Войти
Войти
Войти
Выберите язык

As-Sajdah 32:26 اولم يهد لهم كم اهلكنا من قبلهم من القرون يمشون في مساكنهم ان في ذالك لايات افلا يسمعون ٢٦

Страница 417 · Джуз 21

أَوَلَمۡ
يَهۡدِ
لَهُمۡ
كَمۡ
أَهۡلَكۡنَا
مِن
قَبۡلِهِم
مِّنَ
ٱلۡقُرُونِ
يَمۡشُونَ
فِي
مَسَٰكِنِهِمۡۚ
إِنَّ
فِي
ذَٰلِكَ
لَأٓيَٰتٍۚ
أَفَلَا
يَسۡمَعُونَ
٢٦
ಇವರಿಗೆ ಮುಂಚೆ ಎಷ್ಟು ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ ಎಂಬ ವಿಚಾರವು ಇವರಿಗೆ ದಾರಿತೋರಿಲ್ಲವೇ? ಅವರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಈಗ ಇವರು ಸಂಚರಿಸುತ್ತಾರೆ1. ಇದರಲ್ಲಿ ದೊಡ್ಡ ನಿದರ್ಶನಗಳಿವೆ. ಹೀಗಿದ್ದೂ ಇವರೇಕೆ ಕಿವಿಗೊಡುವುದಿಲ್ಲ?
reading-goal:continue-reading

Читать q-and-a.tafsir

Russian Tafseer Al Saddi

Разве для неверующих, которые отвергают Пророка Мухаммада, да благословит его Аллах и приветствует, не достаточно того, что они ходят по руинам жилищ, в которых обитали народы Худа, Салиха и Лута, каждый из которых был подвергнут мучительному наказанию? Воистину, эти ясные знамения свидетельствуют о…
Разве для неверующих, которые отвергают Пророка Мухаммада, да благословит его Аллах и приветствует, не достаточно того, что они ходят по руинам жилищ,…
Вид tafsirs

Читать related-content

23. ನಾವು ಮೂಸಾರಿಗೆ ಗ್ರಂಥ ನೀಡಿದ್ದೇವೆ. ಅವರನ್ನು ಭೇಟಿಯಾಗುವ ಬಗ್ಗೆ ತಾವು ಸಂಶಯದಲ್ಲಿ ಬೀಳದಿರಿ. ಅದನ್ನು (ಆ ಗ್ರಂಥವನ್ನು) ನಾವು ಇಸ್‍ರಾ ಈಲ ಜನಾಂಗಕ್ಕೆ ಸನ್ಮಾರ್ಗದರ್ಶಕವಾಗಿ ಮಾಡಿದ್ದೆವು. 24. ನಮ್ಮ ಅಣತಿ ಪ್ರಕಾರ ಜನರಿಗೆ ಮಾರ್ಗದರ್ಶನ ನೀಡುವ ಮುಂದಾಳುಗಳನ್ನು ಅವರಿಂದ ನಾವು ರೂಪಿಸಿದೆವು. ಅವರು ಪಾಲಿಸಿದ ಸಹನೆಗಾಗಿ, ಅವರು ನಮ್ಮ ನಿದರ್ಶನಗಳಲ್ಲಿ ದೃಢ ವಿಶ್ವಾಸಿಗಳಾಗಿದ್ದರು. 25. ಅವರು ಪರಸ್ಪರ ಭಿನ್ನಾಭಿಪ್ರಾಯ ಹೊಂದಿರುವ ವಿಷಯದಲ್ಲಿ ನಿಮ್ಮ ಪ್ರಭು ಪುನರುತ್ಥಾನ ದಿನ ಅವರ ನಡುವೆ ತೀರ್ಮಾನವನ್ನು ಮಾಡುವನು. 26. ಇವರಿಗೆ ಮುಂಚೆ ಎಷ್ಟು ಜನಾಂಗಗಳನ್ನು ನಾವು ನಾಶಗೊಳಿಸಿದ್ದೇವೆ ಎಂಬ ವಿಚಾರವು ಇವರಿಗೆ ದಾರಿತೋರಿಲ್ಲವೇ? ಅವರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಈಗ ಇವರು ಸಂಚರಿಸುತ್ತಾರೆ. ಇದರಲ್ಲಿ ದೊಡ್ಡ ನಿದರ್ಶನಗಳಿವೆ. ಹೀಗಿದ್ದೂ ಇವರೇಕೆ ಕಿವಿಗೊಡುವುದಿಲ್ಲ? 27. ಬರಡು ನೆಲಕ್ಕೆ ನಾವು ನೀರು ಕುಡಿಸುವುದನ್ನು ಇವರು ಕಂಡಿಲ್ಲವೇ? ಆ ಮೂಲಕ ಇವರೂ ಇವರ ಜಾನುವಾರುಗಳೂ ತಿನ್ನುವ ಬೆಳೆಯನ್ನು ನಾವು ಬೆಳೆಸುತ್ತೇವೆ. ಹೀಗಿದ್ದೂ ಇವರು ನೋಡಿ ತಿಳಿಯುವುದಿಲ್ಲವೇ? 28. ‘ನೀವು ಸತ್ಯವಾದಿಯಾಗಿದ್ದರೆ, ಈ ಗೆಲುವು ಯಾವಾಗ?’ ಎಂದು ಇವರು ಕೇಳುತ್ತಾರೆ. 29. (ಪ್ರವಾದಿಯರೇ) ಹೇಳಿರಿ, ಗೆಲುವಿನ ದಿನ ಸತ್ಯನಿಷೇಧಿಗಳಿಗೆ ತಮ್ಮ ವಿಶ್ವಾಸ ಪ್ರಯೋಜನವಾಗದು. ಅವರಿಗೆ (ಶಿಕ್ಷೆಯನ್ನು) ಸ್ವಲ್ಪವೂ ಮುಂದೂಡಲಾಗುವುದಿಲ್ಲ. 30. ಆದ್ದರಿಂದ ತಾವು ಅವರನ್ನು ನಿರ್ಲಕ್ಷಿಸಿರಿ ಮತ್ತು ಕಾಯುತ್ತಲಿರಿ. ಇವರೂ ಕಾಯುವವರೇ ಸರಿ.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать