Sign in
Sign in
Sign in
Select Language
026

Ash-Shu'ara 26:163 فاتقوا الله واطيعون ١٦٣

26:163
فَٱتَّقُواْ
ٱللَّهَ
وَأَطِيعُونِ
١٦٣
ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Continue Reading

Read Tafsir

Ibn Kathir (Abridged)

Lut and His Call

Here Allah tells us about His servant and Messenger Lut, peace be upon him. He was Lut bin Haran bin Azar, the nephew of Ibrahim Al-Khalil, upon him be peace. Allah sent him to a mighty nation during the lifetime of Ibrahim, peace be upon them both. They lived in Sadum (Sodom) and it

…

Lut and His Call

Here Allah tells us about His servant and Messenger Lut, peace be upon him. He was Lut bin Haran bin Azar, the nephew of Ibrahim Al-Kh

…
More Tafsirs

Read in Context

Chapter 26, Page 374, Juz 19

160. ಲೂಥರ ಜನಾಂಗವು ದೇವದೂತರುಗಳನ್ನು ಸುಳ್ಳಾಗಿಸಿತು. 161. ಅವರ ಸಹೋದರ ಲೂಥರು ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? 162. ನಾನು ನಿಮ್ಮ ಪಾಲಿಗೆ ಓರ್ವ ಪ್ರಾಮಾಣಿಕ ದೇವದೂತನಾಗಿರುತ್ತೇನೆ. 163. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. 164. ಇದಕ್ಕಾಗಿ ನಾನು ಯಾವುದೇ ಪ್ರತಿಫಲವನ್ನೂ ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವ ಲೋಕಗಳ ಪಾಲಕ ಪ್ರಭುವಿನ ಮೇಲೆ ಇದೆ. 165. ನೀವು ಜಗತ್ತಿನವರ ಪೈಕಿ (ಕಾಮ ತೀರಿಸಲು) ಪುರುಷರ ಬಳಿಗೆ ಹೋಗುತ್ತೀರಾ? 166. ನಿಮ್ಮ ಪ್ರಭು ನಿಮಗಾಗಿ ಸೃಷ್ಟಿಸಿರುವ ಪತ್ನಿ ಯರನ್ನು ತೊರೆದು ಬಿಡುತ್ತೀರಾ? ನಿಜಕ್ಕೂ ನೀವು ಮಿತಿಮೀರಿದ ಜನಾಂಗವಾಗಿದ್ದೀರಿ . 167. ಆಗ ಅವರು, “ಲೂಥ್, ನೀನು ಇದರಿಂದ ವಿರಮಿಸದಿದ್ದರೆ ಹೊರಕ್ಕೆ ಅಟ್ಟಲ್ಪಟ್ಟವರ ಸಾಲಿಗೆ ನೀನೂ ಸೇರುವೆ” ಎಂದರು. 168. ಆಗ ಅವರು ಹೇಳಿದರು, ‘ನಿಮ್ಮ ದುಷ್ಕøತ್ಯಕ್ಕೆ ಮರುಗುವವರಲ್ಲಿ ನಾನು ಸೇರಿದ್ದೇನೆ. 169. ಪ್ರಭೂ, ನನ್ನನ್ನೂ ನನ್ನ ಕುಟುಂಬವನ್ನೂ ಇವರು ಮಾಡುತ್ತಿರುವ ದುಷ್ಕøತ್ಯಗಳಿಂದ ರಕ್ಷಿಸು’. 170. ಆಗ ಅವರನ್ನೂ ಅವರ ಎಲ್ಲ ಕುಟುಂಬದವರನ್ನೂ ನಾವು ರಕ್ಷಿಸಿದೆವು. 171. ಕೊನೆಗೆ ಹಿಂದೆ ಉಳಿದವರಲ್ಲಾಗಿದ್ದ ಓರ್ವ ವೃದ್ಧೆಯ ಹೊರತು. 172. ಅನಂತರ ಉಳಿದವರನ್ನು ಸಮೂಲ ನಾಶ ಮಾಡಿದೆವು. 173. ಅವರ ಮೇಲೆ ಒಂದು ವಿಶೇಷ ಮಳೆಯನ್ನು ಮಳೆಗೆರೆದೆವು. ಎಚ್ಚರಿಕೆ ಕೊಡಲ್ಪಟ್ಟವರ ಅತ್ಯಂತ ಕೆಟ್ಟ ಮಳೆ. 174. ಇದರಲ್ಲಿ ಖಂಡಿತ ನಿದರ್ಶನವಿದೆ . ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ. 175. ನಿಮ್ಮ ಪ್ರಭು ಮಹಾಪ್ರತಾಪಶಾಲಿಯೂ, ದಯಾನಿಧಿಯೂ ಆಗಿರುತ್ತಾನೆ.

- Kannada Translation

Notes and Reflections

You do not have any notes or reflections on this verse.

Notes placeholders

Stay Connected to the Quran ❤️

Short meaningful reminders to reset, reflect and stay connected to the Quran.

Read, Listen, Search, and Reflect on the Quran

Quran.com is a trusted platform used by millions worldwide to read, search, listen to, and reflect on the Quran in multiple languages. It provides translations, tafsir, recitations, word-by-word translation, and tools for deeper study, making the Quran accessible to everyone.

As a Sadaqah Jariyah, Quran.com is dedicated to helping people connect deeply with the Quran. Supported by Quran.Foundation, a 501(c)(3) non-profit organization, Quran.com continues to grow as a free and valuable resource for all, Alhamdulillah.

Navigate
Home
Quran Radio
Reciters
About Us
Developers
Product Updates
Feedback
Help
Donate
Our Projects
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Non-profit projects owned, managed, or sponsored by Quran.Foundation
Popular Links
Duas from the Quran
Quran Verse of the Day
Ayatul Kursi
Yaseen
Al Mulk
Ar-Rahman
Al Waqi'ah
Al Kahf
Al Muzzammil
SitemapPrivacyTerms and Conditions
© 2026 Quran.com. All Rights Reserved
Contribute