Iniciar sesión
Iniciar sesión
Iniciar sesión
Seleccionar idioma

Ar-Rúm 30:24 ومن اياته يريكم البرق خوفا وطمعا وينزل من السماء ماء فيحيي به الارض بعد موتها ان في ذالك لايات لقوم يعقلون ٢٤

Página 406 · Juz 21

وَمِنۡ
ءَايَٰتِهِۦ
يُرِيكُمُ
ٱلۡبَرۡقَ
خَوۡفٗا
وَطَمَعٗا
وَيُنَزِّلُ
مِنَ
ٱلسَّمَآءِ
مَآءٗ
فَيُحۡيِۦ
بِهِ
ٱلۡأَرۡضَ
بَعۡدَ
مَوۡتِهَآۚ
إِنَّ
فِي
ذَٰلِكَ
لَأٓيَٰتٖ
لِّقَوۡمٖ
يَعۡقِلُونَ
٢٤
ಅವನು ನಿಮಗೆ ಭಯ ಹಾಗೂ ಆಶೆ ಹುಟ್ಟಿಸಿ ಮಿಂಚಿನ ಹೊಳಪನ್ನು ತೋರಿಸುವುದು ಹಾಗೂ ಆಕಾಶದಿಂದ ಮಳೆ ನೀರನ್ನು ಸುರಿಸುವುದು ಅನಂತರ ಅದರ ಮೂಲಕ ಭೂಮಿಗೆ ಅದರ ಮರಣದ ಬಳಿಕ ಮತ್ತೆ ಜೀವ ನೀಡುವುದು ಅವನ ನಿದರ್ಶನಗಳಲ್ಲಿ ಸೇರಿವೆ. ಯೋಚಿಸುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.
reading-goal:continue-reading

Leer q-and-a.tafsir

Ibn Kathir (Abridged)

وَمِنْ ءَايَتِهِ

(And among His signs) which speak of His greatness,

يُرِيكُمُ الْبَرْقَ خَوْفاً وَطَمَعاً

(He shows you the lightning, for fear and for hope,) Sometimes you fear the heavy rain and destructive thunderbolts that follow it, and sometimes you feel hope, when you see a flash of lightning,

…
وَمِنْ ءَايَتِهِ

(And among His signs) which speak of His greatness,

يُرِيكُمُ الْبَرْقَ خَوْفاً وَطَمَعاً

(He shows you the lightning, for fear and for

…
Ver tafsirs

Leer related-content

20. ಅವನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದ್ದು ತರುವಾಯ ನೀವು ಭೂಮಿಯಲ್ಲಿ ಹರಡುತ್ತಿರುವ ಮನುಷ್ಯರಾಗಿರುವುದು ಅವನ ನಿದರ್ಶನಗಳಲ್ಲೊಂದು. 21. ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ, ನೀವು ಅವರಿಂದ ಶಾಂತಿ ಹೊಂದುವಂತೆ ಮಾಡಿದ್ದು ಮತ್ತು ನಿಮ್ಮ ನಡುವೆ ಪ್ರೀತಿ ಮತ್ತು ವಾತ್ಸಲ್ಯವನ್ನುಂಟು ಮಾಡಿದ್ದು ಅವನ ನಿದರ್ಶನಗಳಲ್ಲೊಂದು. ವಿವೇಚಿಸುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ. 22. ಆಕಾಶಗಳು ಮತ್ತು ಭೂಮಿಯ ಸೃಷ್ಟಿಯೂ ನಿಮ್ಮ ಭಾಷೆಗಳು ಹಾಗೂ ವರ್ಣಗಳ ವ್ಯತ್ಯಾ ಸವೂ ಅವನ ನಿದರ್ಶನಗಳಲ್ಲಿ ಸೇರಿವೆ. ಜ್ಞಾನವಂತರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ. 23. ಹಗಲು-ರಾತ್ರಿಯಲ್ಲಿ ನಿಮ್ಮ ನಿದ್ರೆಯೂ ನೀವು ಅವನ ಅನುಗ್ರಹದಿಂದ ಉಪಜೀವನ ಮಾರ್ಗ ವನ್ನು ಹುಡುಕುವುದೂ ಅವನ ನಿದರ್ಶನ ಗಳಲ್ಲೊಂದು. ಆಲಿಸುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ. 24. ಅವನು ನಿಮಗೆ ಭಯ ಹಾಗೂ ಆಶೆ ಹುಟ್ಟಿಸಿ ಮಿಂಚಿನ ಹೊಳಪನ್ನು ತೋರಿಸುವುದು ಹಾಗೂ ಆಕಾಶದಿಂದ ಮಳೆ ನೀರನ್ನು ಸುರಿಸುವುದು ಅನಂತರ ಅದರ ಮೂಲಕ ಭೂಮಿಗೆ ಅದರ ಮರಣದ ಬಳಿಕ ಮತ್ತೆ ಜೀವ ನೀಡುವುದು ಅವನ ನಿದರ್ಶನಗಳಲ್ಲಿ ಸೇರಿವೆ. ಯೋಚಿಸುವ ಜನರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ. 25. ಆಕಾಶ, ಭೂಮಿಯು ಆತನ ಆಜ್ಞೆ ಪ್ರಕಾರ ನೆಲೆ ನಿಂತಿರುವುದು ಆತನ ನಿದರ್ಶನ. ನಂತರ ಭೂಮಿಯಿಂದ ನಿಮ್ಮನ್ನು ಅವನು ಒಂದು ಕರೆ ಕರೆದರೆ ತಕ್ಷಣ ನೀವು (ಭೂಮಿಯಿಂದ ಜೀವಂತರಾಗಿ) ಹೊರಬರುವಿರಿ. 26. ಭೂಮ್ಯಾಕಾಶಗಳಲ್ಲಿ ಇರುವವರು ಅವನಿಗೆ ಸೇರಿದ್ದು. ಅವರೆಲ್ಲರೂ ಅವನಿಗೆ ಶರಣರು. 27. ಸೃಷ್ಟಿಯ ಆರಂಭ ಮಾಡುವವನೂ ಅದರ ಪುನ ರಾವರ್ತನೆ ಮಾಡುವವನೂ ಅವನೇ. ಇದು ಅವನಿಗೆ ಬಲು ಸುಲಭ. ಭೂಮಿ-ಆಕಾಶಗಳಲ್ಲಿ ಅವನಿಗೆ ಸರ್ವಶ್ರೇಷ್ಟಗುಣವಿದ್ದು ಅವನು ಪ್ರಬಲನೂ ಅಗಾಧ ತಂತ್ರಜ್ಞನೂ ಆಗಿರುತ್ತಾನೆ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir