Iniciar sesión
Iniciar sesión
Iniciar sesión
Seleccionar idioma

Ar-Rúm 30:52 فانك لا تسمع الموتى ولا تسمع الصم الدعاء اذا ولوا مدبرين ٥٢

Página 410 · Juz 21

فَإِنَّكَ
لَا
تُسۡمِعُ
ٱلۡمَوۡتَىٰ
وَلَا
تُسۡمِعُ
ٱلصُّمَّ
ٱلدُّعَآءَ
إِذَا
وَلَّوۡاْ
مُدۡبِرِينَ
٥٢
(ಪೈಗಂಬರರೇ) ನೀವು ಮೃತರಿಗೆ ಕೇಳಿಸಲಾರಿರಿ1, ಬೆನ್ನು ತಿರುಗಿಸಿ ಓಡುತ್ತಿರುವ ಕಿವುಡರಿಗೂ ನೀವು ಕರೆ ಕೇಳಿಸಲಾರಿರಿ.
reading-goal:continue-reading

Leer q-and-a.tafsir

Ibn Kathir (Abridged)

The Disbelievers are like the Dead, Deaf and Blind

Allah says, `just as you are not able to make the dead hear in their graves, or to make your words reach the deaf who cannot hear and who still turn away from you, so too you cannot guide the blind to the truth and bring them back from their misguida

…

The Disbelievers are like the Dead, Deaf and Blind

Allah says, `just as you are not able to make the dead hear in their graves, or to make your words r

…
Ver tafsirs

Leer related-content

46. ಸುವಾರ್ತೆ ನೀಡುತ್ತ ಮಾರುತಗಳನ್ನು ಕಳುಹಿಸುವುದು ಅಲ್ಲಾಹನ ನಿದರ್ಶನಗಳಲ್ಲಿ ಸೇರಿದೆ. ನಿಮಗೆ ತನ್ನ ಕೃಪೆಯಿಂದ ಆಸ್ವಾಧನೆ ನೀಡಲು ಹಾಗೂ ನಾವೆಗಳು ಅವನ ಆಜ್ಞೆಯಿಂದ ಚಲಿಸುತ್ತಿರಲು, ಆ ಮೂಲಕ ನೀವು ಅವನ ಅನುಗ್ರಹದಿಂದ ಉಪಜೀವನವನ್ನು ಅರಸಲು ಮತ್ತು ಅವನಿಗೆ ಕೃತಜ್ಞರಾಗಿರಲು. 47. ನಿಮಗಿಂತ ಮುಂಚೆ ಅನೇಕ ಸಂದೇಶವಾಹಕರನ್ನು ನಾವು ಅವರ ಜನಾಂಗದ ಕಡೆಗೆ ಖಂಡಿತ ರವಾನಿಸಿದ್ದೇವೆ. ಹಾಗೆ ಅವರು ಅವರ ಮುಂದೆ ಸುವ್ಯಕ್ತವಾದ ಅನೇಕ ನಿದರ್ಶನಗಳನ್ನು ತಂದರು. (ಆಗ ಅವರು ಅದನ್ನು ನಿಷೇಧಿಸಿದರು). ತನ್ನಿಮಿತ್ತ ಅಪರಾಧವೆಸಗಿದವರ ವಿರುದ್ಧ ನಾವು ಪ್ರತೀಕಾರ ಕ್ರಮ ಕೈಗೊಂಡಿದ್ದೇವೆ. ಸತ್ಯವಿಶ್ವಾಸಿಗಳಿಗೆ ಸಹಾಯ ಮಾಡುವುದು ನಮ್ಮ ಹೊಣೆಯಾಗಿತ್ತು. (ಅದನ್ನು ನಾವು ಮಾಡಿದೆವು). 48. ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಹಾಗೆ ಅವು ಮೋಡಗಳನ್ನು ಚದುರಿಸುತ್ತವೆ. ಅನಂತರ ಅವನು ತಾನಿಚ್ಛಿಸುವಂತೆ ಮೋಡಗಳನ್ನು ಆಕಾಶದಲ್ಲಿ ಹರಡುತ್ತಾನೆ. ಅವುಗಳನ್ನು ವಿಭಿನ್ನ ತುಂಡುಗಳನ್ನಾಗಿ ಮಾಡುತ್ತಾನೆ. ಆ ಬಳಿಕ ಮಳೆ ಹನಿಗಳು ಅದರೆಡೆಯಿಂದ ಹೊರಬರುವುದನ್ನು ತಾವು ನೋಡುತ್ತೀರಿ. ಅವನು ತನ್ನ ದಾಸರಲ್ಲಿ ತನಗಿಷ್ಟ ಬಂದವರ ಮೇಲೆ ಮಳೆಯನ್ನು ಸುರಿಸಿದಾಗ ಅವರು ಸಂತೋಷಪಡುತ್ತಾರೆ. 49. ಅವರು ತಮ್ಮ ಮೇಲೆ ಮಳೆ ಬೀಳುವ ಮುನ್ನ ನಿಜವಾಗಿಯೂ ನಿರಾಶರಾಗಿದ್ದರು. 50. ಆದ್ದರಿಂದ ಅಲ್ಲಾಹನ ಅನುಗ್ರಹದ ಪರಿಣಾಮ ವನ್ನು ನೋಡಿರಿ. ಸತ್ತು ಬಿದ್ದ ನೆಲವನ್ನು ಅವನು ಹೇಗೆ ಜೀವಂತಗೊಳಿಸುತ್ತಾನೆ? ಹಾಗೆ ಸಜೀವಗೊಳಿಸುವವನೇ ಖಂಡಿತ ಮೃತರನ್ನು ಜೀವಂತಗೊಳಿಸುವವನು. ಸಕಲ ವಿಷಯಗಳ ಮೇಲೆ ಸಾಮಥ್ರ್ಯವುಳ್ಳವನು. 51. ನಾವೊಂದು ಸುಳಿಗಾಳಿಯನ್ನು ಕಳುಹಿಸಿದರೆ ಆಗ ಅವರು ಆ ಹೊಲವನ್ನು ಹಳದಿಯಾಗಿ ಕಂಡ ನಂತರ (ಹಿಂದಿನ) ಅನುಗ್ರಹವನ್ನು ತಳ್ಳಿ ಹಾಕುವರು. 52. (ಪೈಗಂಬರರೇ) ನೀವು ಮೃತರಿಗೆ ಕೇಳಿಸಲಾರಿರಿ, ಬೆನ್ನು ತಿರುಗಿಸಿ ಓಡುತ್ತಿರುವ ಕಿವುಡರಿಗೂ ನೀವು ಕರೆ ಕೇಳಿಸಲಾರಿರಿ. 53. ನೀವು ಕುರುಡರನ್ನು ಅವರ ದುರ್ಮಾರ್ಗದಿಂದ ರಕ್ಷಿಸಿ ಅವರಿಗೆ ಸನ್ಮಾರ್ಗದರ್ಶನ ಮಾಡಲಾರಿರಿ. ನಮ್ಮ ನಿದರ್ಶನಗಳ ಮೇಲೆ ವಿಶ್ವಾಸವಿರಿಸುವ ಹಾಗೂ ವಿಧೇಯರಾಗುವವರಿಗೆ (ಮುಸ್ಲಿಮ ರಾಗುವವರಿಗೆ) ಮಾತ್ರ ನೀವು ಕೇಳಿಸಬಲ್ಲಿರಿ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir