Iniciar sesión
Iniciar sesión
Iniciar sesión
Seleccionar idioma

Ar-Ra’d 13:20 الذين يوفون بعهد الله ولا ينقضون الميثاق ٢٠

Página 252 · Juz 13

ٱلَّذِينَ
يُوفُونَ
بِعَهۡدِ
ٱللَّهِ
وَلَا
يَنقُضُونَ
ٱلۡمِيثَٰقَ
٢٠
ಅವರು ಅಲ್ಲಾಹನ ಪ್ರತಿಜ್ಞೆಯನ್ನು ಪಾಲಿಸುತ್ತಾರೆ. ಒಪ್ಪಂದವನ್ನು ಮುರಿದು ಬಿಡುವುದಿಲ್ಲ.
reading-goal:continue-reading

Leer q-and-a.tafsir

Ibn Kathir (Abridged)

Qualities of the Blessed Ones, which will lead to Paradise

Allah states that those who have these good qualities, will earn the good, final home: victory and triumph in this life and the Hereafter,

الَّذِينَ يُوفُونَ بِعَهْدِ اللَّهِ وَلاَ يِنقُضُونَ الْمِيثَقَ

(Those who fulfill the covenant of Allah

…

Qualities of the Blessed Ones, which will lead to Paradise

Allah states that those who have these good qualities, will earn the good, final home: victo

…
Ver tafsirs

Leer related-content

19. ನಿಮ್ಮ ಪ್ರಭುವಿನಿಂದ ನಿಮ್ಮ ಮೇಲೆ ಅವತೀರ್ಣ ಗೊಳಿಸಲಾದ ಈ ಗ್ರಂಥವನ್ನು ಸತ್ಯವೆಂದು ತಿಳಿಯುವ ವ್ಯಕ್ತಿಯೊಬ್ಬನು, ಅಂಧನಾಗಿರುವ ವ್ಯಕ್ತಿಯಂತೆ ಆಗಬಲ್ಲನೆ? ಖಂಡಿತಾ ಬುದ್ಧಿ ಜೀವಿಗಳು ಮಾತ್ರ ಉಪದೇಶ ಸ್ವೀಕರಿಸುತ್ತಾರೆ. 20. ಅವರು ಅಲ್ಲಾಹನ ಪ್ರತಿಜ್ಞೆಯನ್ನು ಪಾಲಿಸುತ್ತಾರೆ. ಒಪ್ಪಂದವನ್ನು ಮುರಿದು ಬಿಡುವುದಿಲ್ಲ. 21. ಅಲ್ಲಾಹನು (ಯಾವ ಸಂಬಂಧಗಳನ್ನು) ಬೆಸೆ ಯಲು ಆಜ್ಞೆ ಕೊಟ್ಟಿರುವನೋ ಅವುಗಳನ್ನು ಬೆಸೆಯುತ್ತಾರೆ. ತಮ್ಮ ಪ್ರಭುವನ್ನು ಭಯಪಡುತ್ತಾರೆ. ಕೆಟ್ಟ ರೀತಿಯ ವಿಚಾರಣೆಯನ್ನು ಹೆದರುತ್ತಾರೆ. 22. ಅವರು ತಮ್ಮ ಪ್ರಭುವಿನ ಸಂಪ್ರೀತಿಯನ್ನು ಬಯಸಿ ಕ್ಷಮೆ ಪಾಲಿಸುತ್ತಾರೆ. ನಮಾಝನ್ನು ಸಂಸ್ಥಾಪಿಸುತ್ತಾರೆ. ನಾವು ನೀಡಿರುವ ಸಂಪತ್ತಿನಿಂದ ಬಹಿರಂಗವಾಗಿಯೂ ರಹಸ್ಯವಾಗಿಯೂ ವ್ಯಯಿಸುತ್ತಾರೆ. ಕೆಡುಕುಗಳನ್ನು ಒಳಿತುಗಳಿಂದ ತಡೆಗಟ್ಟುತ್ತಾರೆ. ಅವರಿಗೇ ಇರುವುದು ಶ್ರೇಷ್ಠ ಪರ್ಯಾವಸಾನದ ಬೀಡು. 23. ಅಂದರೆ ಶಾಶ್ವತ ವಾಸಕ್ಕಿದ್ದ ಸ್ವರ್ಗೋದ್ಯಾನಗಳು, ಅವರೂ ಅವರ ಪೂರ್ವಿಕರು, ಅವರ ಪತ್ನಿಯರು ಹಾಗೂ ಅವರ ಸಂತತಿಗಳ ಪೈಕಿ ಸಜ್ಜನರಾದ ವರೂ ಅವುಗಳಲ್ಲಿ ಪ್ರವೇಶಿಸುವರು. ದೇವಚ ರರು ಎಲ್ಲಾ ಕವಾಟಗಳಿಂದಲೂ ಅವರ ಬಳಿ (ಸ್ವಾಗತಿಸಲು) ಬರುವರು. 24. ‘ನಿಮ್ಮ ಸಹನೆಯ ಫಲವಾಗಿ ನಿಮಗೆ ಶಾಂತಿ ಇರಲಿ’. (ಎನ್ನುತ್ತಾ). ಅಂತಿಮ ಗೃಹವು (ಸ್ವರ್ಗ) ಅದೆಷ್ಟು ಉತ್ತಮ! 25. ಅಲ್ಲಾಹನ ಪ್ರತಿಜ್ಞೆಯನ್ನು ಅದು ಸ್ಥಿರಬದ್ಧವಾದ ಬಳಿಕ ಮುರಿದುಬಿಡುವವರು, ಅಲ್ಲಾಹನು ಜೋಡಿ ಸಲು ಆಜ್ಞೆ ಕೊಟ್ಟಂತಹ ಸಂಬಂಧಗಳನ್ನು ಮುರಿ ಯುವವರು ಮತ್ತು ಭೂಮಿಯ ಮೇಲೆ ಕೇಡು ಮಾಡು ವವರು ಯಾರೋ ಅವರಿಗೆ ಶಾಪವಿದೆ. ಅವರಿಗೆ (ಪರಲೋಕದಲ್ಲಿ) ಅತ್ಯಂತ ಕೆಟ್ಟ ನಿವಾಸವಿದೆ. 26. ಅಲ್ಲಾಹನು ತಾನಿಚ್ಛಿಸಿದವರಿಗೆ ಜೀವನಾಧಾರ ವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಛಿಸಿದವರಿಗೆ ಪರಿಮಿತಗೊಳಿಸುತ್ತಾನೆ. ಇವರು ಇಹಜೀವನದಲ್ಲಿ ಆನಂದಗೊಂಡಿದ್ದಾರೆ. ವಸ್ತುತಃ ಇಹಜೀವನ ವು ಪರಲೋಕದ ಜೀವನದ ಮುಂದೆ ಅತಿ ತುಚ್ಛ ಸುಖಾನುಭವವೇ ಹೊರತು ಬೇರೇನೂ ಅಲ್ಲ.

- Kannada Translation

reading-goal:continue-reading

Notas y Reflexiones.

reflection-not-available

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir