Войти
Войти
Войти
Выберите язык

As-Sajdah 32:1 الم ١

Страница 415 · Джуз 21

الٓمٓ
١
ಅಲಿಫ್ ಲಾಮ್ ಮೀಮ್.
reading-goal:continue-reading

Читать q-and-a.tafsir

Russian Tafseer Al Saddi

Всевышний еще раз поведал о безграничности Своего знания, которое объемлет все очевидное и сокровенное. Аллах позволяет Своим рабам узнать многое из сокровенного знания, однако знание о перечисленных в этом откровении пяти вещах сокрыто от всех творений. Об этих вещах не знают ни посланные пророки, …
Всевышний еще раз поведал о безграничности Своего знания, которое объемлет все очевидное и сокровенное. Аллах позволяет Своим рабам узнать многое из с…
Вид tafsirs

Читать related-content

1. ಅಲಿಫ್ ಲಾಮ್ ಮೀಮ್. 2. ಈ ವೇದ ಗ್ರಂಥದ ಅವತೀರ್ಣದಲ್ಲಿ ಸಂದೇಹಕ್ಕೆ ಆಸ್ಪದವೇ ಇಲ್ಲ. ಇದು ವಿಶ್ವಗಳ ಒಡೆಯನಿಂದ ಅವತೀರ್ಣಗೊಂಡಿದೆ. 3. ಇದನ್ನು ಈ ವ್ಯಕ್ತಿ ಸ್ವತಃ ಸೃಷ್ಟಿ ಮಾಡಿದನೆಂದು ಸತ್ಯನಿಷೇಧಿಗಳು ಹೇಳುತ್ತಾರೆಯೇ? ಅಲ್ಲ; ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯವಾಗಿದೆ. ಇದು ನಿಮಗಿಂತ ಮುಂಚೆ ಎಚ್ಚರಿಕೆ ನೀಡುವವರು ಬಾರದ ಒಂದು ಜನಾಂಗಕ್ಕೆ ನೀವು ಎಚ್ಚರಿಕೆ ನೀಡಲಿಕ್ಕಾಗಿದೆ. ತನ್ಮೂಲಕ ಅವರು ಸನ್ಮಾರ್ಗ ಪಡೆಯಲೆಂದು. 4. ಅಲ್ಲಾಹು, ಆಕಾಶಗಳನ್ನೂ ಭೂಮಿಯನ್ನೂ ಅವುಗಳ ನಡುವೆ ಇರುವ ವಸ್ತುಗಳನ್ನೂ ಆರು ದಿನಗಳಲ್ಲಿ ಸೃಷ್ಟಿಸಿದವನು. ಅನಂತರ ಅವನಿಗೆ ಸಂಗತವಾದ ವಿಧದಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನು. ಅವನ ಹೊರತು ನಿಮಗೆ ಯಾರೂ ಸಹಾಯಕನಿಲ್ಲ. ಶಿಫಾರಸು ಮಾಡುವವನೂ ಇಲ್ಲ. ಹೀಗಿರುತ್ತ ನೀವೇಕೆ (ಈ ಯಥಾಥ್ರ್ಯವನ್ನು) ಯೋಚಿಸುವುದಿಲ್ಲ? 5. ಅವನು ಆಕಾಶದಿಂದ ಭೂಮಿಯವರೆಗೆ ಎಲ್ಲ ಕಾರ್ಯಗಳನ್ನು ಸೂತ್ರಬದ್ಧವಾಗಿ ನಿಯಂತ್ರಿಸುತ್ತಿರುವನು. ಅನಂತರ ಒಂದು ದಿನದಲ್ಲಿ ಅದು ಅವನ ಕಡೆಗೆ ಏರಿ ಹೋಗುವುದು. ಆ ದಿನದ ಅಳತೆಯು (ಗಾತ್ರ) ನೀವು ಲೆಕ್ಕ ಹಾಕುವ ಸಾವಿರ ವರ್ಷವಾಗಿರುವುದು. 6. ಅವನು ಸಕಲ ಪ್ರತ್ಯಕ್ಷಾಪ್ರತ್ಯಕ್ಷಗಳ ಪರಿಜ್ಞಾನಿ. ಅವನು ಪ್ರತಾಪಶಾಲಿ, ಕರುಣಾನಿಧಿ. 7. ತಾನು ಸೃಷ್ಟಿಸಿದ ಎಲ್ಲ ವಸ್ತುಗಳನ್ನು ಅವನು ಚೆನ್ನಾಗಿಯೇ ಮಾಡಿರುತ್ತಾನೆ. ಅವನು ಮಾನವ ಸೃಷ್ಟಿಯನ್ನು ಕೊಜೆ ಮಣ್ಣಿನಿಂದ ಆರಂಭಿಸಿದನು. 8. ನಂತರ ಅವನ ಸಂತತಿಯನ್ನು ದುರ್ಬಲ ಜಲದಿಂದ ಉತ್ಪತ್ತಿಯಾದ ರಕ್ತ ಗಡ್ಡೆಯಿಂದ ಉಂಟು ಮಾಡಿದನು. 9. ತರುವಾಯ ಅದನ್ನು ಬೇಕಾದಂತೆ ಸ್ವರೂಪಗೊಳಿಸಿದನು ಮತ್ತು ಅದರೊಳಗೆ ತನ್ನ ಆತ್ಮ ವನ್ನು ಊದಿದನು. ನಿಮಗೆ ಕಿವಿಗಳನ್ನೂ ಕಣ್ಣುಗಳನ್ನೂ ಹೃದಯಗಳನ್ನೂ ಕೊಟ್ಟನು. (ಹೀಗಿದ್ದೂ) ನೀವು ಅಲ್ಪವೇ ಕೃತಜ್ಞರಾಗುತ್ತೀರಿ. 10. “ನಾವು ಮಣ್ಣು ಪಾಲಾಗಿ ಹೋದ ಬಳಿಕ ಪುನಃ ಹೊಸತಾಗಿ ಸೃಷ್ಟಿಸಲ್ಪಡುತ್ತೇವೆಯೇ?” ಎಂದು ಸತ್ಯನಿಷೇಧಿಗಳು ಕೇಳುತ್ತಾರೆ. ಅಷ್ಟೇ ಅಲ್ಲ, ಅವರು ತಮ್ಮ ಪ್ರಭುವನ್ನು ಮುಖಾಮುಖಿ ಎದುರುಗೊಳ್ಳುವುದನ್ನು ನಿಷೇಧಿಸುತ್ತಾರೆ. 11. ತಾವು ಹೇಳಿರಿ, “ನಿಮ್ಮ ಮೇಲೆ ನಿಯಮಿತವಾದ ಮರಣದ ಮಲಕ್ ನಿಮ್ಮನ್ನು ಮೃತ್ಯುಗೊಳಿಸುವರು. ನಂತರ ನಿಮ್ಮನ್ನು ನಿಮ್ಮ ಪ್ರಭುವಿನೆಡೆಗೆ ಮರಳಿಸಲಾಗುವುದು”.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать