿಕ ಆತ್ಮವು (ದೇವಚರ ಜಿಬ್ರೀಲರು) ಇದರ ಜೊತೆ ಇಳಿದಿದೆ. 194. ನಿಮ್ಮ ಹೃದಯಕ್ಕೆ ಇಳಿದಿದೆ. ಇದು ನೀವು ಎಚ್ಚರಿಕೆ ನೀಡುವವರಲ್ಲಿ ಸೇರಲಿಕ್ಕಾಗಿ. 195. ಸುಸ್ಪಷ್ಟವಾದ ಅರಬೀ ಭಾಷೆಯಲ್ಲಿ . 196. ಅದು ಗತಜನಾಂಗಗಳ ಗ್ರಂಥಗಳಲ್ಲೂ ಇದೆ. 197. ಇಸ್‍ರಾಈಲ ಸಂತತಿಯ ವಿದ್ವಾಂಸರು ಅದನ್ನು ತಿಳಿದಿರುವುದು ಇವರಿಗೆ (ಸತ್ಯನಿಷೇಧಿ ಗಳಿಗೆ) ಒಂದು ನಿದರ್ಶನವಲ್ಲವೇ? 198. ನಾವು ಇದನ್ನು ಓರ್ವ ಅರಬೇತರನ ಮೇಲೆ ಅವತೀರ್ಣಗೊಳಿಸುತ್ತಿದ್ದರೆ, 199. ಆಮೇಲೆ ಅವನು ಇದನ್ನು ಅವರಿಗೆ ಓದಿ ಹೇಳುತ್ತಿದ್ದರೆ ಇವರು ಅದನ್ನು ನಂಬುತ್ತಿರಲಿಲ್ಲ. 200. ಹಾಗೆಯೇ ಅದನ್ನು (ಸತ್ಯನಿಷೇಧವನ್ನು) ಅಪ ರಾಧಿಗಳ ಹೃದಯಗಳಲ್ಲಿ ನಾವು ಹಾಯಿಸಿ ದ್ದೇವೆ. 201. ವೇದನಾತ್ಮಕ ಶಿಕ್ಷೆಯನ್ನು ಕಂಡುಕೊಳ್ಳುವವ ರೆಗೂ ಅವರು ಇದರಲ್ಲಿ (ಖುರ್‍ಆನಿನಲ್ಲಿ) ವಿಶ್ವಾ ಸವಿರಿಸಲಾರರು. 202. ಅವರಿಗೆ ಯಾವುದೇ ಪರಿವೆಯಿಲ್ಲದಂತೆ ಹಠಾ ತ್ತನೆ ಅದು ಅವರ ಮೇಲೆ ಬಂದೆರಗುವುದು. 203. ‘ನಮಗೆ (ಸ್ವಲ್ಪ) ಕಾಲಾವಕಾಶ ಸಿಗಬಹುದೇ?’ ಎಂದು ಆಗ ಅವರು ಕೇಳುವರು. 204. ಅಂದರೆ ನಮ್ಮ ಶಿಕ್ಷೆಗಾಗಿ ಅವರು ತವಕಪಡು ತ್ತಿರುವರೇ? 205. ತಾವು ಆಲೋಚಿಸಿ ನೋಡಿದ್ದೀರಾ? ಇವರಿಗೆ ನಾವು ವರ್ಷಗಟ್ಟಲೆ ಸುಖ ಸೌಕರ್ಯವನ್ನು ಕೊಟ್ಟರೆ, 206. ಅನಂತರ ಇವರಿಗೆ ಎಚ್ಚರಿಕೆ ಕೊಡಲಾಗುತ್ತಿ ರುವ ಶಿಕ್ಷೆ ಇವರಿಗೆ ಬಂದು ಬಿಟ್ಟರೆ, 207. ಇವರಿಗೆ ನೀಡಲಾದ ಆ ಸುಖ ಸವಲತ್ತುಗಳು ಅವರಿಗೆ ಯಾವುದೇ ಪ್ರಯೋಜನ ಕೊಡು ತ್ತಿರಲಿಲ್ಲ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute