Iniciar sesión
Iniciar sesión
Iniciar sesión
Seleccionar idioma

Ar-Rúm 30:6 وعد الله لا يخلف الله وعده ولاكن اكثر الناس لا يعلمون ٦

Página 405 · Juz 21

وَعۡدَ
ٱللَّهِۖ
لَا
يُخۡلِفُ
ٱللَّهُ
وَعۡدَهُۥ
وَلَٰكِنَّ
أَكۡثَرَ
ٱلنَّاسِ
لَا
يَعۡلَمُونَ
٦
ಇದು ಅಲ್ಲಾಹನ ವಾಗ್ದಾನ. ಅಲ್ಲಾಹು ತನ್ನ ವಾಗ್ದಾನವನ್ನು ಉಲ್ಲಂಘಿಸಲಾರ. ಆದರೆ ಹೆಚ್ಚಿನವರು ಅದನ್ನು ತಿಳಿಯುವುದಿಲ್ಲ.
reading-goal:continue-reading

Leer q-and-a.tafsir

Ibn Kathir (Abridged)

Which was revealed in Makkah

بِسْمِ اللَّهِ الرَّحْمَنِ الرَّحِيمِ

In the Name of Allah, the Most Gracious, the Most Merciful.

Foretelling the Victory of the Romans

These Ayat were revealed about the victory of Sabur, the king of Persia, over Ash-Sham (Greater Syria), the adjoining partisan states of th

…

Which was revealed in Makkah

بِسْمِ اللَّهِ الرَّحْمَنِ الرَّحِيمِ

In the Name of Allah, the Most Gracious, the Most Merciful.

Foretelling the Victory of

…
Ver tafsirs

Leer related-content

1. ಅಲಿಫ್ ಲಾಮ್ ಮೀಮ್. 2. ರೋಮನರು (ಅರೇಬಿಯಾದ) ಅತ್ಯಂತ ಸಮೀಪದ ಭೂಪ್ರದೇಶದಲ್ಲಿ ಪರಾಜಿತರಾದರು. 3. ತಮ್ಮ ಪರಾ ಜಯದ ನಂತರದ ಕೆಲವೇ ವರ್ಷಗಳಲ್ಲಿ ಅವರು ಜಯಿಸಲಿರುವರು. 4. ಅದರ ಹಿಂದೆಯೂ ನಂತರವೂ ಪ್ರಭುತ್ವ ಅಲ್ಲಾಹನದ್ದು. ಅಂದು ಸತ್ಯವಿಶ್ವಾಸಿಗಳು ಅಲ್ಲಾಹನ ಸಹಾಯದಿಂದ ಸಂತೋಷಗೊಳ್ಳುವರು. 5. ಅಲ್ಲಾಹು ತಾನಿಚ್ಚಿಸಿದವರಿಗೆ ಸಹಾಯ ಮಾಡುತ್ತಾನೆ. ಅವನು ಮಹಾಪ್ರತಾಪನೂ ಕರುಣಾಮಯನೂ ಆಗಿರುತ್ತಾನೆ. 6. ಇದು ಅಲ್ಲಾಹನ ವಾಗ್ದಾನ. ಅಲ್ಲಾಹು ತನ್ನ ವಾಗ್ದಾನವನ್ನು ಉಲ್ಲಂಘಿಸಲಾರ. ಆದರೆ ಹೆಚ್ಚಿನವರು ಅದನ್ನು ತಿಳಿಯುವುದಿಲ್ಲ. 7. ಲೌಕಿಕ ಜೀವನದ ಬಾಹ್ಯ ಮುಖವನ್ನು ಮಾತ್ರ ಅವರು ತಿಳಿಯುತ್ತಾರೆ. ಆದರೆ ಪರಲೋಕದ ಕುರಿತು ಅವರು ಅಶೃದ್ಧರಾಗಿದ್ದಾರೆ . 8. ತಮ್ಮ ಕುರಿತಾಗಿಯೇ ಅವರು ಯೋಚಿಸಲಿ ಲ್ಲವೇ? ಅವರು ಸ್ವಯಂ ಆಲೋಚಿಸುತ್ತಿರಲಿ ಲ್ಲವೇ? ಅಲ್ಲಾಹನು ಆಕಾಶಗಳನ್ನೂ ಭೂಮಿ ಯನ್ನೂ ಅವುಗಳ ನಡುವೆ ಇರುವುದನ್ನೂ ಸತ್ಯ ಪೂರ್ಣವಾಗಿ ಮತ್ತು ಒಂದು ನಿರ್ದಿಷ್ಟ ಅವಧಿ ನಿರ್ಣಯದೊಂದಿಗೇ ಸೃಷ್ಟಿಸಿದ್ದಾನೆ. ಆದರೆ ಜನರಲ್ಲಿ ಅನೇಕರು ತಮ್ಮ ಪ್ರಭುವಿನ ಮುಖಾ ಮುಖಿಯನ್ನು ನಿರಾಕರಿಸುತ್ತಾರೆ. 9. ಅವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚೆ ಗತಿಸಿ ಹೋದವರ ಅಂತಿಮ ಪರಿಣಾಮ ಏನಾಯಿತೆಂದು ನೋಡುವುದಿಲ್ಲವೇ? ಅವರು ಇವರಿಗಿಂತಲೂ ಹೆಚ್ಚು ಬಲಶಾಲಿಗಳಾಗಿದ್ದರು. ಅವರು ನೆಲವನ್ನು ಚೆನ್ನಾಗಿ ಅಗೆದು ಕೃಷಿ ಭೂಮಿ ಯಲ್ಲಿ ಬಿತ್ತನೆಯನ್ನು ನಡೆಸಿದರು. ಇವರು ನಡೆ ಸಿದ ಇಮಾರತುಗಳಿಗಿಂತ ಹೆಚ್ಚು ಇಮಾರತು ಗಳನ್ನು ಅವರು ನಡೆಸಿದ್ದರು. ಅವರಿಗೆ ಅವರ ಸಂದೇಶವಾಹಕರು ಸುವ್ಯಕ್ತ ನಿದರ್ಶನಗಳನ್ನು ತಂದರು. (ಪ್ರವಾದಿಗಳನ್ನು ತಳ್ಳಿ ಹಾಕಿದ ಕಾರಣ ಅವರು ಶಿಕ್ಷೆಗೆ ಬಲಿಯಾದರು). ಅಲ್ಲಾಹು ಅವ ರಿಗೆ ಅಕ್ರಮವೆಸಗುವವನಾಗಿರಲಿಲ್ಲ. ಆದರೆ ಅವರು ತಾವೇ ತಮ್ಮ ಮೇಲೆ ಅಕ್ರಮ ವೆಸಗು ವವರಾಗಿದ್ದರು. 10. ತರುವಾಯ ಪಾಪಕರ್ಮಗಳನ್ನು ಎಸಗಿದ್ದವರ ಪರಿಣಾಮವು ಬಹಳ ಕೆಟ್ಟದಾಯಿತು. ಏಕೆಂದರೆ ಅವರು ಅಲ್ಲಾಹನ ದೃಷ್ಟಾಂತಗಳನ್ನು ಸುಳ್ಳಾಗಿಸಿದ್ದರು ಮತ್ತು ಅವರು ಅವುಗಳನ್ನು ಅಪಹಾಸ್ಯ ಮಾಡುತ್ತಿದ್ದರು.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir