Войти
Войти
Войти
Выберите язык

Ash-Shu'ara 26:157 فعقروها فاصبحوا نادمين ١٥٧

Страница 373 · Джуз 19

فَعَقَرُوهَا
فَأَصۡبَحُواْ
نَٰدِمِينَ
١٥٧
ಆದರೆ ಅವರು ಅದನ್ನು ಕೊಯ್ದು ಬಿಟ್ಟರು. ಕೊನೆಗೆ ಪಶ್ಚಾತ್ತಾಪಪಟ್ಟರು 1.
Продолжить чтение

Прочитайте тафсир.

Russian Tafseer Al Saddi

Один день пить воду из колодца разрешается только верблюдице, и в этот день вы будете пить только ее молоко, а на следующий день вам разрешается пить воду из колодца. Не закалывайте эту верблюдицу и не обижайте ее, а не то вас постигнет наказание в великий день. По утверждениям многих толкователей К…
Один день пить воду из колодца разрешается только верблюдице, и в этот день вы будете пить только ее молоко, а на следующий день вам разрешается пить …
Вид Тафсиры

Читать в контексте

141. ಸಮೂದ್ ಜನಾಂಗವು ದೇವದೂತರುಗಳನ್ನು ಸುಳ್ಳಾಗಿಸಿತು. 142. ಅವರ ಸಹೋದರ ಸಾಲಿಹರು ಅವರೊಡನೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ; “ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ? 143. ಖಂಡಿತ ನಾನು ನಿಮ್ಮ ಪಾಲಿಗೆ ಒಬ್ಬ ಪ್ರಾಮಾಣಿಕ ದೇವದೂತನಾಗಿರುತ್ತೇನೆ. 144. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. 145. ಇದಕ್ಕಾಗಿ ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಕೇಳುವುದಿಲ್ಲ. ನನ್ನ ಪ್ರತಿಫಲವು ಕೇವಲ ಸರ್ವ ಲೋಕಗಳ ಪಾಲಕ ಪ್ರಭುವಾದ ಅಲ್ಲಾಹನ ಮೇಲೆ ಇದೆ. 146. ನೀವು ಇಲ್ಲಿರುವ ಭೌತಿಕ ಸುಖಗಳಲ್ಲಿ ನಿಶ್ಚಿಂತರಾಗಿ ಮೈಮರೆತ ಸ್ಥಿತಿಯಲ್ಲಿ ನಿಮ್ಮನ್ನು ತೊರೆ ದು ಬಿಡಲಾಗುವುದೇ? 147. ಅಂದರೆ ಉದ್ಯಾನಗಳಲ್ಲೂ ಕಾಲುವೆಗಳಲ್ಲೂ. 148. ಹೊಲಗಳಲ್ಲೂ ಹಣ್ಣುಗಳ ಭಾರದಿಂದ ಗೊನೆ ಇಳಿದು ನಿಂತ ಖರ್ಜೂರದ ತೋಟಗಳಲ್ಲೂ ? 149. ನೀವು ಅಮಿತ ಆಹ್ಲಾದ ಭರಿತರಾಗಿ ಪರ್ವತಗಳನ್ನು ಕೊರೆದು ಮನೆಗಳನ್ನು ನಿರ್ಮಿಸುತ್ತೀರಿ. 150. ಆದ್ದರಿಂದ ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ. 151. ಅತಿಕ್ರಮಿಗಳ ಆದೇಶವನ್ನು ನೀವು ಪಾಲಿಸಬೇಡಿರಿ. 152. ಭೂಮಿಯಲ್ಲಿ ಗೊಂದಲವನ್ನುಂಟು ಮಾಡುವ ಮತ್ತು ಯಾವ ಒಳಿತಿನ ಕಾರ್ಯವನ್ನೂ ಮಾಡದ. 153. ಆಗ ಅವರು ಹೇಳಿದರು, ನೀನು ಕೇವಲ ಒಬ್ಬ ಮಾಟ ಬಾಧಿತ ವ್ಯಕ್ತಿ. 154. ನೀನು ನಮ್ಮಂಥ ಒಬ್ಬ ಮನುಷ್ಯನಲ್ಲದೆ ಅಲ್ಲ. ನೀನು ಸತ್ಯವಾದಿಯಾಗಿದ್ದರೆ ಒಂದು ದೃಷ್ಟಾಂತವನ್ನು ತೆಗೆದುಕೊಂಡು ಬಾ. 155. ಆಗ ಸಾಲಿಹ್ ಹೇಳಿದರು “ಇದೊಂದು ಒಂಟೆ. ಒಂದು ನಿಗದಿತ ದಿನ ನೀರು ಕುಡಿಯುವ ಹಕ್ಕು ಇದಕ್ಕೂ ಇನ್ನೊಂದು ನಿಗದಿತ ದಿನ ನೀರು ಪಡೆಯುವ ಹಕ್ಕು ನಿಮಗೂ ಇದೆ. 156. ಯಾವುದೇ ರೀತಿಯ ಕೆಡುಕಿನಿಂದ ನೀವದನ್ನು ಮುಟ್ಟಬೇಡಿರಿ. ಇಲ್ಲವೇ ಒಂದು ಮಹಾ ದಿನದ ಶಿಕ್ಷೆಯು ನಿಮ್ಮನ್ನು ಬಾಧಿಸುವುದು”. 157. ಆದರೆ ಅವರು ಅದನ್ನು ಕೊಯ್ದು ಬಿಟ್ಟರು. ಕೊನೆಗೆ ಪಶ್ಚಾತ್ತಾಪಪಟ್ಟರು . 158. ಆಗ ಶಿಕ್ಷೆಯು ಅವರನ್ನು ಬಾಧಿಸಿತು. ಖಂಡಿತ ಇದರಲ್ಲಿ ನಿದರ್ಶನವಿದೆ. ಆದರೆ ಇವರಲ್ಲಿ ಹೆಚ್ಚಿನವರು ನಂಬುವವರಲ್ಲ. 159. ಖಂಡಿತ ನಿಮ್ಮ ಪ್ರಭು ಪ್ರತಾಪಶಾಲಿಯೂ, ಕೃಪಾನಿಧಿಯೂ ಆಗಿರುತ್ತಾನೆ.

- Kannada Translation

Продолжить чтение

Заметки и размышления

У вас нет никаких заметок или размышлений по этому стиху.

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать