Войти
Войти
Войти
Выберите язык

As-Saffat 37:101 فبشرناه بغلام حليم ١٠١

Страница 449 · Джуз 23

فَبَشَّرۡنَٰهُ
بِغُلَٰمٍ
حَلِيمٖ
١٠١
ಆಗ ನಾವು ಅವರಿಗೆ ಒಬ್ಬ ಸಹನಶೀಲ ಪುತ್ರನ ಸುವಾರ್ತೆ ನೀಡಿದೆವು.
reading-goal:continue-reading

Читать q-and-a.tafsir

Russian Tafseer Al Saddi

Безусловно, речь идет о пророке Исмаиле, потому что благая весть о рождении Исхака упоминается лишь в 112-ом аяте. Всевышний сказал: «Жена его, стоявшая за завесой, рассмеялась. Тогда Мы сообщили ей радостную весть об Исхаке (Исааке), а вслед за Исхаком (Исааком) - о Йакубе (Иакове)» (11:71). Из все…
Безусловно, речь идет о пророке Исмаиле, потому что благая весть о рождении Исхака упоминается лишь в 112-ом аяте. Всевышний сказал: «Жена его, стоявш…
Вид tafsirs

Читать related-content

99. ಇಬ್‍ರಾಹೀಮರು ಹೇಳಿದರು, ‘ನಾನು ನನ್ನ ಪ್ರಭುವಿನ ಕಡೆಗೆ ಹೋಗುತ್ತೇನೆ. ಅವನು ನನಗೆ ಮಾರ್ಗದರ್ಶನ ಮಾಡಲಿರುವನು. 100. ನನ್ನ ಪ್ರಭು! ನನಗೆ ಸಜ್ಜನರ ಸಾಲಿಗೆ ಸೇರಿದ ಒಬ್ಬ ಮಗನನ್ನು ದಯಪಾಲಿಸು’. 101. ಆಗ ನಾವು ಅವರಿಗೆ ಒಬ್ಬ ಸಹನಶೀಲ ಪುತ್ರನ ಸುವಾರ್ತೆ ನೀಡಿದೆವು. 102. ಆ ಬಾಲಕನು ಅವರ ಜೊತೆ ದುಡಿಯುವ ಪ್ರಾಯಕ್ಕೆ ತಲುಪಿದಾಗ ಇಬ್‍ರಾಹೀಮರು “ಪ್ರಿಯ ಪುತ್ರ, ಕನಸಿನಲ್ಲಿ ನಾನು ನಿನ್ನ ಕೊರಳು ಕೊಯ್ಯುತ್ತಿರುವುದನ್ನು ಕಂಡಿದ್ದೇನೆ. ಆದ್ದರಿಂದ ನಿನ್ನ ಅಭಿಪ್ರಾಯವೇನೆಂದು ಯೋಚಿಸು” ಎಂದರು. ಆಗ ಅವನು “ಪ್ರೀತಿಯ ಅಪ್ಪಾ, ತಮಗೆ ಅಜ್ಞಾಪಿಸಲಾಗಿರುವುದನ್ನು ಮಾಡಿರಿ. ಅಲ್ಲಾಹನಿಚ್ಛಿಸಿದರೆ ತಾವು ನನ್ನನ್ನು ಸಹನ ಶೀಲರ ಸಾಲಿನಲ್ಲಿ ಗುರುತಿಸುವಿರಿ” ಎಂದನು. 103. ಕೊನೆಗೆ ಇಬ್ಬರೂ ಆಜ್ಞೆಗೆ ವಿಧೇಯರಾದಾಗ, ಇಬ್‍ರಾಹೀಮರು ಮಗನನ್ನು ಕೆನ್ನೆಯೊರಗಿಸಿ ಮಲಗಿಸಿದಾಗ. 104. ನಾವು ಹೀಗೆ ಕೂಗಿ ಹೇಳಿದೆವು, “ಓ ಇಬ್‍ರಾ ಹೀಮ್! 105. ನೀವು ಸ್ವಪ್ನವನ್ನು ಖಂಡಿತ ನಿಜಗೊಳಿಸಿದ್ದೀರಿ”. ನಾವು ಸುಕೃತರಿಗೆ ಹೀಗೆಯೇ ಸತ್ಫಲ ನೀಡುತ್ತೇವೆ. 106. ನಿಶ್ಚಯವಾಗಿಯೂ ಇದೊಂದು ಪ್ರತ್ಯಕ್ಷ ಪರೀಕ್ಷೆಯಾಗಿತ್ತು. 107. ಆ ಬಾಲಕನಿಗೆ ಬದಲಾಗಿ ನಾವು ಒಂದು ಮಹತ್ತರ ಬಲಿದಾನವನ್ನು ಪರಿಹಾರವಾಗಿ ಅವರಿಗೆ ಕೊಟ್ಟೆವು. 108. ಅವನ ಸತ್ಕೀರ್ತಿಯನ್ನು ಶಾಶ್ವತವಾಗಿ ಮುಂದಿನ ತಲೆಮಾರುಗಳಲ್ಲಿ ಉಳಿಸಿಬಿಟ್ಟೆವು. 109. ಇಬ್‍ರಾಹೀಮರ ಮೇಲೆ ಶ್ರೀ ರಕ್ಷೆ ಇದೆ. 110. ಇದೇ ಪ್ರಕಾರ ನಾವು ಸುಕೃತರಿಗೆ ಸತ್ಫಲ ನೀಡುತ್ತೇವೆ. 111. ನಿಶ್ಚಯವಾಗಿಯೂ ಅವರು ನಮ್ಮ ಸತ್ಯವಿಶ್ವಾಸಿ ದಾಸರಲ್ಲಿ ಸೇರಿದ್ದರು. 112. ನಾವು ಅವರಿಗೆ ಸಜ್ಜನರ ಪೈಕಿ ಒಬ್ಬ ಪ್ರವಾದಿ ಯಾಗಿ ಬರಲಿರುವ ಇಸ್‍ಹಾಖರ ಸುವಾರ್ತೆ ನೀಡಿದೆವು. 113. ಅವರಿಗೂ ಇಸ್‍ಹಾಖರಿಗೂ ನಾವು ಸಮೃದ್ಧಿ ದಯಪಾಲಿಸಿದೆವು. ಅವರಿಬ್ಬರ ಸಂತತಿಯಲ್ಲಿ ಸದ್ಭಕ್ತರಿದ್ದಾರೆ. ತಮ್ಮ ಮೇಲೆ ತಾವೇ ಬಹಿರಂಗವಾದ ಅಕ್ರಮವೆಸಗುವವರೂ ಇದ್ದಾರೆ.

- Kannada Translation

reading-goal:continue-reading

Примечания и Размышления

reflection-not-available

Notes placeholders

Оставайтесь на связи с Кораном ❤️

Короткие, но содержательные напоминания, чтобы перезагрузиться, поразмышлять и оставаться на связи с Кораном.

Читайте, слушайте, ищите и размышляйте над Кораном

Quran.com — это надёжная платформа, используемая миллионами людей по всему миру для чтения, поиска, прослушивания и размышления над Кораном на разных языках. Она предоставляет переводы, тафсир, декламацию, пословный перевод и инструменты для более глубокого изучения, делая Коран доступным каждому.

Quran.com, как садака джария, стремится помочь людям глубже проникнуть в Коран. При поддержке Quran.Foundation , некоммерческой организации, имеющей статус 501(c)(3), Quran.com продолжает развиваться как бесплатный и ценный ресурс для всех. Альхамдулиллях.

Навигация
Дом
Коран Радио
Чтецы
О нас
Разработчики
Обновления продуктов
Обратная связь
Помощь
Пожертвовать
Наши проекты
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Некоммерческие проекты, принадлежащие, управляемые или спонсируемые Quran.Foundation
Популярные ссылки
Молитвы из Корана
Аят дня из Корана
Ayatul Kursi
Surah Yaseen
Surah Al Mulk
Surah Ar-Rahman
Surah Al Waqi'ah
Surah Al Kahf
Surah Al Muzzammil
Карта сайтаКонфиденциальностьУсловия и положения
© 2026 Quran.com. Все права защищены
Способствовать