Iniciar sesión
Iniciar sesión
Iniciar sesión
Seleccionar idioma

Ar-Ra’d 13:43 ويقول الذين كفروا لست مرسلا قل كفى بالله شهيدا بيني وبينكم ومن عنده علم الكتاب ٤٣

Página 255 · Juz 13

وَيَقُولُ
ٱلَّذِينَ
كَفَرُواْ
لَسۡتَ
مُرۡسَلٗاۚ
قُلۡ
كَفَىٰ
بِٱللَّهِ
شَهِيدَۢا
بَيۡنِي
وَبَيۡنَكُمۡ
وَمَنۡ
عِندَهُۥ
عِلۡمُ
ٱلۡكِتَٰبِ
٤٣
ನೀವು ದೇವದೂತರಲ್ಲವೆಂದು ಸತ್ಯನಿಷೇಧಿಗಳು ಹೇಳುತ್ತಾರೆ. ಹೇಳಿರಿ; `ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಮತ್ತು ಯಾರ ಬಳಿ ದಿವ್ಯ ಗ್ರಂಥದ ಜ್ಞಾನವಿದೆಯೋ ಅವರೂ (ಸಾಕು.)
reading-goal:continue-reading

Leer q-and-a.tafsir

Ibn Kathir (Abridged)

Allah and those who have Knowledge of the Scripture are Sufficient as Witness to the Message of the Prophet

Allah says, the disbelievers reject you and say,

لَسْتَ مُرْسَلاً

(You are not a Messenger.) from Allah,

قُلْ كَفَى بِاللَّهِ شَهِيداً بَيْنِي وَبَيْنَكُمْ

(Say: "Sufficient as a witness between me

…

Allah and those who have Knowledge of the Scripture are Sufficient as Witness to the Message of the Prophet

Allah says, the disbelievers reject you and

…
Ver tafsirs

Leer related-content

38. ನಿಮಗಿಂತ ಮುಂಚೆಯೂ ನಾವು ಅನೇಕ ದೂತರನ್ನು ಕಳುಹಿಸಿದ್ದೆವು. ನಾವು ಅವರಿಗೆ ಪತ್ನಿಯರನ್ನೂ ಮಕ್ಕಳನ್ನೂ ನೀಡಿದ್ದೆವು. ಯಾವ ದೂತನಿಗೂ ಅಲ್ಲಾಹನ ಅನುಮತಿಯಿಲ್ಲದೆ ಯಾವುದೇ ದೃಷ್ಟಾಂತವನ್ನು ತರಲಾಗದು . ಪ್ರತಿಯೊಂದು ಅವಧಿಗೂ ಒಂದು (ಪ್ರಮಾಣ) ಗ್ರಂಥವಿದೆ. 39. ಅಲ್ಲಾಹು ತಾನಿಚ್ಛಿಸಿದ್ದನ್ನು ಅಳಿಸುತ್ತಾನೆ. ಮತ್ತು ಉಳಿಸುತ್ತಾನೆ. `ಮೂಲಗ್ರಂಥ’ ಅವನ ಬಳಿಯಲ್ಲೇ ಇದೆ . 40. (ಓ ಪೈಗಂಬರರೇ,) ನಾವು ಇವರಿಗೆ ಕೊಡುತ್ತಿರುವ ಮುನ್ನೆಚ್ಚರಿಕೆಯಲ್ಲಿ (ಶಿಸ್ತು ಕ್ರಮಗಳಲ್ಲಿ) ಕೆಲವನ್ನು ನಾವು ನಿಮಗೆ ತೋರಿಸಿದರೂ ಅಥವಾ ಅದು ಪ್ರಕಟವಾಗುವುದಕ್ಕೆ ಮುಂಚೆ ನಿಮ್ಮನ್ನು ಎತ್ತಿಕೊಂಡರೂ (ಮೃತ್ಯುಗೊಳಿಸಿದರೂ) ಹೇಗಿ ದ್ದರೂ ಸಂದೇಶವನ್ನು ಮುಟ್ಟಿಸುವುದು ಮಾತ್ರ ನಿಮ್ಮ ಹೊಣೆ. ಅವರ ಲೆಕ್ಕಾಚಾರ ಪಡೆಯುವುದು ನಮ್ಮ ಬಾಧ್ಯತೆ. 41. ನಾವು (ಅವರ) ಭೂಮಿಗೆ ಹೋಗಿ ಅದರ ನಾನಾ ದಿಕ್ಕುಗಳಿಂದಲೂ ಅದನ್ನು ಮುದುಡಿಸುತ್ತ ಬರುತ್ತಿರುವುದನ್ನು ಅವರು ನೋಡುತ್ತಿಲ್ಲವೆ? ಅಲ್ಲಾಹು ವಿಧಿಸುತ್ತಾನೆ. ಅವನ ತೀರ್ಮಾನವನ್ನು ತಿದ್ದುಪಡಿ ಮಾಡಬಲ್ಲವನು ಯಾರೂ ಇಲ್ಲ. ಅವನು ವಿಚಾರಣೆಯಲ್ಲಿ ಅತಿ ಶೀಘ್ರನು. 42. ಇವರಿಗಿಂತ ಮುಂಚೆ ಗತಿಸಿದವರೂ ಕುತಂತ್ರಗಳನ್ನು ಹೂಡಿದ್ದರು. ಆದರೆ ನಿಜವಾದ ತಂತ್ರವು ಸರ್ವ ಸಂಪೂರ್ಣವಾಗಿ ಅಲ್ಲಾಹನಿಗಿದೆ. ಪ್ರತಿಯೊಬ್ಬ ದೇಹಿಯು ಪ್ರವರ್ತಿಸುವುದನ್ನು ಅವನು ತಿಳಿಯುತ್ತಾನೆ. ಲೋಕದ ಶುಭ ಪರ್ಯಾವಸಾನವು ಯಾರಿಗೆ ಎಂಬುದನ್ನು ಸತ್ಯನಿಷೇಧಿಯು ತಿಳಿಯಲಿರುವನು. 43. ನೀವು ದೇವದೂತರಲ್ಲವೆಂದು ಸತ್ಯನಿಷೇಧಿಗಳು ಹೇಳುತ್ತಾರೆ. ಹೇಳಿರಿ; `ನನ್ನ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹನೇ ಸಾಕು. ಮತ್ತು ಯಾರ ಬಳಿ ದಿವ್ಯ ಗ್ರಂಥದ ಜ್ಞಾನವಿದೆಯೋ ಅವರೂ (ಸಾಕು.)

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir